ಸಮಸ್ಯೆ ಪರಿಹರಿಸುವಲ್ಲಿ ಎಸಿ ವಿಫಲ
ಅಧಿಕಾರಿಗಳ ಜತೆ ಸಭೆಗೆ ಸೀಮಿತ • ನಾಗರಿಕರ ಆರೋಪ
Team Udayavani, Jul 3, 2019, 4:26 PM IST
ಪುರಸಭೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಉಪವಿಭಾಗಧಿಕಾರಿ.
ಚಿಕ್ಕನಾಯಕನಹಳ್ಳಿ: ಪುರಸಭೆ ವ್ಯಾಪ್ತಿ ಯಲ್ಲಿ ಸಮಸ್ಯೆ ಪರಿಹರಿಸುವಲ್ಲಿ ಉಪವಿಭಾಗಾಧಿಕಾರಿ ಎಸ್.ಪೂರ್ವಿಕ ವಿಫಲ ವಾಗಿದ್ದು, ಅಧಿಕಾರಿಗಳ ಜೊತೆ ಚರ್ಚೆ ಗಷ್ಟೇ ಸೀಮಿತರಾಗಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುರಸಭೆ ಚುನಾವಣೆ ನಡೆದು ಸುಮಾರು 10 ತಿಂಗಳು ಕಳೆದರೂ ಆಡಳಿತ ಮಂಡಳಿ ರಚನೆಯಾಗಿಲ್ಲ. ಉಪ ವಿಭಾಗಧಿಕಾರಿಗಳೆ ಪುರಸಭೆ ಆಡಳಿತಾಧಿಕಾರಿ ಆಗಿದ್ದು, ಪಟ್ಟಣದಲ್ಲಿನ ನೀರು, ಕಸವಿಲೇವಾರಿ ಹಾಗೂ ವಿದ್ಯುತ್ ದೀಪ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ನಾಮ್‌ಕೇವಾಸ್ತೆ ಉಪ ವಿಭಾಗಧಿಕಾರಿ ಪುರಸಭೆಗೆ ಬಂದು ಹೋಗುತ್ತಿದ್ದಾರೆ.
ಹಲವು ಬಾರಿ ಪುರಸಭೆಗೆ ಭೇಟಿ ನೀಡಿ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಸಣ್ಣಪುಟ್ಟ ಸಮಸ್ಯೆಯೂ ಬಗೆಹರಿದಿಲ್ಲ ಎಂಬುದು ಜನರ ಆರೋಪ. ಪಟ್ಟಣದ ಸಮಸ್ಯೆಗಳ ಪೂರ್ಣ ಚಿತ್ರಣ ಉಪವಿಭಾಗಾಧಿಕಾರಿಗೆ ಅಧಿಕಾರಿಗಳು ನೀಡುತ್ತಿಲ್ಲ ಎನ್ನಲಾಗಿದೆ. 23 ವಾರ್ಡ್ ಸದಸ್ಯರ ಸಭೆ ನಡೆಸಿದರೆ ಸಂಪೂರ್ಣ ಚಿತ್ರಣ ಸಿಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.