ಚೀಟಿ ಆಧಾರದ ಮೇಲೆ ಅಧ್ಯಕ್ಷ ಸಾನ ನಿರ್ಧಾರ
Team Udayavani, Feb 16, 2021, 6:40 PM IST
ಸಾಗರ: ನೇರವಾಗಿ ಪಕ್ಷದ ಚಿನ್ಹೆಯಡಿ ಸ್ಪರ್ಧೆ ನಡೆಯದಿದ್ದರೂ ತಾಲೂಕಿನಎಡಜಿಗಳೇಮನೆ ಗ್ರಾಪಂನಲ್ಲಿನ ಹತ್ತು ಸ್ಥಾನಗಳ ಪೈಕಿ ಒಂಬತ್ತರಲ್ಲಿಬೆಂಬಲಿಗರನ್ನೇ ಗೆಲ್ಲಿಸಿಕೊಳ್ಳುವಲ್ಲಿಬಿಜೆಪಿ ಯಶಸ್ವಿಯಾದರೂ,
ಚೀಟಿಯಲ್ಲಿ ನಿರ್ಧಾರವಾದ ಮೀಸಲಾತಿಯ ಹಿನ್ನೆಲೆಯಲ್ಲಿ ಅಧ್ಯಕ್ಷಸ್ಥಾನವನ್ನು ಕಾಂಗ್ರೆಸ್ ಒಲವಿನಸದಸ್ಯರಿಗೆ ಬಿಟ್ಟುಕೊಡಬೇಕಾದಬೆಳವಣಿಗೆಗೆ ಸೋಮವಾರ ಸಾಕ್ಷಿಯಾಗಬೇಕಾಯಿತು. ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಬೆಂಬಲ ಘೋಷಿಸಿದ ಐವರುಗೆಲುವು ಸಾಧಿಸಿದ್ದಲ್ಲದೆ, ಬಿಜೆಪಿ ತಮ್ಮನ್ನು ಬೆಂಬಲಿಸದಿರುವುದರಿಂದ ಅಸಮಾಧಾನಗೊಂಡಿದ್ದ ನಾಲ್ವರು ಕಾರ್ಯಕರ್ತರು ಬಂಡಾಯದ ರೂಪದಲ್ಲಿ ಚುನಾವಣೆಯಲ್ಲಿ ನಿಂತು ಜಯಭೇರಿ ಬಾರಿಸಿದ್ದರು.
ಚುನಾವಣೆಯ ನಂತರ ಇವರನ್ನೂ ಪಕ್ಷದಲ್ಲಿ ಗುರುತಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಚೀಟಿ ಮೂಲಕ ಅಧ್ಯಕ್ಷ ಸ್ಥಾನಕ್ಕೆ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಹಿಂದುಳಿದ ಜಾತಿಮಹಿಳೆಗೆ ಎಡಜಿಗಳೇಮನೆಯ ಮೀಸಲಾತಿ ಒಲಿದಿತ್ತು. ಆದರೆಬಿಜೆಪಿ ತಮ್ಮವರೆಂದುಕೊಂಡಿರುವಒಂಬತ್ತು ಜನರಲ್ಲಿ ಯಾರಿಗೂ ಈ ಮೀಸಲಾತಿ ಅನ್ವಯಿಸದಿರುವುದ ರಿಂದಅಪ್ರಯತ್ನಪೂರ್ವಕವಾಗಿ ಕಾಂಗ್ರೆಸ್‌ಬೆಂಬಲಿತರಾದ ಮಾನಸ ಅಧ್ಯಕ್ಷರಾಗಿಆಯ್ಕೆಯಾದರು. ಬಿಜೆಪಿಯ ಗಿರೀಶ್‌ಎನ್. ಹೆಗಡೆ ಹಕ್ರೆ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗುವುದಕ್ಕೆ ತೃಪ್ತಿ ಪಡಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.