ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ಘೋಷಿಸಿ
Team Udayavani, Aug 19, 2022, 4:14 PM IST
ರಿಪ್ಪನ್‌ಪೇಟೆ: ಪಂಚಮಸಾಲಿ ಮಲ್ಲವಜನಾಂಗವನ್ನು 2- ಎ ಮೀಸಲಾತಿಗೆಸೇರಿಸುವಂತೆ ಈ ಹಿಂದೆ ರಾಜ್ಯದಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೆ ಮನವಿ ಸಲ್ಲಿಸಲಾಗಿತ್ತು.
ಅವರುಕೊಟ್ಟ ಭರವಸೆಯಂತೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರಿಗೆ ಸಹಭೇಟಿ ಮಾಡಿ ಮನವಿ ಸಲ್ಲಿಸುವ ಮೂಲಕಆ.22 ರೊಳಗೆ ಪಂಚಮಸಾಲಿ ಮಲ್ಲವಜನಾಂಗವನ್ನು 2- ಎಗೆ ಸೇರಿಸುವಂತೆಅಗ್ರಹಿಸಲಾಗಿದ್ದು ಕೊಟ್ಟಭರವಸೆಯಂತೆಈಡೇರಿಸದಿದ್ದರೆ ಆ. 23 ರಂದುಶಿಗ್ಗಾಂವಿ ಚನ್ನಮ್ಮ ವೃತ್ತದಲ್ಲಿ ಸತ್ಕಾರ್ಯಇಲ್ಲವೇ ಸತ್ಯಾಗ್ರಹ ನಡೆಸುವುದುಅನಿರ್ವಾಯವಾಗಿದೆ ಎಂದುಪಂಚಮಸಾಲಿ ಪೀಠದ ಡಾ| ಜಗದ್ಗುರುಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆಎಚ್ಚರಿಕೆ ನೀಡಿದರು.
ಸಮೀಪದ ಕೋಡೂರು ಬೇಹಳ್ಳಿಗ್ರಾಮದ ತುರುಗೋಡು ನಾಗರಾಜಗೌಡರ ಮನೆಯಲ್ಲಿ ಹೊಸನಗರ ತಾಲೂಕಿನವೀರಶೈವ ಮಲ್ಲವರ ಸಮಾಜದವರ ಜಾಗೃತಿಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.