ಎಲ್ಲರಿಗೂ ನೀರು ಲಭ್ಯತೆಯೇ ಬಿಜೆಪಿ ಸಂಕಲ್ಪ
Team Udayavani, Jun 15, 2022, 4:47 PM IST
ಹೊಸನಗರ: ದೇಶದ ಎಲ್ಲಮನೆಗಳಿಗೂ ಕುಡಿಯುವ ನೀರುಲಭ್ಯವಾಗಬೇಕೆಂಬುದು ಬಿಜೆಪಿಯಮಹತ್ವದ ಸಂಕಲ್ಪವಾಗಿದೆ. ಅದರಂತೆದೇಶದ ಎಲ್ಲೆಡೆ ಕುಡಿಯುವ ನೀರುಸುಲಭದಲ್ಲಿ ಲಭ್ಯವಾಗುತ್ತಿದೆ ಎಂದುಗೃಹ ಸಚಿವ ಆರಗ ಜ್ಞಾನೇಂದ್ರಹೇಳಿದರು.ತಾಲೂಕಿನ ಖೈರಗುಂದ ಮಾಸ್ತಿಕಟ್ಟೆಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರಜಲಜೀವನ ಮಿಷನ್ ಅಡಿಯಲ್ಲಿ70.8 ಲಕ್ಷ ರೂ.ವೆಚ್ಚದ ಪ್ರತಿ ಮನೆಗೆಕುಡಿಯುವ ನೀರು ಯೋಜನೆಗೆಶಂಕುಸ್ಥಾಪನೆ ನೆರವೇರಿಸಿ ಅವರುಮಾತನಾಡಿದರು.
ದೇಶದಲ್ಲಿನ ಗ್ರಾಮೀಣಪ್ರದೇಶದಲ್ಲಿ ಕುಡಿಯುವ ನೀರಿಗೆಬೇಸಿಗೆ ಕಾಲದಲ್ಲಿ ಹಾಹಾಕಾರವೇನಡೆಯುತ್ತಿದೆ. ನೀರಿಗಾಗಿ ಕಿಮೀಗಟ್ಟಲೆದೂರ ಸುತ್ತಾಡಬೇಕಾದ ಅನಿವಾರ್ಯತೆಇದೆ. ಈ ಪರಿಸ್ಥಿತಿಯನ್ನು ಅರಿತಪ್ರಧಾನಿ ನರೇಂದ್ರ ಮೋದಿ ಅವರುದೇಶದ ಪ್ರತಿ ಹಳ್ಳಿ- ಹಳ್ಳಿಯಲ್ಲೂಅಲ್ಲಿನ ಮನೆಗಳಿಗೆ ಕುಡಿಯುವನೀರು ಸುಲಭದಲ್ಲಿ ಸಿಗಬೇಕು ಎಂದುಸಂಕಲ್ಪ ಮಾಡಿ ಅದರಂತೆ ದೇಶದಪ್ರತಿ ಮನೆ- ಮನೆಗೆ ಕುಡಿಯುವನೀರು ಯೋಜನೆ ರೂಪಿಸಲಾಗಿದೆ.
ಇಂದು ನೀರಿನ ಹಾಹಾಕಾರತಪ್ಪಿಸಲು ಕೇಂದ್ರ ಕೋಟ್ಯಂತರ ರೂ.ಅನುದಾನ ನೀಡಿದೆ. ಗ್ರಾಪಂಗಳು ಈಯೋಜನೆಯನ್ನು ಸದುಪಯೋಗಮಾಡಿಕೊಳ್ಳಬೇಕು ಎಂದರು.ಗ್ರಾಪಂ ಅಧ್ಯಕ್ಷೆ ವೀಣಾಪುರುಷೋತ್ತಮ್, ಅನ್ನಪೂರ್ಣೇಶ್ವರಿಕನ್‌ಸ್ಟ್ರಕ್ಷನ್ ಮಾಲೀಕ ಪ್ರಭಾಕರಭಟ್, ಪ್ರಮುಖರಾದ ಬಂಕ್ರಿಬೀಡುಮಂಜುನಾಥ ಗೌಡ ಮತ್ತಿತರರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
ಹಿಂದೂ ಅತ್ಯಂತ ಪುರಾತನವಾದ ಧರ್ಮ: ಡಾ.ನಿರ್ಮಲಾ ನಂದನಾಥ ಸ್ವಾಮೀಜಿ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.