ಸಾವಯವ ಬೆಳೆಗೆ ಹೆಚ್ಚಿನ ಆದ್ಯತೆ ನೀಡಿ: ಶಂಕರ್
Team Udayavani, Jun 13, 2021, 6:33 PM IST
ರಾಮನಗರ: ಸಾವಯವ ಆಹಾರ ಸೇವಿಸುವುದು ಆರೋಗ್ಯಕರ ಆಹಾರ ಪದ್ಧತಿ ಎಂದು ತೋಟ ಗಾ ರಿಕೆಮತ್ತು ರೇಷ್ಮೆ ಖಾತೆ ಸಚಿವ ಆರ್. ಶಂಕರ್ ಹೇಳಿ ದರು.ನಗ ರಕ್ಕೆ ಭೇಟಿ ನೀಡಿದ್ದ ಅವರು ಬಿಳ ಗುಂಬ ಗ್ರಾಮ ದ ಲ್ಲಿ ರುವ ಪ್ರಗತಿ ಪರ ರೈತ ವಾಸು ಅವರ ತೋಟಕ್ಕೆಭೇಟಿ ನೀಡಿದ ವೇಳೆ ಮಾತ ನಾ ಡಿ, ಸಾವಯವ ಬೆಳೆಗೆ ಉತ್ತಮ ಬೆಲೆ ಸಿಗಬೇಕಾದರೆ ಅವುಗಳನ್ನು ಗುರುತಿಸಿ,ಪ್ರಮಾಣಿಕರಿಸಬೇಕಾದ ಅಗ ತ್ಯ ವಿದೆ.
ಗ್ರಾಹ ಕ ರಿಗೆ ಸಾವ ಯವ ಪದ್ಧ ತಿ ಯಲ್ಲಿ ಬೆಳೆದ ಆಹಾರ ಮತ್ತು ರಾಸಾಯ ನಿಕ ಬಳಸಿ ಉತ್ಪಾ ದಿ ಸಿ ರುವ ಆಹಾ ರದ ಬಗ್ಗೆ ಸ್ಪಷ್ಟತೆ ಬೇಕಾ ಗಿದೆ. ಹೀಗಾಗಿ ಸಾವ ಯವ ಆಹಾ ರಕ್ಕೆ ಪ್ರಮಾಣಿ ಕ ರಿ ಸುವ ಅಗ ತ್ಯ ವಿದೆ. ಆದರೆ, ಸಾವಯವ ಬೆಳೆಗಳನ್ನು ಗುರುತಿಸಿ, ಪ್ರಮಾಣಿಕರಿಸಲುಪ್ರಯೋಗಾಲಯದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಸಾವಯವ ಬೆಳೆಯನ್ನು ಪ್ರಮಾಣಿಕರಿಸುವವ್ಯವಸ್ಥೆ ಕಲ್ಪಿ ಸಲು ಚಿಂತ ನೆ ಗಳು ನಡೆ ಯು ತ್ತಿವೆ ಎಂದು ಹೇಳಿದರು.
ಮಾರಾಟ ಮಳಿಗೆ ವ್ಯವಸ್ಥೆಗೆ ಮನವಿ: ಪ್ರಗತಿಪರ ರೈತ ವಾಸು ಅವರು ತೋಟದಲ್ಲಿ 22 ವಿವಿಧ ಮಾವಿನತಳಿಯನ್ನು ಬೆಳೆದಿದ್ದು, ಈ ಪೈಕಿ 3 ವಿದೇಶಿ ತಳಿಯನ್ನು ಸಹ ಇವೆ. ತಮ್ಮಲ್ಲಿ ಉತ್ಪಾ ದ ನೆ ಯಾ ಗಿ ರುವ ಬೆಳೆಯನ್ನು ಮಾರಾಟ ಮಾಡಲು ಒಂದು ಮಳಿಗೆ ವ್ಯವಸ್ಥೆ ಮಾಡಿ ಕೊ ಡು ವಂತೆ ರೈತ ವಾಸು ಸಚಿ ವ ರಲ್ಲಿ ಮನವಿಮಾಡಿ ದರು.
ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವ ಹಿ ಸು ವು ದಾಗಿ ತಿಳಿ ಸಿ ದರು. ತೋಟಗಾರಿಕೆ ಇಲಾಖೆಉಪನಿರ್ದೇಶಕ ಮುನೇಗೌಡ, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸೂರ್ಯನಾರಾಯಣ, ಕೃಷಿ ಮೇಲ್ವಿಚಾರಕ ಕುಮಾರ್ ಟಿ.ಆರ್,ವಲಯ ಮೇಲ್ವಿಚಾರಕಿ ನಿಷ್ಮಿತ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆ ಮಮತಾ ರಾಣಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.