ಎಚ್‌ಡಿಕೆ-ಇಂದ್ರಜಿತ್‌ ಭೇಟಿ ವಿಶೇಷಾರ್ಥ ಸಲ್ಲ


Team Udayavani, Jul 18, 2021, 5:14 PM IST

ramanagara news

ರಾಮನಗರ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕರ ಭೇಟಿಯನ್ನು ಈ ಹೊತ್ತಿನವಿಷಯ (ನಟ ದರ್ಶನ್‌) ವಿಷಯಕ್ಕೆ ತಳಕುಹಾಕುವುದು ಬೇಡ ಎಂದು ಜೆಡಿಎಸ್‌ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್‌ಕುಮಾರಸ್ವಾಮಿ ಹೇಳಿದರು.

ನಗರಸಭೆಯ6,7 ಮತ್ತು8ನೇ ವಾರ್ಡ್‌ಗಳಲ್ಲಿ ಪ್ರಮುಖ ನಾಗರಿಕರ ಮನೆಗೆ ಭೇಟಿನೀಡಿದ್ದ ವೇಳೆ ಮಾಜಿ ಸಿಎಂಕುಮಾರಸ್ವಾಮಿಹಾಗೂ ಇಂದ್ರಜಿತ್‌ ಲಂಕೇಶ್‌ ಫೋಟೋವೈರಲ್‌ ಆಗಿರುವ ಕುರಿತು ಸುದ್ದಿಗಾರರುಗಮನ ಸೆಳೆದಾಗಅವರು ಪ್ರತಿಕ್ರಿಯಿಸಿದರು.ಇಂದ್ರಜಿತ್‌ ಲಂಕೇಶ್‌ 10 – 15 ದಿನಗಳಹಿಂದೆ ತಮ್ಮ ತೋಟದ ಮನೆಗೆ ಭೇಟಿ ನೀಡಿಮಾಜಿ ಸಿಎಂಕುಮಾರಸ್ವಾಮಿ  ಅವರೊಂದಿಗೆಚರ್ಚೆ ನಡೆಸಿದ್ದು ನಿಜ. ಅವರ ಭೇಟಿ ಬಗ್ಗೆತಾವು ತಮ್ಮ ತಂದೆಯವರನ್ನು ಕೇಳಿದಾಗಅವರು ಸಹ ಬಂದಿದ್ದು ನಿಜ ಎಂದಿದ್ದಾರೆ.

ಆದರೆ, ಯಾವುದೊ ಬೇರೆ ವಿಚಾರದ ಬಗ್ಗೆಮಾತನಾಡಲು ಅವರು ಬಂದಿರಬಹುದು.ಹಿಂದಿನ ಅವರಿಬ್ಬರ ಭೇಟಿಯನ್ನು ಈಹೊತ್ತಿನ ವಿಷಯಕ್ಕೆ (ನಟ ದರ್ಶನ್‌) ತಳಕುಹಾಕುವುದು ಬೇಡ. ಈಗಿನ ಫೋಟೋವೈರಲ…ಬಗ್ಗೆಇಂದ್ರಜಿತ್‌ಲಂಕೇಶ್‌ಅವರನ್ನೇನೀವು ಪ್ರಶ್ನೆ ಮಾಡಿ. ಅವರೆ, ಫೋಟೋವಿಚಾರವಾಗಿ ಪ್ರತಿಕ್ರಿಯೆ ಕೊಡುತ್ತಾರೆಎಂದು ಮಾಧ್ಯಮಗಳಿಗೆ ಸಲಹೆ ನೀಡಿದರು.ಯಾರ ಬಗ್ಗೆ ಮಾತಾಡಲ್ಲ: ತಾವು ಯಾರಬಗ್ಗೆಯೂಮಾತನಾಡುವುದಿಲ್ಲ.ಸಾರ್ವಜನಿಕಜೀವನದಲ್ಲಿರುವ ರಾಜಕಾರಣಿಗಳು, ಚಿತ್ರನಟರು ಜವಾಬ್ದಾರಿಯುತವಾಗಿ ಇರಬೇಕು.ನಮ್ಮ ನಡೆಗಳನ್ನುಜನರು ಗಮನಿಸುತ್ತಿರುತ್ತಾರೆಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿಉñರಿಸಿ‌¤ ದರು.

ಸಾರ್ವಜನಿಕವಾಗಿ ಯಾರುಹೇಗೆ ಬದುಕುತ್ತಾರೆ ಎಂಬುದು ಅವರವಿಚಾರ ಅವರಿಗೆ ಬಿಟ್ಟಿದ್ದು. ಕುಮಾರಣ್ಣಅವರನ್ನು ಎÇÉಾ ವಿಚಾರಕ್ಕೂ ಎಳೆದು ತರುವುದು ಸರಿಯಲ್ಲ. ಬೇರೆ ಬೇರೆ ದುರುದ್ದೇಶಕ್ಕೆಫೋಟೋ ವೈರಲ್‌ ಮಾಡುತ್ತಾರೆ ಎಂದುಕಿಡಿಕಾರಿದರು.ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ:ಸಾರ್ವಜನಿಕ ಪ್ರಮುಖರ ಭೇಟಿಗೂ ಮುನ್ನಅವರು ರಾಮನಗರದ ಚಾಮುಂಡೇಶ್ವರಿದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಸಂಜೆಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಾಲಯ, ಶ್ರೀ ಬನ್ನಿಮಹಾಕಾಳಿ ಅಮ್ಮನವರದೇವಾಲಗಳಿಗೆ ನಿಖೀಲ… ಕುಮಾರಸ್ವಾಮಿಭೇಟಿ ಮಾಡಿ ಪೂಜೆ ಸಲ್ಲಿಸಿದರು. ಪ್ರಮುಖರ ಮನೆಯ ಭೇಟಿಯ ವೇಳೆ ಕೆಲವರುತಮ್ಮ ಕುಂದು ಕೊರತೆಗಳನ್ನು ಹೇಳಿಕೊಂಡರು. ಸುಮಂಗಲಿಯರು ನಿಖೀಲ್‌ಗೆತಿಲಕ ಇಟ್ಟು ಆರತಿ ಎತ್ತಿದರು. ತಮಗೆ ಹಸ್ತಲಾಘವ ಕೊಟ್ಟ ಮಕ್ಕಳನ್ನು ನಿಖೀಲ್‌ ಮಮತೆಯಿಂದ ಮಾತನಾಡಿಸಿದರು.

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.