ಕೂರಣಗೆರೆ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಾಟ ತಡೆಗೆ ಆಗ್ರಹ
Team Udayavani, Jun 2, 2021, 4:11 PM IST
ಚನ್ನಪಟ್ಟಣ: ತಾಲೂಕಿನ ಕೂರಣಗೆರೆ ಗ್ರಾಮದಕೆರೆಯಲ್ಲಿ ಅಕ್ರಮವಾಗಿ ಜೆಸಿಬಿ, ಟ್ರ್ಯಾಕ್ಟರ್‌ಗಳಿಂದಕೆರೆ ಮಣ್ಣನ್ನು ಸಾಗಾಟ ಮಾಡಲಾಗುತ್ತಿದೆ. ಇದನ್ನುತಡೆದು ಗ್ರಾಮದ ಜನ- ಜಾನುವಾರುಗಳಿಗಾಗಿಕರೆಯನ್ನು ಉಳಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಮತ್ತು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಕೂರಣಗೆರೆ ಗ್ರಾಮದ ಜನ, ಜಾನುವಾರುಗಳಅನುಕೂಲಕ್ಕೆ Çಮತ್ತು ಅಂತರ್ಜಲ ವೃದ್ಧಿಗಾಗಿಪೂರ್ವಿಕರ ಕಾಲದಿಂದ ಉಳಿಸಿಕೊಂಡು ಬಂದಿರುವಕೆರೆ ಸುಮಾರು 16 ಎಕರೆ ಪ್ರದೇಶದಲ್ಲಿದೆ. ಇದನ್ನುಬಹುತೇಕ ಕೆರೆ ಅಕ್ಕಪಕ್ಕದ ಕೆಲವರು ಅಕ್ರಮವಾಗಿಒತ್ತುವರಿ ಮಾಡಿಕೊಂಡಿದ್ದಾರೆ. ಸುಮಾರು 3-4ಎಕರೆ ಪ್ರದೇಶದ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನುತೆಗೆದು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದು, ಕೆರೆಸಂಪತ್ತು ನಾಶವಾಗುತ್ತಿದೆ ಎಂದು ಗ್ರಾಮಸ್ಥರುದೂರಿದ್ದಾರೆ.
ಕೆರೆಯಲ್ಲಿ ನೀರಿಲ್ಲ: ತಾಲೂಕಿನ ಬಹುತೇಕ ಎಲ್ಲಾಕೆರೆಗಳು ತುಂಬಿವೆ. ಆದರೆ, ಕೂರಣಗೆರೆ ಗ್ರಾಮದಕೆರೆಯಲ್ಲಿ ನೀರಿಲ. ಮಳೆ ಬಂದಾಗ ಜನ, ಜಾನುವಾರುಗಳಿಗೆ ಅನುಕೂಲವಾಗಿದೆ. ಈಗ ಬೇಸಿಗೆಕಾಲ. ಕೆರೆ ನೀರಿಲ್ಲದೆ ಭತ್ತಿದೆ.ಇದನ್ನು ಉಪಯೋಗಿಸಿಕೊಂಡುಕೆಲವು ಬಲಾಡ್ಯರುಯಾವುದೇ ಅನುಮತಿ ಪಡೆಯದೇ ಕಳೆದ ಎರಡು ತಿಂಗಳಿನಿಂದ ಅಕ್ರಮವಾಗಿ ಜೆಸಿಬಿ, ಟ್ರಾÂಕ್ಟರ್‌ಬಳಸಿಕೊಂಡು 10-15 ಅಡಿ ಆಳ ಕೆರೆ ಮಣ್ಣನ್ನುತೆಗೆದು ಮಾರಾಟ ಮಾಡುವುದು, ಅಕ್ರಮವಾಗಿಪಿಲ್ಟರ್ ಮರಳು ಉತ್ಪಾದನೆಗೆ ಬಳಸುತ್ತಿದ್ದಾರೆ ಎಂಬಆರೋಪಕೇಳಿಬಂದಿದೆ.ಗ್ರಾಮದಲ್ಲಿ ಜೆಸಿಬಿ, ಟ್ರ್ಯಾಕ್ಟರ್ ಸಂಚರಿಸುತ್ತಿದ್ದು, ಗ್ರಾಮಸ್ಥರಿಗೆ ಗೆ ಮತ್ತು ಮಕ್ಕಳಿಗೆ ತೊಂದರೆ ಆಗುತ್ತಿದೆ.
ಒತ್ತುವರಿ ತೆರವು ಮಾಡಿ: ಕೆರೆ ವಿಸ್ತೀರ್ಣ ಅಳತೆಮಾಡಿ ಒತ್ತುವರಿ ತೆರವು ಮಾಡಿಸಬೇಕು. ಕೆರೆಸಂಪñನು¤ ° ಉಳಿಸಬೇಕು ಎಂದು ಡೀಸಿ,ತಹಶೀಲ್ದಾರ್, ಚಕ್ಕೆರೆ ಗ್ರಾಪಂ ಪಿಡಿಒ ಅಧಿಕಾರಿಗಳಿಗೆಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸಮಾಜ ಸೇವಕ ಕೂರಣಗರೆ ಕೆ.ಬಿ.ಕೃಷ್ಣಪ್ಪ ಕಿಡಿಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.