ಮಾವಿನಗುಂಡಿ ಫಾಲ್ಸ್ ಸೊಬಗು!
Team Udayavani, Jul 8, 2019, 11:54 AM IST
ಸಾಗರ: ಜೋಗದಲ್ಲಿ ಮಳೆಗಾಲದಲ್ಲಿ ಮಾತ್ರ ಕಾಣುವ ಮಾವಿನಗುಂಡಿ ಫಾಲ್ಸ್.
ಸಾಗರ: ನಿಧಾನವಾಗಿ ಮಲೆನಾಡಿನ ಸಾಗರ ತಾಲೂಕಿನಲ್ಲಿ ಮಳೆರಾಯ ಕೃಪೆ ತೋರಲಾರಂಭಿಸಿದ್ದು, ಜೋಗ ಜಲಪಾತದ ರಾಜಾ, ರಾಣಿ ರೋರರ್ ರಾಕೆಟ್ ಎಳೆಗಳಲ್ಲದೆ ಜಲಪಾತದ ಗುಡ್ಡದ ಪ್ರದೇಶದಿಂದ ಹಲವು ಮಳೆಗಾಲದ ಫಾಲ್ಸ್ ಗಳು ಕಾಣಲಾರಂಭಿಸಿವೆ.
ಪ್ರತಿ ಮಳೆಗಾಲದಲ್ಲಿ ವಿಶಿಷ್ಟ ಗಾಂಭೀರ್ಯದಿಂದ ಕಾಣಿಸಿಕೊಳ್ಳುವ ಮಾವಿನಗುಂಡಿ ಜಲಪಾತ ಕೂಡ ಜೋಗ ಜಲಪಾತ ನೋಡುವವರಿಗೆ ಬೋನಸ್ ಆಗಿ ಸಿಗಲಾರಂಭಿಸಿದೆ.
ಮಾವಿನಗುಂಡಿ ಫಾಲ್ಸ್ ಪಕ್ಕದ ಉತ್ತರ ಕನ್ನಡದ ಸಿದ್ಧಾಪುರ ತಾಲೂಕಿಗೆ ಸೇರಿರುವಂತದು. ಇದು ಜೂನ್‌ನಿಂದ ನವೆಂಬರ್ ಸಮಯದ ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ವರ್ಷ ಜೂನ್‌ನಲ್ಲಿ ಇದು ದರ್ಶನವನ್ನೇ ಕೊಟ್ಟಿರಲಿಲ್ಲ. ಜೋಗದಲ್ಲಿ ಬ್ರಿಟಿಷ್ ಬಂಗ್ಲೋ ಕಡೆಯಿಂದ ಇದರ ಪೂರ್ಣ ವೀಕ್ಷಣೆ ನಡೆಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.