ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗದಿರಿ
Team Udayavani, Dec 9, 2021, 2:33 PM IST
ಸೊರಬ: ವಿದ್ಯಾರ್ಥಿಗಳು ಮೊಬೈಲ್‌ವ್ಯಾಮೋಹಕ್ಕೆ ಬಲಿಯಾಗದೆ ಆಧುನಿಕತಂತ್ರಜ್ಞಾನಗಳನ್ನು ಜ್ಞಾನಾರ್ಜನೆಗೆ ಬಳಕೆಮಾಡಿಕೊಳ್ಳಬೇಕು ಎಂದು ಪೊಲೀಸ್‌ವೃತ್ತ ನಿರೀಕ್ಷಕ ಎಲ್. ರಾಜಶೇಖರ ಕರೆ ನೀಡಿದರು.
ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್‌ಇಲಾಖೆ ವತಿಯಿಂದ ರಾಷ್ಟ್ರೀಯಸೇವಾ ಯೋಜನೆ ಘಟಕ 1 ಮತ್ತು 2,ರೋವರ್ ಮತ್ತು ರೇಂಜರ್ ಘಟಕದಸಹಯೋಗದಲ್ಲಿ ಹಮ್ಮಿಕೊಂಡಿದ್ದಅಪರಾಧ ತಡೆ ಮಾಸಾಚರಣೆಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಯುವ ಸಮೂಹ ಮೋಜು-ಮಸ್ತಿಯಗೀಳಿಗೆ ಬಿದ್ದು, ಕಾನೂನು ಪರಿಪಾಲನೆಯಅರಿವಿಲ್ಲದೆ ಜೀವನ ಹಾಳುಗೆಡವಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ನಮ್ಮ ದೇಶದಕಾನೂನನ್ನು ಗೌರವಿಸಿ ಸಮಾಜದಲ್ಲಿಶಾಂತಿ- ಸುವ್ಯವಸ್ಥೆ ಕಾಪಾಡಲು ಸಹಕಾರನೀಡಬೇಕು. ವಿದ್ಯಾರ್ಥಿಗಳು ಶಿಕ್ಷಣಕ್ಕೆಹೆಚ್ಚು ಒತ್ತು ನೀಡಬೇಕೇ ವಿನಃ, ದಿನವಿಡೀಮೊಬೈಲ್‌ನಲ್ಲಿ ಮಗ್ನರಾಗುವುದು,ಯಾವುದೋ ಒಂದು ಸಂದೇಶದಬಗ್ಗೆ ಅರಿತು ಅರಿಯದೇ ಅದನ್ನುಇನ್ನೊಬ್ಬರಿಗೆ ವರ್ಗಾವಣೆ ಮಾಡುವುದು,
ಅಪರಿಚಿತರೊಂದಿಗೆ ಸಾಮಾಜಿಕಜಾಲತಾಣದಲ್ಲಿ ಸ್ನೇಹ ಬೆಳೆಸುವುದರಿಂದಮುಂದಾಗುವ ಪರಿಣಾಮಗಳನ್ನುಎದುರಿಸಬೇಕಾಗುತ್ತದೆ ಎಂದರು.ಕಾಲೇಜಿನ ಉಪನ್ಯಾಸಕರಾದ ಡಾ|ಶೋಯಬ್ ಅಹಮ್ಮದ್, ಮಧುರಯಾದವ್, ಕಾಸನಾಳೆ ವರ್ಷ, ಆನಂದಕುಮಾರ್, ಶಂಕರ ನಾಯ್ಕ, ಪೊಲೀಸ್‌ಇಲಾಖೆಯ ಸಿಬ್ಬಂದಿ ಸಂದೀಪಕುಮಾರ್, ಯು. ಶಿವಾನಂದ,ಬಂಗಾರಪ್ಪ ಇತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.