ಶ್ರೀ ಬನ್ನಿ ಮಹಾಕಾಳಿ ಅಮ್ಮನವರ ಕರಗ ಮಹೋತ್ಸವ
Team Udayavani, Jul 22, 2021, 5:30 PM IST
ರಾಮನಗರ: ನಗರದ ಅದಿದೇವತೆ ಬನ್ನಿಮಹಾಕಾಳಿಅಮ್ಮನವರಕರಗ ಮಹೋñವ Õ ಮಂಗಳವಾರ ರಾತ್ರಿಯಶಸ್ವಿಯಾಗಿ ನೆರವೇರಿತು. ಕೋವಿಡ್- 19 ಸೋಂಕು ಪ್ರಯಕ್ತ ಧಾರ್ಮಿಕ ಆಚರಣೆಗಳಿಗೆನಿಬಂìಧ ಜಾರಿಯಲ್ಲಿರುವ ಕಾರಣ ಕರಗ ಮಹೋತ್ಸವ ದೇವಾಲಯದ ಅಂಗಳಕ್ಕೆ ಸೀಮಿತವಾಗಿತ್ತು.ನಗರದ ಮಂಡಿಪೇಟೆಯಲಿ ನೆಲೆಸಿರುವ ಶ್ರೀ ಬನ್ನಿಮಹಾಕಾಳಿ ಅಮ್ಮನರ ಮೂರ್ತಿಯನ್ನು ಪುಷ್ಪಗಳಿಂದ ಸಿಂಗರಿಸಲಾಗಿತ್ತು.
ಸುಮಂಗಲಿಯರು ತಂಬಿಟ್ಟುಆರತಿ ಬೆಳಗಿದರು. ಸತತ ಎರಡನೇ ವರ್ಷ ಕರಗಮಹೋñವ Õ ದೇವಾಲಯದ ಅಂಗಳಕ್ಕೆ ಸೀಮಿತವಾಗಿದೆ. ಆದರೆ, ತಂಬಿಟ್ಟು ಆರತಿ ಬೆಳಗಳು ಸುಮಂಗಲಿಯರು ಗಣನೀಯ ಸಂಖ್ಯೆಯಲ್ಲಿ ದೇವಾಲಯಕ್ಕೆಆಗಮಿಸಿ, ಸರದಿ ಸಾಲಿನಲ್ಲಿ ನಿಂತು ಶ್ರೀಮಾತೆಯದರ್ಶನ ಪಡೆದು ತಮ್ಮ ಭಕ್ತಿ ಸಮರ್ಪಿಸಿಕೊಂಡರು.ಶ್ರೀದೇವಿಗೆ ವಿಶೇಷ ಅಲಂಕಾರ, ಪೂಜೆ: ಕರಗಮಹೋñವ Õ ದ ಅಂಗವಾಗಿ ಮಂಗಳವಾರ ಬೆಳಗ್ಗೆಮಡಿನೀರು ಉತ್ಸವ ಇತ್ಯಾದಿ ಕೈಂಕರ್ಯಗಳು ನಡೆದವು. ಶ್ರೀದೇವಿಗೆ ವಿಶೇಷ ಅಲಂಕಾರ, ಪೂಜೆ ಇತ್ಯಾದಿಗಳು ವಿಜೃಂಬಣೆಯಿಂದ ನೆರವೇರಿತು.
ಮಂಗಳವಾರ ಸಂಜೆ ದೇವಾಲಯದ ಆವರಣದಲ್ಲಿ ಕರಗಸರಳವಾಗಿ ಹಾಗೂ ಶಾಸ್ತ್ರೋತ್ರವಾಗಿ ಆಚರಣೆಮಾಡಲಾಯಿತು.ಕರಗಧಾರಿಯಾಗಿದ್ದ ಯೋಗೇಶ್‌ಕರಗ ಧರಿಸಿ¨ರ ª ು.ಶ್ರೀಚಾಮುಂಡೇಶ್ವರಿ ಅಮ್ಮನವರ ಹಸಿ ಕರಗ:ಮುಂದಿನ ವಾರ ನಗರದ ಶ್ರೀ ಚಾಮುಂಡೇಶ್ವರಿಅಮ್ಮನವರ ಕರಗ ಮಹೋತ್ಸವ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಶ್ರೀಮಾತೆಯ ದೇವಾಲಯದ ಮುಂಭಾಗ ಹಸಿ ಕರಗ ಮಹೋತ್ಸವ ನಡೆಯಿತು. ದೇವಿ ಪ್ರಸಾದ್ ಸಿಂಗ್ ಈ ಬಾರಿಯೂಕರಗ ಧರಿಸಲಿದ್ದು, ಹಸಿ ಕರಗ ನಡೆಸಿ ಕೊಟ್ಟರು. ಶ್ರೀ ಚಾಮುಂಡೇಶ್ವರಿ ಅಮ್ಮನವರ ಹಸಿ ಕರದದಜೊತೆಗೆ ಬಾಲಗೇರಿಯ ಬಿಸಿಲು ಮಾರಮ್ಮ,ಮಗ್ಗದಕೆರೆ ಮಾರಮ್ಮ, ಶೆಟ್ಟಹಳ್ಳಿಬೀದಿಆದಿಶಕ್ತಿ ಅವರಹಸೀ ಕರಗ ಮಹೋತ್ಸವವು ಕೂಡ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.