ಜಾನುವಾರು ಉತ್ಪಾದಕತೆ ಹೆಚ್ಚಿಸಿ
Team Udayavani, Jun 24, 2022, 8:56 PM IST
ಶಿವಮೊಗ್ಗ: ಶಿವಮೊಗ್ಗ ಲೋಕಸಭಾಕ್ಷೇತ್ರದ ಜಾನುವಾರುಗಳಲ್ಲಿನಬಂಜೆತನವನ್ನು ನೀಗಿಸಿ ಅವುಗಳನ್ನುಅನುತ್ಪಾದಕತೆಯಿಂದ ಉತ್ಪಾದಕತೆಯತ್ತಸಾಗಿಸುವ ಯೋಜನೆಯನ್ನು 25ಕೋಟಿ ರೂ.ಗಳಿಗೆ ಏರಿಸುವಂತೆ ಕೇಂದ್ರಹೈನುಗಾರಿಕೆ, ಪಶು ಸಂಗೋಪನೆಮತ್ತು ಮೀನುಗಾರಿಕೆ, ಮೀನುಗಾರಿಕೆಸಚಿವರಾದ ಪರಮೋತ್ತಮ್ ರೂಪಲಾಅವರಿಗೆ ಸಂಸದ ಬಿ.ವೈ. ರಾಘವೇಂದ್ರಮನವಿ ಸಲ್ಲಿಸಿದರು.ಭಾರತ ಗೋಪ್ರಧಾನ ದೇಶ.
ಬಡ ರೈತರು ಅದರಲ್ಲೂ ತಾಂಡಾದಲಂಬಾಣಿ ಜನಾಂಗದವರುಗೋಮಾತೆಯ ಮೇಲೆ ಭಕ್ತಿ ಮತ್ತುಜೀವನದ ಆಸರೆ ಹೊಂದಿದ್ದಾರೆ.ಅನುತ್ಪಾದಕ ಗೋವುಗಳನ್ನುಸಾಕುವ ರೈತರು ಅನುಭವಿಸುವನಷ್ಟ ಅಪಾರ. ಈ ಹಸುಗಳನ್ನುರೈತರು ಹಾಲು ಕೊಡದಿದ್ದರೂಸಾಕಲೇಬೇಕು. ಗೋಹತ್ಯಾ ನಿಷೇಧಕಾನೂನು ಪ್ರಸಕ್ತ ಜಾರಿಯಲ್ಲಿದೆ.ಅನುತ್ಪಾದಕ ಗೋವುಗಳು ರೈತರಿಗೆಹೊರೆಯಾಗಬಾರದು.
ಈಯೋಜನೆಯಲ್ಲಿ ಅನುತ್ಪಾದಕರಾಸುಗಳನ್ನು ವಿವಿಧ ಹಳ್ಳಿಗಳಲ್ಲಿಪತ್ತೆ ಹಚ್ಚಿ, ಈ ಅನುತ್ಪಾದಕತೆಯಕಾರಣವನ್ನು ವೈಜ್ಞಾನಿಕ ವಿಧಾನದಲ್ಲಿ ಪತ್ತೆಹಚ್ಚಿ, ಇವುಗಳನ್ನು ವಿವಿಧ ಗುಂಪುಗಳಲ್ಲಿವರ್ಗೀಕರಿಸಿ ಈ ಜಾನುವಾರುಗಳಿಗೆವಿವಿಧ ಪದದ ಚಿಕಿತ್ಸೆಯನ್ನು ನೀಡಿ,ಅವುಗಳ ಸೂಕ್ತ ಅನುಸರಣೆಯನ್ನುಅವು ಗರ್ಭ ಧರಿಸುವವರೆಗೆ ಅಥವಾಹಾಲು ನೀಡುವಂತೆ ಮಾಡಿ,ಅವುಗಳ ಅನುತ್ಪಾಕತೆಯನ್ನು ನೀಗಿಸಿಉತ್ಪಾದನೆಯತ್ತ ಸಾಗುವಂತೆ ಮಾಡಿ. ಈಸಂಶೋಧನೆಯಲ್ಲಿ ಹೊರಹೊಮ್ಮುವಸಂಶೋಧನಾ ಪರಿಣಾಮವನ್ನು ಕ್ಷೇತ್ರಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಪಶುವೈದ್ಯರಿಗೆ ತಲುಪಿಸುವ ಉದ್ದೇಶವನ್ನುಈ ಯೋಜನೆಯಲ್ಲಿ ಹೊಂದಲಾಗಿದೆಎಂದು ಕೇಂದ್ರ ಸಚಿವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.