ಹಿಂದುತÌವಾದಿಗಳ ಹತ್ಯೆ ಹೇಯ ಕೃತ್ಯ
Team Udayavani, Jul 28, 2022, 7:30 PM IST
ಶಿವಮೊಗ್ಗ: ಯಾವುದೇ ತಪ್ಪಿಲ್ಲದಹಿಂದುತ್ವವಾದಿಗಳನ್ನು ಕೆಲವು ಮತಾಂಧಶಕ್ತಿಗಳಿಂದ ಕಗ್ಗೊಲೆ ಮಾಡುವುದು,ಹಲ್ಲೆ ನಡೆಸುವುದು ನಡೆಯುತ್ತಿದೆ.ಇದು ಅತ್ಯಂತ ಹೇಯಕೃತ್ಯವಾಗಿದ್ದು, ಮಂಗಳೂರಿನಲ್ಲಿಬಿಜೆಪಿ ಕಾರ್ಯಕರ್ತ ಪ್ರವೀಣ್‌ಹತ್ಯೆ ಖಂಡನೀಯ ಎಂದುಮಾಜಿ ಸಚಿವ ಕೆ.ಎಸ್.ಈಶ್ವರಪ್ಪಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದಅವರು, ಮಂಗಳೂರಿನಲ್ಲಿ ನಡೆದ ಬಿಜೆಪಿಕಾರ್ಯಕರ್ತನ ಕೊಲೆಯನ್ನು ಎಲ್ಲಾ ರಾಜಕೀಯಪಕ್ಷಗಳು ಖಂಡಿಸಬೇಕು.
ಇಂತಹ ಕೃತ್ಯಎಸಗುವವರಿಗೆ ಯಾರೂ ಬೆಂಬಲಕೊಡಬಾರದು. ಸರ್ಕಾರ ಬಲಹೀನ ಅಥವಾದುರ್ಬಲವಾಗಿಲ್ಲ. ಕೊಲೆಗಡುಕರನ್ನು ಬಂಧಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.ರಾಜ್ಯದಲ್ಲಿ ಶಾಂತಿ ಕಾಪಾಡುವ ಒಂದೇಉದ್ದೇಶದಿಂದ ಹಿಂದೂಗಳು ಸಂಯಮದಿಂದಎಲ್ಲವನ್ನು ಸಹಿಸಿಕೊಂಡಿದ್ದಾರೆ. ಆದರೆಎಷ್ಟು ದಿನ ಶಾಂತಿಯಿಂದ ಇರಲು ಸಾಧ್ಯ.ದಯವಿಟ್ಟು ಇಂತಹ ಕೃತ್ಯ ನಿಲ್ಲಬೇಕು. ಈ ಬಗ್ಗೆಸಿಎಂ ಜತೆ ಮಾತನಾಡುವೆ. ಕೊಲೆಗಡುಕರಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದುಮನವಿ ಮಾಡುತ್ತೇನೆ. ಹಿಂದೂಗಳು ಶಾಂತಿಪ್ರಿಯರು. ಆದರೆ ಯಾರೂ ಅದನ್ನು ಪರೀಕ್ಷೆಮಾಡಲು ಮುಂದಾಗಬಾರದು.
ಕೊಲೆಗೆಕೊಲೆಯೇ ಉತ್ತರ ಎಂಬುದು ನಮ್ಮಉದ್ದೇಶ ಅಲ್ಲ. ಆ ರೀತಿಯಾದರೆ ರಾಜ್ಯದಲ್ಲಿರಕ್ತಪಾತವೇ ಆಗುತ್ತದೆ. ಆದರೆ ಇಂತಹಮನಸ್ಥಿತಿ ಬದಲಾವಣೆ ಮಾಡಿಕೊಳ್ಳದಿದ್ದರೆಕ್ರಮ ಕೈಗೊಳ್ಳುವುದು, ತಕ್ಕ ಉತ್ತರ ಕೊಡುವುದುಅನಿವಾರ್ಯವಾಗಲಿದೆ. ಕಾಂಗ್ರೆಸ್‌ಸರ್ಕಾರದ ಅವ ಧಿಯಲ್ಲಿ ಹಿಂದೂಗಳಕೊಲೆಯಾದಾಗ ಹಿಂದೂಗಳನ್ನೇಜೈಲಿಗೆ ಕಳುಹಿಸುತ್ತಿದ್ದರು.ಹಿಂದೂಗಳನ್ನು ಹತ್ತಿಕ್ಕುವ ಕೆಲಸನಡೆಯುತ್ತಿತ್ತು. ಆದರೆ ಬಿಜೆಪಿಸರ್ಕಾರ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnuru: ಕಿರು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆ; ಆರೋಪಿ ಬಂಧನ
Hosanagara: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ; ದೇಗುಲಕ್ಕೆ ಹಾನಿ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
K. S. Eshwarappa: ಮುಸ್ಲಿಮರಿಗೆ ಮೀಸಲು ನೀಡಿದರೆ ಸಂತರ ನೇತೃತ್ವದಲ್ಲಿ ದಂಗೆ
Shivamogga: ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮೂವರು ಯುವಕರು ನಾಪತ್ತೆ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.