ನಗರಸಭೆಯಿಂದ ಸ್ಯಾನಿಟೈಸ್ ವ್ಯವಸ್ಥೆ
Team Udayavani, Apr 28, 2021, 6:55 PM IST
ಕನಕಪುರ: ನಗರದಲ್ಲಿ ಕೊರೊನಾಹರಡುವಿಕೆಯನ್ನು ತಡೆಗಟ್ಟಲು ನಗರಸಭೆ ಸಂಪೂರ್ಣ ನಗರವನ್ನು ಸ್ಯಾನಿಟೈಸ್‌ಮಾಡಲು ಮುಂದಾಗಿದೆ.ತಾಲೂಕಿನಲ್ಲಿ ಕೊರೊನಾವೇಗವಾಗಿಯೇ ಹರಡುತ್ತಿದೆ ಕಳೆದಮೂರು ದಿನಗಳ ಹಿಂದೆ ಒಂದೇ ದಿನ100 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರ ವಾರತ್ಯಂದಶನಿವಾರ ಮತ್ತು ಭಾನುವಾರ ಕರ್ಫ್ಯೂ ಘೋಷಿಸಿದ್ದರಿಂದ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಡಿವಾಣ ಬಿದ್ದಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸೋಮವಾರ ಕೊರೊನಾ ಸೋಂಕಿನ ಪ್ರಕರಣಗಳುಅರ್ಧಕ್ಕೆ ಇಳಿದಿತ್ತು ಕರ್ಫ್ಯೂ ತೆರವಾದ ಬಳಿಕ ಮಂಗಳವಾರ ಸೋಂಕಿತರಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡಿದೆ.
ವ್ಯಾಪಕವಾಗಿ ಹರಡುತ್ತಿರುವಕೊರೊನಾ ಸೋಂಕನ್ನು ನಿಯಂತ್ರಣಕ್ಕೆತರಲು ನಗರ ಸಭೆ ಸಜ್ಜಾಗಿದೆ ನಗರದ31 ವಾರ್ಡ್‌ಗಳಲ್ಲೂ ಸ್ಯಾನಿಟೈಜ್‌ಮಾಡಲು ನಗರ ಸಭೆ ಅಧ್ಯಕ್ಷ ಮಕೂºಲ್‌ಪಾಷ ನೇತ್ರತ್ವದಲ್ಲಿ ಅಧಿಕಾರಿಗಳುಮುಂದಾಗಿದ್ದಾರೆ.ಈ ಗಾಗಲೇ ನಗರದ ಮಳಗಾಳು,ಕೋಟೆ, ಮೇಗಳ ಬೀದಿ, ಪೊಲೀಸ್‌ಕ್ವಾಟ್ರಸ್, ಹೌಸಿಂಗ್‌ಬೋರ್ಡ್,ಬಾಣಂತಮಾರಮ್ಮ ಬಡಾವಣೆಗಳಲ್ಲಿ ಸ್ಯಾನಿಟೈಜ್ ಮಾಡಲಾಗಿದೆ. ಉಳಿದಂತೆಮೇಳೆಕೊಟೆ, ನಿರ್ವಾಣೇಶ್ವರ ನಗರನೀಲಕಂಠೆಶ್ವರ ಬಡಾವಣೆ,ಬಸವೇಶ್ವರನಗರ, ಚಾಮುಂಡೇಶ್ವರಿ ಕಲ್ಯಾಣಮಂಟಪದ ಬೀದಿ, ಕುರಿಪೇಟೆ,ಅಂಬೇಡ್ಕರ್ ನಗರ ವಾರ್ಡ್‌ಗಳಲ್ಲಿಸ್ಯಾನಿಟೈಜ್ ಮಾಡಲು ಸಿದ್ಧತೆನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.