ಸ್ಥಳೀಯ ಸಂಸ್ಥೆ ಚುನಾವಣೆ ಶಾಂತಿಯುತ

ಸಿದ್ದಾಪುರ ಪಪಂ: ಶೇ.73.94 ಮತದಾನ •ಕೆಲ ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆ •31ರಂದು ನಡೆಯಲಿದೆ ಎಣಿಕೆ

Team Udayavani, May 30, 2019, 10:31 AM IST

30-May-10

ಸಿದ್ದಾಪುರ: ಪಟ್ಟಣ ಪಂಚಾಯತ್‌ ಚುನಾವಣೆಯಲ್ಲಿ ಮತದಾನ ನಡೆಯಿತು.

ಸಿದ್ದಾಪುರ: ಸ್ಥಳೀಯ ಪಟ್ಟಣ ಪಂಚಾಯತದ 15 ವಾರ್ಡ್‌ಗಳಿಗೆ ಬುಧವಾರ ನಡೆದ ಚುನಾವಣೆ ಶಾಂತ ರೀತಿಯಿಂದ ಮುಕ್ತಾಯಗೊಂಡಿತು. ಕೆಲವು ವಾರ್ಡ್‌ಗಳ ಮತಗಟ್ಟೆಯಲ್ಲಿ ಬೆಳಗಿನಿಂದ ಸ್ವಲ್ಪ ತುರುಸಿನಲ್ಲಿ ಮತದಾನವಾದರೆ, ಇನ್ನುಳಿದ ಮತಗಟ್ಟೆಗಳಲ್ಲಿ ಮತದಾನ ಮುಕ್ತಾಯಗೊಳ್ಳುವವರೆಗೂ ಒಂದೇ ಗತಿಯಲ್ಲಿ ಸಾಗಿತು.

ಒಟ್ಟೂ 10,979 ಮತಗಳಿದ್ದು, ಅವುಗಳಲ್ಲಿ 8118 ಮತಗಳು ಚಲಾವಣೆಗೊಂಡಿದ್ದು, ಶೇ.73.94ರಷ್ಟು ಮತದಾನವಾಗಿದೆ.

15 ಮತಗಟ್ಟೆಗಳ ವಿವರ: 795 ಮತಗಳಲಿ 1ನೇ ವಾರ್ಡ್‌ನಲ್ಲಿ 293 ಗಂಡು, 281 ಮಹಿಳೆ ಸೇರಿ 574 ಮತಗಳು ಚಲಾವಣೆಯಾಗಿದ್ದು, ಶೇ.72.20 ಮತದಾನವಾಗಿದೆ. 679 ಮತಗಳಿರುವ ವಾರ್ಡ್‌ ನಂ. 2ರಲ್ಲಿ 209 ಪುರುಷ, 235 ಮಹಿಳೆ ಸೇರಿ 444 ಮತಗಳು ಚಲಾವಣೆಯಾಗಿದ್ದು, ಶೇ. 65.39 ಮತದಾನವಾಗಿದೆ. 686 ಮತಗಳಿರುವ 3ನೇ ವಾರ್ಡ್‌ನಲ್ಲಿ 292 ಪುರುಷ, 263 ಮಹಿಳೆ ಸೇರಿ 555 ಮತಗಳು ಚಲಾವಣೆಯಾಗಿದ್ದು, ಶೇ. 80.90 ಮತದಾನವಾಗಿದೆ. 898 ಮತಗಳಿರುವ 4ನೇ ವಾರ್ಡ್‌ನಲ್ಲಿ 416 ಪುರುಷ, 380 ಮಹಿಳೆ ಸೇರಿ 796 ಮತಗಳು ಚಲಾವಣೆಯಾಗಿದ್ದು, ಶೇ. 88.64 ಮತದಾನವಾಗಿದೆ. 721 ಮತಗಳಿರುವ 5ನೇ ವಾರ್ಡ್‌ನಲ್ಲಿ 230 ಪುರುಷ, 205 ಮಹಿಳೆ ಸೇರಿ 435 ಮತಗಳು ಚಲಾವಣೆಯಾಗಿದ್ದು, ಶೇ.60.33 ಮತದಾನವಾಗಿದೆ. 649 ಮತಗಳಿರುವ 6ನೇ ವಾರ್ಡ್‌ನಲ್ಲಿ 209 ಪುರುಷ, 191 ಮಹಿಳೆ ಸೇರಿ 400 ಮತಗಳು ಚಲಾವಣೆಯಾಗಿದ್ದು, ಶೇ.61.63 ಮತದಾನವಾಗಿದೆ. 736 ಮತಗಳಿರುವ 7ನೇ ವಾರ್ಡ್‌ನಲ್ಲಿ 286 ಪುರುಷ, 275 ಮಹಿಳೆ ಸೇರಿ 561 ಮತಗಳು ಚಲಾವಣೆಯಾಗಿದ್ದು, ಶೇ.76.22 ಮತದಾನವಾಗಿದೆ. 792 ಮತಗಳಿರುವ 8ನೇ ವಾರ್ಡ್‌ನಲ್ಲಿ 321 ಪುರುಷ, 306 ಮಹಿಳೆ ಸೇರಿ 627 ಮತಗಳು ಚಲಾವಣೆಯಾಗಿದ್ದು, ಶೇ.79.17 ಮತದಾನವಾಗಿದೆ. 762 ಮತಗಳಿರುವ 9ನೇ ವಾರ್ಡ್‌ನಲ್ಲಿ 249 ಪುರುಷ, 253 ಮಹಿಳೆ ಸೇರಿ 502 ಮತಗಳು ಚಲಾವಣೆಯಾಗಿದ್ದು, ಶೇ.65.88 ಮತದಾನವಾಗಿದೆ. 786 ಮತಗಳಿರುವ 10ನೇ ವಾರ್ಡ್‌ನಲ್ಲಿ 275 ಪುರುಷ, 259 ಮಹಿಳೆ ಸೇರಿ 534 ಮತಗಳು ಚಲಾವಣೆಯಾಗಿದ್ದು, ಶೇ.67.94 ಮತದಾನವಾಗಿದೆ. 572 ಮತಗಳಿರುವ 11ನೇ ವಾರ್ಡ್‌ನಲ್ಲಿ 236 ಪುರುಷ, 238 ಮಹಿಳೆ ಸೇರಿ 474 ಮತಗಳು ಚಲಾವಣೆಯಾಗಿದ್ದು, ಶೇ.82.87 ಮತದಾನವಾಗಿದೆ. 823 ಮತಗಳಿರುವ 12ನೇ ವಾರ್ಡ್‌ನಲ್ಲಿ 837 ಮತಗಳಿರುವ 13 ನೇ ವಾರ್ಡ್‌ನಲ್ಲಿ 329 ಪುರುಷ, 319 ಮಹಿಳೆ ಸೇರಿ 648 ಮತಗಳು ಚಲಾವಣೆಯಾಗಿದ್ದು, ಶೇ.77.42 ಮತದಾನವಾಗಿದೆ. 885 ಮತಗಳಿರುವ 14 ನೇ ವಾರ್ಡ್‌ನಲ್ಲಿ 261 ಪುರುಷ, 243 ಮಹಿಳೆ ಸೇರಿ 504 ಮತಗಳು ಚಲಾವಣೆಯಾಗಿದ್ದು, ಶೇ.73.58 ಮತದಾನವಾಗಿದೆ. 558 ಮತಗಳಿರುವ 15ನೇ ವಾರ್ಡ್‌ನಲ್ಲಿ 208 ಪುರುಷ, 210 ಮಹಿಳೆ ಸೇರಿ 418 ಮತಗಳು ಚಲಾವಣೆಯಾಗಿದ್ದು, ಶೇ.74.91 ಮತದಾನವಾಗಿದೆ. 5ನೇ ವಾರ್ಡ್‌ನಲ್ಲಿ ಅತಿಕಡಿಮೆ ಮತದಾನವಾಗಿದ್ದರೆ 4ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಮತದಾನವಾಗಿದೆ.

ನವ ವಧು-ವರರಿಂದ ಮತದಾನ

ಸಿದ್ದಾಪುರ: ಮತದಾನ ದಿನದಂದೇ ಹಸೆಮಣೆ ಏರಿದ ನವ ವಧು, ವರರು ಬಾಸಿಂಗ ಧರಿಸಿಕೊಂಡೇ ಬಂದು ಮತದಾನ ಮಾಡಿದ ವಿನೂತನ ಘಟನೆ ಪಟ್ಟಣದ 12ನೇ ವಾರ್ಡ್‌ನಲ್ಲಿ ಜರುಗಿದೆ. ಹೊಸೂರಿನ ಸಂಪೇಕೇರಿಯ ಅಣ್ಣಪ್ಪ ನಾಯ್ಕ ಹಾಗೂ ಅಕ್ಷತಾ ನಾಯ್ಕ ಎನ್ನುವ ನವ ದಂಪತಿ ಹೊಸೂರಿನ ಬಂಕೇಶ್ವರ ದೇವಾಲಯದಲ್ಲಿ ನಡೆದ ವಿವಾಹ ಕಾರ್ಯಕ್ರಮ ಮುಗಿಸಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ದಂಪತಿಗಳಿಬ್ಬರೂ ಒಂದೇ ವಾರ್ಡ್‌ನ ಮತದಾರರು.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

5-dandeli

Dandeli: ವಿದ್ಯುತ್ ಕಂಬದ ಜಿಓಎಸ್ ಕಳವು‌ ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.