ರಾಗಿ ಮೆದೆಗೆ ಬೆಂಕಿ
Team Udayavani, Jan 23, 2021, 3:06 PM IST
ರಾಮನಗರ: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ 6 ರಾಗಿ ಮೆದೆಗಳಿಗೆ ಬೆಂಕಿಬಿದಿದ್ದು, ಅಪಾರ ನಷ್ಟವಾಗಿದೆ. ರಾಗಿ ಮತ್ತು ಜಾನುವಾರು ಮೇವು ಬೆಂಕಿಗೆ ಆಹುತಿಯಾಗಿದೆ.
ನಂಜಾಪುರ ಗ್ರಾಮದ ಶನೇಶ್ವರ ದೇವಾಲಯದ ಬಳಿ ಕಣ ಮಾಡಿ ಒಕ್ಕಣೆ ಮಾಡಲು ಏಳೆಂಟು ಮಂದಿ ರೈತರು ರಾಗಿ ಫಸಲನ್ನು ತಂದು ಮೆದೆ ಹಾಕಿದ್ದರು. ಗುರುವಾರ ರಾತ್ರಿ ಯಾರೋ ಕಿಡಿಗೇಡಿಗಳು ರಾಗಿ ಮೆದೆಗೆ ಬೆಂಕಿ ಹಚ್ಚಿದ್ದಾರೆ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಧಿಕಾರ-ಅನುದಾನ ದೊರೆತರೆ ತಾಪಂ ಬಲಿಷ್ಠ
ಲಕ್ಕೋಜನಹಳ್ಳಿ ಬೋರೇಗೌಡ, ದೊಡ್ಡನ ಹಳ್ಳಿ ನಾಗೇಶ್, ಮಹದೇವು, ಕರಿಯಪ್ಪ, ನಂಜಾಪುರ ಮಹ ದೇವಪ್ಪ ಎಂಬ ರೈತರಿಗೆ ಈ ಮೆದೆಗಳು ಸೇರಿದ್ದವು. ಮೆದೆ ಗ ಳನ್ನು ಉಳಿಸಿಕೊಳ್ಳಲು ಅಗ್ನಿಶಾಮಕದಳ ನಡೆಸಿದ ಪ್ರಯತ್ನ ವಿಫಲವಾ ಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್ ಶೀಘ್ರ ಆರಂಭ?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
MUST WATCH
ಹೊಸ ಸೇರ್ಪಡೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.