ಆತ್ಮ-ಜ್ಞಾನಜ್ಯೋತಿಯಿಂದ ಲೋಕ ಬೆಳಗಿದವರು ಮಹಾವೀರರು
shivamogga news
Team Udayavani, Nov 5, 2021, 2:33 PM IST
ರಿಪ್ಪನ್‌ಪೇಟೆ: ಮಹಾವೀರರಂತಹ ಮಹಾಪುರುಷರು ತಮ್ಮ ಆತ್ಮಜ್ಯೋತಿ, ಜ್ಞಾನಜ್ಯೋತಿಮೂಲಕ ಲೋಕವನ್ನು ಬೆಳಗಿಸಿದರು ಎಂದು ಪ|ಪೂ|ಜಗದ್ಗುರು ಸ್ವಸ್ತಿಶ್ರೀ ಡಾ| ದೇವೇಂದ್ರಕೀರ್ತಿ ಭಟ್ಟಾರಕಮಹಾಸ್ವಾಮೀಜಿಗಳವರು ಹೇಳಿದರು.
ಹೊಂಬುಜ ಜೈನಮಠದಲ್ಲಿ ಗುರುವಾರಭಗವಾನ್ ಶ್ರೀ ಮಹಾವೀರ ಸ್ವಾಮಿಯ 2548ನೇಮೋಕ್ಷ ಕಲ್ಯಾಣ ದಿವ್ಯ ಸ್ಮರಣೆಯಲ್ಲಿ ಮಹಾವೀರಸ್ವಾಮಿಗೆ ನಿರ್ವಾಣ ಲಾಡು ಅರ್ಪಿಸಿ ಅವರುಆಶೀರ್ವಚನ ನೀಡಿದರು.ಪ್ರತಿಯೊಬ್ಬ ಮನುಷ್ಯನಲ್ಲಿ ಬದುಕಿನ ಸ್ಥಿತಿ, ಗತಿಮೀರಿದ ಮನಸ್ಸಿದೆ. ದೇವರ ಮೇಲಿನ ನಂಬಿಕೆ ಮತ್ತುವಿಶ್ವಾಸಗಳಿಂದ ಪ್ರತಿಯೊಬ್ಬರೂ ಜೀವಿಸಬೇಕು.ಬಡತನ ಇರಲಿ, ಸಿರಿತನ ಇರಲಿ ನಮ್ಮ ಬದುಕನ್ನುಸ್ವರ್ಗವಾಗಿಸುವುದು, ನರಕವಾಗಿಸುವುದು ನಮ್ಮಕೈಯಲ್ಲಿದೆ.
ದೇವರ ಮೇಲಿನ ನಂಬಿಕೆ ಮತ್ತುವಿಶ್ವಾಸಗಳಿಂದ ಪ್ರತಿಯೊಬ್ಬರೂ ಮುಗª ಮನಸ್ಸಿನಮಕ್ಕಳಂತೆ ಜೀವಿಸಬೇಕು ಎಂದರು. ಬೆಳಗಿನ ಜಾವಭಗವಾನ್ ಶ್ರೀ ಮಹಾವೀರ ಸ್ವಾಮಿಗೆ ಪಂಚಾಮೃತಅಭಿಷೇಕ ಪೂಜೆ ಮತ್ತು ನಿರ್ವಾಣ ಲಾಡು ಅರ್ಪಿಸಿಭಗವಾನ್ ಮಹಾವೀರ ಸ್ವಾಮಿಯ 2548ನೇಮೋಕ್ಷ ಕಲ್ಯಾಣ ದಿವ್ಯ ಸ್ಮರಣೆ ಮಾಡಲಾಯಿತು.ರಾಜ್ಯ, ಹೊರರಾಜ್ಯ ಹಾಗೂ ಊರಿನ ಭಕ್ತಾದಿಗಳುಪೂಜಾ ಕಾರ್ಯದಲ್ಲಿ ಭಾಗಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.