ರಾವತ್ ಸಾವಿಗೆ ಸಂಭ್ರಮಿಸಿದವರು ಅಯೋಗ್ಯರು
Team Udayavani, Dec 12, 2021, 3:56 PM IST
ಶಿವಮೊಗ್ಗ: ಸಿಡಿಎಸ್ ಬಿಪಿನ್ ರಾವತ್ ಸಾವನ್ನುಕೆಲವರು ಸಂಭ್ರಮಿಸಿದ ವಿಚಾರ ಖಂಡನೀಯ.ಕೆಲವರು ವಿಕೃತವಾಗಿ ಸಂಭ್ರಮಿಸುವುದುನೋಡಿದರೆ, ದೇಶದಲ್ಲಿ ಇರೋಕೆಅವರು ಆಯೋಗ್ಯರು ಎಂದು ಸಚಿವಕೆ.ಎಸ್.ಈಶ್ವರಪ್ಪ ಹೇಳಿದರು.ಭಾರತ ಮಾತ್ರವಲ್ಲ ಇಡೀವಿಶ್ವವೇ ಇಂದು ದುಖಃದಲ್ಲಿದೆ.
13ಜನ ರಾಷ್ಟ್ರಭಕ್ತರ ಸಾವಿನ ಪ್ರಕರಣತನಿಖೆಯಲ್ಲಿದೆ. ಈ ಸಂದರ್ಭ ಊಹಾಪೋಹಸರಿಯಲ್ಲ. ಆದರೆ ಇದನ್ನು ಸಂಭ್ರಮಿಸುವದೇಶದ್ರೋಹಿಗಳ ವಿರುದ್ಧ ಬಿಗಿಯಾದಕ್ರಮಕೈಗೊಳ್ಳುವ ದಿನ ಬರುತ್ತದೆ. ರಾಜ್ಯದಸಿಎಂ ಬೊಮ್ಮಾಯಿ ಕೂಡ ಬಿಗಿಯಾದಕ್ರಮಕ್ಕೆ ತೀರ್ಮಾನ ಕೈಗೊಂಡಿದ್ದಾರೆ.
ಕೇಂದ್ರತನಿಖೆಯ ಜತೆಗೆ ದೇಶದ್ರೋಹಿಗಳ ವಿರುದ್ಧಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಚಳಿಗಾಲದ ಅಧಿ ವೇಶನ ವೇಳೆ ಹಲವುಸಂಘಟನೆಗಳಿಂದ ಹೋರಾಟ ನಡೆಯುವವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದಅವರು, ದೇಶದಲ್ಲಿ ಎಲ್ಲರೂ ಹೋರಾಟಮಾಡಲಿಕ್ಕೆ ಸ್ವಾತಂತ್ರ ಇದೆ. ಬೇಡಿಕೆಈಡೇರಿಸಿಕೊಳ್ಳಲು ವ್ಯವಸ್ಥಿತ ಸ್ವಾತಂತ್ರಇದ್ದು, ಅದನ್ನು ಬಳಸಿಕೊಳ್ಳಿ. ಅದಕ್ಕೂಮುನ್ನ ಸಂಬಂಧಪಟ್ಟ ಇಲಾಖೆಯ ಸಚಿವರ ಗಮನಕ್ಕೆ ತಂದು ಚರ್ಚೆಮಾಡಲಿ. ಆಗಲೂ ಅದುಬಗೆಹರಿಯದಿದ್ದರೆ ಹೋರಾಟಮಾಡುವುದು ಸೂಕ್ತ ಎಂದರು.
ಪರಿಷತ್ ಕ್ಷೇತ್ರದಲ್ಲಿ ನೂರಕ್ಕೆ ನೂರು ನಾವುಗೆಲ್ಲುತ್ತೇವೆ. ಪಕ್ಷ ಮರೆತು, ಪ್ರತಿ ಮತದಾರನಬಳಿ ತೆರಳಿ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಕಾಯ್ದೆ ಜಾರಿಗೆ ತರಲು ಬೆಂಬಲಬೇಕೆಂದು ಮನವಿ ಮಾಡಿದ್ದೇವೆ. ಕಾಂಗ್ರೆಸ್,ಜೆಡಿಎಸ್‌ನವರು ಬೆಂಬಲ ನೀಡಿದ್ದಾರೆ.ಮುಸಲ್ಮಾನರು, ಹಿಂದುಳಿದವರು, ದಲಿತರುಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ರಾಜ್ಯದಲ್ಲಿಕನಿಷ್ಠ 15 ಸ್ಥಾನದಲ್ಲಿ ನಾವು ಗೆಲೆ¤àವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.