![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 15, 2021, 3:56 PM IST
ರಾಮನಗರ: ಶೋಷಿತರ ಪರ ಹೋರಾಡಿದ ಮಹಾ ಮನ ವ ತ ವಾದಿ ಡಾ.ಬಿ. ಆ ರ್. ಅಂಬೇಡ್ಕರ್ ಅವ ರನ್ನು ಮನು ವಾ ದಿ ಗಳು ಜಾತಿಯಕಣ್ಣಿ ನಲ್ಲಿ ನೋಡು ತ್ತಿ ದ್ದಾರೆ ಎಂದು ಸಮತಾಸೈನಿಕ ದಳದ ರಾಜ್ಯ ಯುವ ಘಟ ಕದ ಅಧ್ಯಕ್ಷಜಿ.ಗೋ ವಿಂದಯ್ಯ ದೂರಿ ದರು.ನಗ ರದ ಐಜೂರು ವೃತ್ತ ದಲ್ಲಿ ಸಮತಾ ಸೈನಿಕದಳ ದಿಂದ ಏರ್ಪ ಡಿ ಸಿದ್ದ ಡಾ.ಬಿ. ಆ ರ್. ಅಂಬೇಡ್ಕರ್ ಅವರ 130ನೇ ಜಯಂತಿ ಆಚರಣೆಯವೇಳೆ ಮಾತನಾಡಿದರು.
ಅಂಬೇ ಡ್ಕರ್ ಅವರಜಯಂತಿ ಯನ್ನು ವಿಶ್ವದ ಹಲ ವಾರು ರಾಷ್ಟ್ರ ಗಳುವಿಶ್ವ ಜ್ಞಾನದಿನ ವ ನ್ನಾಗಿ ಆಚ ರಿ ಸು ತ್ತವೆ. ಲಂಡನ್‌ನಲ್ಲಿ ರಸ್ತೆ ಯೊಂದಕ್ಕೆ ಅವರ ಹೆಸ ರನ್ನು ನಾಮ ಕರಣ ಮಾಡಿದೆ. ಆಸ್ಟ್ರೇಲಿಯ ದಲ್ಲಿ ಜಯಂತಿಆಚ ರ ಣೆ ಯಾ ಗು ತ್ತದೆ. ಅವ ರೊಂದು ಜ್ಞಾನದಭಂಡಾರ, ಭಾರತ ರಾಷ್ಟ್ರ ಪ್ರೇಮಿ, ಇಂತಹಮೇರು ವ್ಯಕ್ತಿ ತ್ವ ವನ್ನು ಭಾರ ತ ದಲ್ಲಿ ಮನು ವಾ ದಿಗಳು ಜಾತಿಯ ಕಣ್ಣಿ ನಲ್ಲಿ ನೋಡು ವುದು ಸರಿಯಲ್ಲ ಎಂದರು.ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂ ಟದಅಧ್ಯಕ್ಷ ಶಿವ ಕು ಮಾರಸ್ವಾಮಿ ಮಾತನಾಡಿ,ಶಿಕ್ಷಣ, ಸಂಘ ಟನೆ, ಹೋರಾಟ ಎಂಬುದುಡಾ.ಬಿ. ಆ ರ್. ಅಂಬೇ ಡ್ಕರ್ ಅವರ ಜೀವನದಧ್ಯೇಯ ವಾ ಗಿತ್ತು. ಅಂಬೇ ಡ್ಕರ್ ಅವರ ಈಧ್ಯೇಯ , ಉದ್ದೇ ಶ ಗ ಳನ್ನು ಪಾಲಿ ಸ ಬೇ ಕಾ ಗಿದೆ.
ಶಿಕ್ಷ ಣವೇ ಶಕ್ತಿ ಎಂಬು ದನ್ನು ಅವರು ಪ್ರತಿ ಪಾದಿ ಸಿ ದ್ದರು. ಅಂಬೇ ಡ್ಕರ್ ಅವರು ಕೊಟ್ಟ ಸಂವಿಧಾನವನ್ನು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತ ಪ ಡಿಸು ತ್ತಿದೆ. ಅನೇಕ ರಾಷ್ಟ್ರ ಗಳು ಅವರಜಯಂತಿ ಯನ್ನು ಆಚ ರಿ ಸು ತ್ತಿವೆ ಎಂದರು.ಭಾರ ತೀಯ ವಿದ್ಯಾರ್ಥಿ ಸಂಘದಜಿಲ್ಲಾಧ್ಯಕ್ಷ ವೆಂಕ ಟೇಶ್ ಮಾತ ನಾಡಿ, ಅಂಬೇಡ್ಕರ್ ಕೇಂದ್ರ ಸಚಿ ವ ರಾ ಗಿ ದ್ದಾಗ, ಡ್ಯಾಂಗ ಳನ್ನುಕಟ್ಟಲು ಸಲಹೆ ನೀಡಿ ದ್ದರು, ಹೆಣ್ಣು ಮಕ್ಕ ಳಿಗೆಸಮಾನ ಅವ ಕಾಶ ಬೇಕು ಎಂದಿದ್ದರು.ಕಾರ್ಮಿ ಕ ರಲ್ಲಿ ಹೋರಾ ಟದ ಕಿಚ್ಚನ್ನು ಹಚ್ಚಿದ್ದರು.
ಎಲ್ಲ ನಾಗ ರಿಕ ರಿಗೂ ಸಮಾ ನ ತೆಗೆ ಒತ್ತುನೀಡಿ ದ್ದರು. ಅಧು ನಿಕ ಭಾರ ತದ ಬೆಳ ವ ಣಿ ಗೆಗೆಕೊಡು ಗೆ ಗ ಳನ್ನು ನೀಡಿ ದ್ದಾರೆ ಎಂದರು.ಹಿರಿಯ ಪತ್ರ ಕರ್ತ ಚಲ ವ ರಾಜ್ ಮಾತನಾಡಿದರು. ಅಂಬೇ ಡ್ಕರ್ ಅವರ ಭಾವ ಚಿತ್ರಕ್ಕೆಪುಷ್ಪ ನ ಮನ ಸಲ್ಲಿಸುವ ಮೂಲಕ ಅವರಜಯಂತಿ ಯನ್ನು ಆಚ ರಿ ಸ ಲಾ ಯಿತು. ಪಟದಕುಣಿ ತಕ್ಕೆ ಅಂಬೇ ಡ್ಕರ್ ಭಾವ ಚಿತ್ರ ಲಗ ತ್ತಿಸಿಅಂಬೇ ಡ್ಕರ್ ಕುಣಿತ ಎಂಬ ನಾಮ ಕ ರಣಮಾಡಿ ಪ್ರದ ರ್ಶಿಸಲಾಯಿತು. ಶಿವ ಲಿಂಗಯ್ಯ,ಲಕ್ಷ್ಮಣ್, ಹೇಮಂತ್, ಚಂದ್ರು, ಪುರು ಷೋತ್ತಮ, ಕಲಾºಳು ಗೋವಿಂದ, ಪುನೀತ್, ವೆಂಕಟೇಶ್, ಮುತ್ತಣ್ಣ, ಶ್ರೀನಿ ವಾಸ್, ಕೀರ್ತಿ ರಾಜ್‌ಇತರರಿದ್ದರು.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.