ಪಾರ್ಥೇನಿಯಂ ನಿರ್ಮೂಲನೆ ಸಪ್ತಾಹ
Team Udayavani, Aug 19, 2020, 3:01 PM IST
ಮಾಗಡಿ: ಕೃಷಿ ವಿಜ್ಞಾನ ಕೇಂದ್ರದ ಆವರಣವನ್ನು ಪಾರ್ಥೇನಿಯಂ ಮುಕ್ತ ಆವರಣವನ್ನಾಗಿ ಮಾಡಬೇಕು ಎಂದು ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎಸ್.ಎಂ.ಸವಿತಾ ತಿಳಿಸಿದರು.
ಭಾರತ ಸರ್ಕಾರದ ಆದೇಶದಂತೆ ಆ.16 ರಿಂದ 22 ರವರೆಗೆ ಪಾರ್ಥೇನಿಯಂ ಕಳೆ ನಿರ್ಮೂಲನಾ ಸಪ್ತಾಹ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದು, ಸಪ್ತಾಹದ ಅಂಗವಾಗಿ ಕೇಂದ್ರದಲ್ಲಿ ಪಾರ್ಥೇನಿಯಂ ಕಳೆ ನಿರ್ವಹಣೆ ಕುರಿತು ಮಾತನಾಡಿದರು. ಕೇಂದ್ರದ ವಿಜಾnನಿ ಡಾ.ಎಂ.ಎಸ್.ದಿನೇಶ್ ಮಾತನಾಡಿ, ಕಳೆ ಮಹತ್ವ ಹಾಗೂ ದುಷ್ಪರಿಣಾಗಳ ಬಗ್ಗೆ ವಿವರಿಸಿ ಸಮಗ್ರ ನಿರ್ವಹಣಾ ಕ್ರಮ ತಿಳಿಸಿದರು.
ಪಾರ್ಥೇನಿಯಂ ಒಂದು ಅತ್ಯಂತ ವಿನಾಶಕಾ ಕಳೆ. ಈ ಕಳೆ ಮಾನವ, ಪಶು ಹಾಗೂ ಪರಿಸರದ ಮೇಲೆ ಅತೀವ ಹಾನಿಕಾರಕ. ಈ ಕಳೆ 2 ಮೀಟರ್ ಗಳಷ್ಟು ಎತ್ತರ ಬೆಳೆಯುತ್ತದೆ. ಕಳೆ ಉತ್ಪಾದಿಸುವ ಬೀಜಗಳು ಸೂಕ್ಷ್ಮವಾಗಿದ್ದು ಗಾಳಿಯ ಮೂಲಕ ಇತರೆ ಪ್ರದೇಶಗಳಿಗೆ ಪಸರಿಸುತ್ತದೆ. ಈ ಕಳೆ ಒಂದು ಚದರ ಮೀಟರ್‌ಗೆ 1.54 ಲಕ್ಷ ಬೀಜೋತ್ಪನ್ನವಾಗುತ್ತದೆ. ಈ ಕಳೆಯಿಂದ ಇತರೆ ಸಸ್ಯ ರಾಶಿಗಳ ಬೆಳವಣಿಗೆ ಹಾಗೂ ಮಾನವನ ಆರೋಗ್ಯಕ್ಕೆ ತೊಂದರೆಯುಂಟು ಮಾಡುತ್ತದೆ. ಭಾರತ ದೇಶದಲ್ಲಿ ಈ ಕಳೆ 37 ದಶಲಕ್ಷ ಪ್ರದೇಶದಲ್ಲಿ ಆವರಿಸಿದೆ ಎಂದು ತಿಳಿಸಿದರು.
ಕೇಂದ್ರದ ಇನ್ನೋರ್ವ ವಿಜಾnನಿ ಡಿ.ಸಿ.ಪ್ರೀತು, ಈ ಕಳೆಯು ಪ್ರಥಮ ಹಂತದಲ್ಲಿರುವಾಗ ಕೈಯಿಂದ ಕಿತ್ತು ನಾಶಪಡಿಸುವುದು ಅಥವಾ ಕಾಂಪೋಸ್ಟ್ ತಯಾರಿಕೆಗೂ ಬಳಸಬಹುದು ಎಂದರು. ಕೆವಿಕೆ ಎಲ್ಲಾ ವಿಜಾnನಿಗಳು ಮತ್ತು ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.