ವನ್ಯಜೀವಿ ಮೀಸಲು ಅರಣ್ಯ ಸಂರಕ್ಷಣೆಗೆ ಒತ್ತು
Team Udayavani, Mar 26, 2022, 5:59 PM IST
ರಿಪ್ಪನ್‌ಪೇಟೆ: ಜೈನರ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿಹೊಂದಿರುವ ಹೊಂಬುಜ ಜಗನ್ಮಾತೆ ಪದ್ಮಾವತಿಅಮ್ಮನವರ ರಥೋತ್ಸವವು ಶುಕ್ರವಾರ ಸಹಸ್ರಾರು ಭಕ್ತರಸಮ್ಮುಖದಲ್ಲಿ ಜರುಗಿತು.ಮಹಾಮಾತೆ ಪದ್ಮಾವತಿ ದೇವಿಯ ಉತ್ಸವಮೂರ್ತಿಗೆ ರಥೋತ್ಸವಕ್ಕೂ ಮುನ್ನ ದೇವಸ್ಥಾನದಪ್ರಧಾನ ಅರ್ಚಕರಾದ ಜಗತ್ಪಾಲ್ ಇಂದ್ರ ಮತ್ತು ಇತರವೃಂದದವರು ವಿಶೇಷ ಪೂಜೆ ಸಲ್ಲಿಸಿದರು.
ಅಲಂಕೃತರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕವಿ ಧಿ- ವಿಧಾನ, ಬಲಿಪೂಜೆಯ ನಂತರ ಮೂಲಾನಕ್ಷತ್ರದಲ್ಲಿ ಮಧ್ಯಾಹ್ನ 1.15ಕ್ಕೆ ಮಠದ ಪೀಠಾಧ್ಯಕ್ಷರಾದಜಗದ್ಗುರು ಡಾ| ಶ್ರೀಮದ್ ದೇವೇಂದ್ರಕೀರ್ತಿ ಭಟ್ಟಾರಕಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರಮಾರ್ಗದರ್ಶನದಲ್ಲಿ ಸಾವಿರಾರು ಭಕ್ತರು ರಥವನ್ನುಎಳೆದು ಸಂಭ್ರಮಿಸಿದರು.
“ಪದ್ಮಾವತಿ ಮಾತಾಕೀ ಜೈ’ಜಯಘೋಷ ಮೊಳಗಿಸಿದರು.ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಭಾನುಕೀರ್ತಿಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮತ್ತು ಆರತಿಪುರಮಠದ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕರುರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಮಠದ ಗಜರಾಜನ ಗಾಂಭೀರ್ಯ ನಡಿಗೆಯೊಂದಿಗೆಸಾಗರದ ಶಿವಪ್ಪನಾಯ್ಕ ಮಹಿಳಾ ಕಲಾ ತಂಡದವರಿಂದಡೊಳ್ಳು ಪ್ರದರ್ಶನದೊಂದಿಗೆ ರಥೋತ್ಸವವುದೇವಸ್ಥಾನದಿಂದ ಹೊರಟು ಅಂಚೆ ಕಚೇರಿ ಮಾರ್ಗದಿಂದಪ್ರಮುಖ ರಸ್ತೆಯಲ್ಲಿ ತಳಿರು- ತೋರಣಗಳ ಮತ್ತುರಂಗೋಲಿಯ ಸ್ವಾಗತದೊಂದಿಗೆ ಸಾಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.