Ramanagara: ಕಿಡಿಗೇಡಿಗಳ ಪೋಸ್ಟ್ ನಂಬಿ ಎಲ್ ಪಿಜಿಗೆ ಬಯೋಮೆಟ್ರಿಕ್ ನೀಡಲು ಸಾಲು
Team Udayavani, Dec 29, 2023, 12:44 PM IST
ರಾಮನಗರ: ಅಡುಗೆ ಅನಿಲ ಸಂಪರ್ಕಕ್ಕೆ ಡಿ.31ರೊಳಗೆ ಆಧಾರ್ ಬಯೋಮೆಟ್ರಿಕ್ ನೀಡಬೇಕು, ಜ. 1 ರಿಂದ ಸಬ್ಸಿಡಿ ಬರಲಿದೆ ಎಂಬ ಕಿಡಿಗೇಡಿಗಳ ಪೋಸ್ಟ್ರ್ ನಂಬಿ ಸಾವಿರಾರು ಜನರು ಗ್ಯಾಸ್ ಏಜೆನ್ಸಿಗಳ ಮುಂದಿ ಕ್ಯೂ ನಿಂತಿರುವ ಪ್ರಸಂಗ ರಾಮನಗರದಿಂದ ವರದಿಯಾಗಿದೆ.
ಕೆವೈಸಿ ಮಾಡಿಸಲು ದಿನಾಂಕ ನಿಗದಿಯಾಗದ್ದಿದ್ದರೂ ಚನ್ನಪಟ್ಟಣದ ಗ್ಯಾಸ್ ಏಜೆನ್ಸಿ ಮುಂದೆ ಜನರು ಕ್ಯೂ ನಿಂತಿದ್ದಾರೆ. ಮುಂಜಾನೆಯಿಂದ ಸಂಜೆವರೆಗೂ ಏಜೆನ್ಸಿ ಮುಂದೆ ಕಾದು ಕುಳಿತಿದ್ದಾರೆ.
ಅನವಶ್ಯಕ, ತಪ್ಪು ಮಾಹಿತಿಯಿಂದ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ಜನರು ನಿಲ್ಲುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.