ಬಿಡದಿಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿ
Team Udayavani, May 16, 2021, 4:40 PM IST
ರಾಮನಗರ: ಕೋವಿಡ್ ಎರ ಡನೇ ಅಲೆಗೆಬಿಡದಿ ಪಟ್ಟ ಣ, ಹೋಬ ಳಿಯೂ ತತ್ತ ರಿ ಸುತ್ತಿದೆ. ಸೋಂಕಿತ ರಿಗೆ ಬಿಡದಿ ಪಟ್ಟ ಣ ದಲ್ಲೇಚಿಕಿತ್ಸೆ ದೊರೆ ಯದ ಕಾರಣ ಮರಣಪ್ರಮಾಣ ಹೆಚ್ಚುವ ಆತಂಕ ವನ್ನು ಬಿಡ ದಿಯನಾಗ ರೀ ಕರು ವ್ಯಕ್ತ ಪ ಡಿ ಸಿ ದ್ದು, ತಕ್ಷಣ ಇಲ್ಲಿಕೋವಿಡ್ ಕೇರ್ ಸೆಂಟರ್ ಆರಂಭಿಸುವಂತೆಜಿಲ್ಲಾ ಡ ಳಿತವನ್ನು ಆಗ್ರ ಹಿಸಿದ್ದಾರೆ.
ಬಿಡದಿ ಬಳಿ ಯ ಲಿರುವ ಕೈಗಾರಿಕಾಪ್ರದೇಶದಿಂದಾಗಿ ಪಟ್ಟಣ ಬೃಹದಾಕಾರವಾಗಿ,ಜನ ಸಂಖ್ಯೆ ಯಲ್ಲಿ ತಾಲೂ ಕು ಕೇಂದ್ರ ವನ್ನುಮೀರಿ ಸು ವಂತೆ ಬೆಳೆಯುತ್ತಿದೆ. ಆದರೆಕೋವಿಡ್ ಸೋಂಕಿ ತ ರಿಗೆ ಆರಂಭಿಕ ಚಿಕಿತ್ಸೆಕೊಡಲು ಇಲ್ಲೊಂದು ಕೋವಿಡ್ ಕೇರ್‌ಸೆಂಟರ್ ಆರಂಭಿ ಸಲು ಜನ ಪ್ರ ತಿ ನಿ ಧಿ ಗ ಳಾ ಗಲಿ,ಆರೋಗ್ಯ ಇಲಾಖೆ, ಜಿಲ್ಲಾಡಳಿ ತವಾ ಗಲಿಮನಸ್ಸು ಮಾಡ ದಿ ರು ವು ದರ ಬಗ ಬಿೆY ಡ ದಿಯನಾಗ ರಿ ಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡದಿ ಹೋಬಳಿಯಲ್ಲಿ ಕೋವಿಡ್ ಪಾಸಿಟಿವ್ ಬಂದವರು ರಾಮ ನ ಗ ರ ಜಿಲ್ಲಾಕೇಂದ್ರಕ್ಕೆ ಅಥವಾ ಕೆಂಗೇರಿ ಬಳಿಯ ರಾಜ ರಾಜೇ ಶ್ವರಿ ಆಸ್ಪತ್ರೆ ಅಥವಾ ಬೆಂಗ ಳೂರಿನ ಖಾಸಗಿಆಸ್ಪ ತ್ರೆ ಗ ಳಲ್ಲಿ ಚಿಕಿತ್ಸೆ ಪಡೆ ಯ ಬೇ ಕಾ ಗಿದೆ.ಅಲ್ಲದೆ ಬೆಡ್‌ಗಾಗಿ ಅಲೆ ಯು ವ ಷ್ಟ ರಲ್ಲಿ ಪ್ರಾಣಗಳು ಕಳೆ ದು ಹೋಗು ತ್ತಿವೆ.ಬಿಡದಿಯ ಸಮುದಾಯ ಆರೋಗ್ಯಕೇಂದ್ರದಲ್ಲಿಯೇ ಕೆಲವು ಬೆಡ್‌ಗಳ ವ್ಯವಸ್ಥೆ,ಆಕ್ಸಿ ಜನ್ ಬೆಡ್, ಐಸಿಯು, ವೆಂಟಿ ಲೇ ಟರ್‌ವ್ಯವಸ್ಥೆ ಮಾಡಲು ಅವ ಕಾ ಶ ವಿದೆ. ಈ ವಿಚಾರದ ಬಗ್ಗೆ ಜನ ಪ್ರ ತಿ ನಿ ಧಿ ಗಳು ಮತ್ತು ಅಧಿ ಕಾ ರಿಗ ಳಿಗೆ ಅರಿ ವಿ ದ್ದರೂ ಅದೇಕೋ ಇಲ್ಲೋಂದುಕೇರ್ ಸೆಂಟರ್ ಆರಂಭಿ ಸಲು ಮೀನಮೇಷಎಣಿ ಸು ತ್ತಿ ದ್ದಾರೆ ಎಂದು ನಾಗ ರಿ ಕರು ಅಸ ಮಾಧಾನ ವ್ಯಕ್ತ ಪ ಡಿ ಸಿ ದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.