ಲಾಕ್‌ಡೌನ್: ಕಾಗದದ ಪೊಟ್ಟಣ ತಯಾರಿ
Team Udayavani, Apr 17, 2020, 7:09 PM IST
ಸಾಗರ:ಕಾಗದದ ಪೊಟ್ಟಣ ತಯಾರಿಸುತ್ತಿರುವ ವೆಂಕಟೇಶ.
ಸಾಗರ: ಲಾಕ್‌ಡೌನ್ ಸಂದರ್ಭದಲ್ಲಿ ಮನೆಯೊಳಗೆ ಕುಳಿತು ಟಿ.ವಿ.ನೋಡುವುದು, ಮೊಬೈಲ್‌ನಲ್ಲಿ ಟಿಕ್ ಟಾಕ್, ಪಬ್‌ಜೀಗಳಿಗೆ ಮೊರೆ ಹೋಗುವವರ ಮಧ್ಯೆ ಇಲ್ಲಿನ ಪ್ರಗತಿನಗರದ ನಿವಾಸಿ, ನಿವೃತ್ತ ಯೋಧ ವೆಂಕಟೇಶ್ ಜಿ.ಎಸ್. ಪರಿಸರ ಯುದ್ಧದ ಯೋಧರ ಕೆಲಸ ನಡೆಸಿದ್ದಾರೆ.
ಅವರು ಈ ಸಂದರ್ಭವನ್ನು ಸ್ವಚ್ಛ ಭಾರತ್ ಯೋಜನೆಯ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಮ್ಮ ಕುಟುಂಬದವರನ್ನೆಲ್ಲ ಸೇರಿಸಿ ಪ್ರತಿದಿನ ರದ್ದಿ ದಿನಪತ್ರಿಕೆ ಬಳಸಿ ಕವರ್ ಸಿದ್ಧಪಡಿಸಿ ಸಮೀಪದ ಅಂಗಡಿಗೆ ಕೊಡುತ್ತಾರೆ. ಅಂಗಡಿಯವರಿಗೆ ಪ್ಲಾಸ್ಟಿಕ್ ಬದಲಿಗೆ ಇದನ್ನು ಬಳಸಿ, ಇದು ಪರಿಸರಕ್ಕೆ ಪೂರಕ ಎಂದು ಸಲಹೆ ನೀಡುತ್ತಾರೆ. ಪ್ಲಾಸ್ಟಿಕ್ ನಿಷೇಧ ಹಾಗೂ ಸ್ವಚ್ಛ ಭಾರತದ ಕನಸಿಗೆ ತಮ್ಮ ಅಳಿಲು ಸೇವೆ. ಲಾಕ್‌ಡೌನ್ ಸಮಯವನ್ನು ಹೀಗೆ ಸದ್ವಿನಿಯೋಗ ಮಾಡುತ್ತಿದ್ದೇನೆ ಎನ್ನುತ್ತಾರೆ ವೆಂಕಟೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.