ಅಂಬೇಡ್ಕರ್ ಹೋರಾಟದ ಹಾದಿ ಎಲ್ಲರಿಗೂ ತಿಳಿಯಲಿ
Team Udayavani, Apr 15, 2021, 4:27 PM IST
ಕನಕಪುರ: ದೇಶದಲ್ಲಿ ಸಮಾನತೆ ಸಾರಲು ಬೃಹತ್ತಾದಸಂವಿಧಾನ ರಚನೆ ಮಾಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಹಾದಿ ಪ್ರತಿಯೊಬ್ಬಮಕ್ಕಳಿಗೂ ತಿಳಿದಿರಬೇಕು ಎಂದು ಸಮತಾ ಸೈನಿಕದಳದ ಬೆಣಚಕಲ್ಲುದೊಡ್ಡಿ ರುದ್ರೇಶ್ ತಿಳಿಸಿದರು.
ತಾಲೂಕಿನ ಹಾರೋಹಳ್ಳಿ ಹೋಬಳಿಯಬೆಣಚಕಲ್ಲು ದೊಡ್ಡಿ ಗ್ರಾಮದಲ್ಲಿ ಅಂಬೇಡ್ಕರ್ ಅವರ130 ಜಯಂತ್ಯುತ್ಸವದ ಅಂಗವಾಗಿ ಅಂಬೇಡ್ಕರ್‌ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗ್ರಾಮದ ಮಕ್ಕಳಿಗೆಬ್ಯಾಗ್ ಮತ್ತು ಲೇಖನ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ದಲಿತ ಸಮುದಾಯಗಳನ್ನುಸಮಾಜದ ಮುಖ್ಯವಾಹಿನಿಗೆ ತಂದು ಮೇಲು-ಕೀಳುಎಂಬ ತಾರತಮ್ಯಗಳನ್ನು ಹೋಗಲಾಡಿಸಲುಅಂಬೇಡ್ಕರ್ ಅವರು ಆನೇಕ ಹೋರಾಟಗಳನ್ನುಮಾಡಿದರು. ಅವರ ಹೋರಾಟದಿಂದ ದಲಿತರುಹಿಂದುಳಿದವರು ಸಮಾಜದಲ್ಲಿ ನೆಮ್ಮದಿಯಿಂದಬದುಕುವ ವಾತಾವರಣ ನಿರ್ಮಾಣವಾಗಿದೆ.
ಅಂತ ಮಹನೀಯರ ತತ್ವಗಳು ಹೋರಾಟಗಳನ್ನು ಇಂದಿನಯುವಪೀಳಿಗೆ ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು. ಮಕ್ಕಳಿಗೆ ಬ್ಯಾಗ್‌ಮತ್ತು ಲೇಖನಗಳನ್ನು ಪರಿಕರಗಳನ್ನು ವಿತರಣೆಮಾಡಲಾಯಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.