ಭದ್ರಾವತಿ: 54ಕ್ಕೂ ಅಧಿಕ ಮಂದಿಗೆ ಕೋವಿಡ್‌

Team Udayavani, Aug 15, 2020, 7:45 PM IST

ಭದ್ರಾವತಿ: 54ಕ್ಕೂ ಅಧಿಕ ಮಂದಿಗೆ ಕೋವಿಡ್‌

ಭದ್ರಾವತಿ: ತಾಲೂಕಿನಲ್ಲಿ ಶುಕ್ರವಾರ 54 ಕ್ಕೂ ಅಧಿಕ ಕೋವಿಡ್ ಪಾಸಿಟಿವ್‌ ಪ್ರಕರಣ ದಾಖಲಾಗುವ ಮೂಲಕ ಒಂದೇ ದಿನ ಕೋವಿಡ್ ಅರ್ಧ ಶತಕ ಬಾರಿಸಿದೆ.

ವೇಲೂರ್‌ ಶೆಡ್‌ನ‌ ಪುರುಷ, ಜನ್ನಾಪುರದ ಪುರುಷ, ಕೆ.ಸಿ. ಬ್ಲಾಕ್‌ನ ಪುರುಷ, ಸಂಜಯ್‌ ಕಾಲೋನಿಯ ಪುರುಷ, ಹುತ್ತಾ ಕಾಲೋನಿಯ ಪುರುಷ, ಮಿಲಿಟರಿ ಕ್ಯಾಂಪಿನ ಪುರುಷ, ವಾಸವಿ ಕಾಲೋನಿಯ 32ವರ್ಷದ ಪುರುಷ, ಕನಕ ನಗರದಲ್ಲಿ 56 ವರ್ಷದ, 28 ವರ್ಷದ ಮಹಿಳೆ ಸೇರಿದಂತೆ ಮೂವರು ಮಹಿಳೆಯರು, ಸುಣ್ಣದ ಹಳ್ಳಿಯಲ್ಲಿ 28 ವರ್ಷದ ಮಹಿಳೆ, ಭೋವಿ ಕಾಲೋನಿಯಲ್ಲಿ 38 ವರ್ಷದ ಪುರುಷ, ಸಯ್ಯದ್‌ ಕಾಲೋನಿಯ 24 ವರ್ಷದ ಮಹಿಳೆ, ಹೊಸಮನೆಯಲ್ಲಿ 46ವರ್ಷದ, 54ವರ್ಷದ ಪುರುಷ ಸೇರಿದಂತೆ ಮೂವರು ಪುರುಷರು, ಓರ್ವ ಮಹಿಳೆ, ಅಂಬೇಡ್ಕರ್‌ ಕಾಲೋನಿಯಲ್ಲಿ 45 ವರ್ಷದ ಪುರುಷ, ನಿರ್ಮಲಾ ಆಸ್ಪತ್ರೆಯಲ್ಲಿ 28 ವರ್ಷದ ಸಿಸ್ಟರ್‌ ಹಾಗೂ 24 ವರ್ಷದ ಪುರುಷ, ಸಿದ್ಧಾರೂಢ ನಗರದಲ್ಲಿ 32 ವರ್ಷದ ಮಹಿಳೆ, ಕಾಗದನಗರದಲ್ಲಿ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆ, ಹುಡ್ಕೊ ಕಾಲೋನಿಯಲ್ಲಿ ಓರ್ವ ಪುರುಷ, ವಿದ್ಯಾಮಂದಿರದ ಬಳಿ 66 ವರ್ಷದ ಪುರುಷ, ಜಿಂಕ್‌ ಲೈನ್‌ನಲ್ಲಿ 40 ವರ್ಷದ ಪುರುಷ ಮತ್ತು 36 ವರ್ಷದ ಮಹಿಳೆ, ಜನ್ನಾಪುರದಲ್ಲಿ 57 ವರ್ಷದ ಮಹಿಳೆ, ಜೆಡಿಕಟ್ಟೆಯಲ್ಲಿ 26 ವರ್ಷದ ಇಬ್ಬರು ಪುರುಷರು,ಕುವೆಂಪು ನಗರದಲ್ಲಿ ಮಹಿಳೆ, ಕಡದಕಟ್ಟೆಯಲ್ಲಿ 60 ವರ್ಷದ ಪುರುಷ, ಅಪ್ಪರ್‌ಹುತ್ತಾದಲ್ಲಿ ಓರ್ವ ಪುರುಷ, ಭೋವಿ ಕಾಲೋನಿಯ ಪುರುಷ, ಕೋಡಿಹಳ್ಳಿಯಲ್ಲಿ 62 ವರ್ಷದ ಪುರುಷ, 52ವರ್ಷದ ಮಹಿಳೆ, ಅಮೀರ್‌ಜಾನ್‌ ಕಾಲೋನಿಯಲ್ಲಿ 65 ವರ್ಷದಮಹಿಳೆ, ಹೊಳೆಹೊಸೂರು ರಸ್ತೆಯಲ್ಲಿ 48 ವರ್ಷದ ಪುರುಷ, ಹೊಳೇಹೊನ್ನೂರಿನಲ್ಲಿ 37, 47, 24ವರ್ಷದ ಮೂವರು ಪುರುಷರು ಹಾಗೂ 55 ವರ್ಷದ ಮಹಿಳೆ,ಮಾರಶೆಟ್ಟಿಹಳ್ಳಿಯಲ್ಲಿ 9 ವರ್ಷದ ಬಾಲಕಿ, 22, 45, 38 ವರ್ಷದ ಮೂವರು ಮಹಿಳೆಯರು, 35ವರ್ಷದ ಪುರುಷ, ಅರಬಿಳಚಿಯಲ್ಲಿ 46 ವರ್ಷದ ಪುರುಷ, ಕೂಡ್ಲಿಗೆರೆಯಲ್ಲಿ 18 ವರ್ಷದ ಯುವತಿ ಸೇರಿದಂತೆ 54ಕ್ಕೂ ಅಧಿಕ ಮಂದಿಯಲ್ಲಿ ಪಾಸಿಟಿವ್‌ ಪತ್ತೆಯಾಗಿದೆ.

ಟಾಪ್ ನ್ಯೂಸ್

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ

Na-Desoza-sagara

ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ

Hosnagara-Bus

Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು

Sarji sweet box case: ಲವ್‌ ಫೈಲ್ಯೂರ್‌ ಆಗಿದ್ದಕ್ಕೆ ಕೃತ್ಯ ಮಾಡಿದ್ದ ಲಾಯರ್!

Sarji sweet box case: ಲವ್‌ ಫೈಲ್ಯೂರ್‌ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.