ಮಂಜುನಾಥ್‌ಗೆ 4ನೇ ಬಾರಿ ಒಲಿದ ಅಧ್ಯಕ್ಷ ಗಾದಿ
Team Udayavani, Nov 22, 2021, 4:37 PM IST
ಶಿವಮೊಗ್ಗ: ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾಕಸಾಪ ಚುನಾವಣೆಯಲ್ಲಿ ಡಿ.ಮಂಜುನಾಥ್‌ನಾಲ್ಕನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಪತ್ರಕರ್ತರಾದ ಶಿಜುಪಾಶ, ಗಾ.ರಾ.ಶ್ರೀನಿವಾಸ್, ಮಾಜಿ ಅಧ್ಯಕ್ಷ ಡಿ. ಮಂಜುನಾಥ್‌ಹಾಗೂ ನಿಕಟಪೂರ್ವ ಅಧ್ಯಕ್ಷ ಡಿ.ಬಿ. ಶಂಕರಪ್ಪಸೇರಿ ನಾಲ್ವರು ಕಣದಲ್ಲಿದ್ದರು.
ನಿಕಟಪೂರ್ವಮತ್ತು ಮಾಜಿ ಅಧ್ಯಕ್ಷರ ನಡುವೆ ವಾಕ್ಸಮರಜೋರಾಗಿತ್ತು. ಈ ನಡುವೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆಮಾಜಿ ಅಧ್ಯಕ್ಷರು ಸ್ಪರ್ಧೆ ಮಾಡುವಂತಿಲ್ಲ ಎಂಬ ನಿಯಮಾವಳಿ ಇದ್ದು ಮಾಜಿಗಳುಸ್ಪರ್ಧೆಯಿಂದ ಅನರ್ಹರಾಗುತ್ತಾರೆ ಎಂದೇಪ್ರಚಾರ ನಡೆಸಲಾಗಿತ್ತು. ಕೋರ್ಟ್ ತೀರ್ಪಿನನಂತರ ವಿವಾದ ತಣ್ಣಗಾಗಿ ಅಂತಿಮವಾಗಿಡಿ. ಮಂಜುನಾಥ್ ಗೆಲುವಿನ ನಗೆ ಬೀರಿದ್ದಾರೆ.
ಸಾಹಿತ್ಯ ಗ್ರಾಮ ನಿರ್ಮಾಣದ ವಿಚಾರದಲ್ಲಿಡಿ. ಮಂಜುನಾಥ್ ಹಾಗೂ ಡಿ.ಬಿ.ಶಂಕರಪ್ಪನಡುವೆ 5 ವರ್ಷದಿಂದಲೂ ಟೀಕೆ- ಟಿಪ್ಪಣಿಗಳುಕೇಳಿಬಂದಿದ್ದವು. ಹಣ ದುರುಪಯೋಗ,ಅಡಿಗಲ್ಲು ಮಾಯ, ತಾಲೂಕು ಭವನಗಳಅಪೂರ್ಣ ಕಾಮಗಾರಿ ಸೇರಿದಂತೆ ಅನೇಕವಿಷಯಗಳು ಚುನಾವಣೆಯಲ್ಲಿ ತೇಲಿಬಂದಿದ್ದವು. ಡಿ.ಬಿ. ಶಂಕರಪ್ಪ ಅವರಿಗೆಸಂಘ ಪರಿವಾರದ ಬೆಂಬಲ ಕೂಡ ಸಿಕ್ಕಿತ್ತು.ಆದರೂ ನಿರೀಕ್ಷಿತ ಫಲಿತಾಂಶ ಪಡೆಯಲುವಿಫಲರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.