ರೇಷ್ಮೆ ಕೀಟಬಾಧೆ ನಿಯಂತ್ರಣದ ಬಗ್ಗೆ ಅರಿವು

Team Udayavani, Feb 16, 2022, 1:35 PM IST

ರೇಷ್ಮೆ ಕೀಟಬಾಧೆ ನಿಯಂತ್ರಣದ ಬಗ್ಗೆ ಅರಿವು

ಕನಕಪುರ: ರೇಷ್ಮೆ ಬೆಳೆಗೆ ಕಂಬಳಿ ಹುಳುಗಳ ಬಾಧೆ ಹೆಚ್ಚಾಗಿರುವ ರೇಷ್ಮೆ ತೋಟಗಳಿಗೆ ವಿಜ್ಞಾನಿಗಳು ಭೇಟಿ ನೀಡಿ ಕಂಬಳಿ ಹುಳಗಳ ನಿಯಂತ್ರಣದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ತಾಲೂಕಿನ ಕಸಬಾ ಹಾಗೂ ಸಾತನೂರು ಹೋಬಳಿಯ ರೈತರ ರೇಷ್ಮೆ ಬೆಳೆಗೆ ಇತ್ತೀಚಿಗೆ ಕಂಬಳಿ ಹುಳುಗಳ ಬಾಧೆ ಹೆಚ್ಚಾಗಿರುವುದು ರೈತರ ಆತಂಕಕ್ಕೆಕಾರಣವಾಗಿತ್ತು. ಈ ಹಿನ್ನೆಲೆ ತೋಟಗಳಿಗೆಮೈಸೂರು ರೇಷ್ಮೆ ಸಂಶೋಧನಾ ಕೇಂದ್ರದಮೂವರು ವಿಜಾnನಿಗಳು, ರೇಷ್ಮೆ ಇಲಾಖೆ ಅಧಿಕಾರಿ ಗಳ ತಂಡ ಭೇಟಿ ನೀಡಿ ರೋಗ ನಿಯಂತ್ರ ಣದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಸಾತನೂರು ಹೋಬಳಿಯ ಹರಿಹರ ಮತ್ತು ಶಂಭೇಗೌಡನದೊಡ್ಡಿ ಹಾಗೂ ಗ್ರಾಮಗಳಲ್ಲಿ ರೈತರಸಭೆ ಮಾಡಿ ರೋಗ ನಿಯಂತ್ರಣದ ಬಗ್ಗೆ ರೇಷ್ಮೆ ಕೃಷಿಕರಿಗೆ ಅರಿವು ಮೂಡಿಸಲಾಯಿತು.

ರಾಸಾಯನಿಕ ಬಳಕೆ ದುಷ್ಪರಿಣಾಮ: ಮೈಸೂರು ರೇಷ್ಮೆ ಸಂಶೋಧನಾ ಕೇಂದ್ರದ ಡಾ.ಚೆಲುವರಾಜ್‌, ಡಾ.ಮಹಿಬಾ ಅಲನ್‌ ಹಾಗೂ ಕೊಡತಿನಿ ಆರ್‌ ಎಸ್‌ನ ವಿಜಾnನಿ ಸರಸ್ವತಿ ಮಾತನಾಡಿ, ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುವುದರಿಂದ ಭೂಮಿಯ ಫ‌ಲವತ್ತತೆ ಕಡಿಮೆಯಾಗಿ ಭೂಮಿ ಮತ್ತು ಮಣ್ಣು ಸತ್ವ ಕಳೆದುಕೊಂಡು ಮಣ್ಣಿನಲ್ಲಿ ಹಲವು ರೋಗಗಳು ಉತ್ಪತ್ತಿಯಾಗುವ ಸಾಧ್ಯತೆ ಇದೆ.

ಬೆಳೆಗೆ ಅಂತರ ಕಾಯ್ದುಕೊಳ್ಳಿ: ಯೂರಿಯಾ ಗೊಬ್ಬರ ಆ ಕ್ಷಣಕ್ಕೆ ಉಪಯೋಗವಾಗಿ ಕಂಡರೂ ನಿಧಾನವಾಗಿ ಬೆಳೆ ಹಾಗೂ ಭೂಮಿಗೆ ವಿಷ ಉಣಿಸುತ್ತದೆ.ಪ್ರತಿಬೆಳೆಯ ಅವಧಿಯಲ್ಲಿ ಅಂತರ ಕಾಯ್ದುಕೊಳ್ಳಬೇಕು. ತೋಟದ ನಿರ್ವಹಣೆಯಲ್ಲಿ ರೋಗ ಕಾಣಿಸಿಕೊಂಡಾಗ ಪ್ರಾರಂಭ ಹಂತ ದಲ್ಲಿಯೇ ನಾಶ ಮಾಡಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ನಿರ್ದೇಶನ ಕಡೆಗಣನೆ: ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತುರಾಜ್‌ ಮಾತನಾಡಿ, ರೈತರು ಅಧಿಕ ಲಾಭದ ಆಸೆಯಿಂದಇಲಾಖೆ ನಿರ್ದೇಶನ ಕಡೆಗಣಿಸುತ್ತಿದ್ದಾರೆ. ಇನ್ನೂರೇಷ್ಮೆ ಇಲಾಖೆ ರೈತರ ಅನುಕೂಲ ಹಾಗೂ ರೋಗನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳುವ ಭರವಸೆನೀಡಿದರು. ರೇಷ್ಮೆ ವಿಸ್ತರಣಾಧಿಕಾರಿಗಳಾದ ಕೆಂಪೇಗೌಡ, ದೊಡ್ಡಾಲಹಳ್ಳಿ ಇಲಾಖೆಯ ರಾಜು, ಸಿಬ್ಬಂದಿ ರೈತರು ಹಾಜರಿದ್ದರು.

ಹಿಪ್ಪು ನೇರಳೆ ಎಲೆಗಳಕೆಳಭಾಗದಲ್ಲಿ ಬಿಳಿದ್ರವದಂತೆಮಚ್ಚೆ ಕಾಣಿಸಿಕೊಳ್ಳುವುದು. ಆ ಮಚ್ಚೆಯಒಳಗೆ ಮುನ್ನೂರಕ್ಕೂ ಹೆಚ್ಚು ಸೂಕ್ಷ್ಮಹುಳುಗಳ ಮೊಟ್ಟೆ ಇರುತ್ತವೆ. ಇಂತಹಎಲೆಗಳನ್ನು ನಾಶಮಾಡದಿದ್ದರೆ, ಇಡೀತೋಟಕ್ಕೆ ರೋಗ ಹರಡುತ್ತದೆ. ಕೀಟಬಾಧೆಯಿಂದ ಬೆಳೆ ನಾಶಗೊಂಡು ರೈತರಿಗೆ ಆರ್ಥಿಕ ನಷ್ಟವಾಗುತ್ತಿದೆ. ಡಾ.ಮಹಿಬಾ ಅಲನ್‌, ವಿಜ್ಞಾನಿ

ಟಾಪ್ ನ್ಯೂಸ್

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5-snehamayi

Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.