ಸೋಂಕು ತಡೆಗೆ ತಾಲೂಕು ಟಾಸ್ಕ್ಫೋರ್ಸ್‌ನಿಂದ ಉತ್ತಮ ಸಹಕಾರ

Team Udayavani, May 28, 2021, 7:40 PM IST

covid news

ಮಧುಗಿರಿ: ತಾಲೂಕಿನಲ್ಲಿ ಇತ್ತೀಚೆಗೆಕೊರೊನಾ ಸೋಂಕಿತರ ಸಂಖ್ಯೆಯಲ್ಲಿಇಳಿಮುಖ ಕಾಣುತ್ತಿದ್ದು, ತಾಲೂಕು ಆಡಳಿತರಚಿಸಿದ ಟಾಸ್ಕ್ಫೋರ್ಸ್‌ ತಂಡ ಹಾಗೂಎಲ್ಲ ಸಂಘ-ಸಂಸ್ಥೆಗಳ ಸಹಕಾರದಿಂದ ಕೊರೊನಾ ನಿಯಂತ್ರಣಕ್ಕೆ ಬಂದಿದೆ.

ಗ್ರಾಮೀಣ ಮಟ್ಟದ ಕೊರೊನಾ ವಾರಿಯರ್ಸಗಳಾದ ಆರೋಗ್ಯ, ಕಂದಾಯ, ಆಶಾ,ಅಂಗನವಾಡಿ ಕಾರ್ಯಕರ್ತರ ಹಾಗೂಗ್ರಾಪಂ ಸಿಬ್ಬಂದಿ ಶ್ರಮಕ್ಕೆ ಬೆಲೆಕಟ್ಟಲಾಗುವುದಿಲ್ಲ. ಇಂದು ಕೊರೊನಾನಿಯಂತ್ರಣಕ್ಕೆ ಬರುವುದಾದರೆ ಇದರಶ್ರೇಯಸ್ಸು ನನಗಲ್ಲ. ಇದು ಕೊರೊನಾವಾರಿಯರ್ಸ್‌ಗಳಿಗೆ ಮೀಸಲು ಎಂದುಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕ್ಷೇತ್ರದಲ್ಲಿ ಹಿಂದೆ ಸೋಂಕುಹೆಚ್ಚಾಗಲು ಕಾರಣವೇನು?ರಾಜ್ಯದಲ್ಲಿ ನಡೆದ ಉಪಚುನಾವಣೆ,ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಈ ಸೋಂಕುರಾಜ್ಯ ಪ್ರವೇಶಿಸಲು ಕಾರಣವಾಗಿದ್ದು,ನಂತರ ಸಾರ್ವಜನಿಕರು ರಾಜಧಾನಿ ಬಿಟ್ಟುಗ್ರಾಮಗಳತ್ತ ದಾಂಗುಡಿಯಿಟ್ಟ ಪರಿಣಾಮಹಾಗೂ ಅಗತ್ಯ ಚಿಕಿತ್ಸೆ ಸೋಂಕಿತರಿಗೆ ಮೊದಲಹಂತದಲ್ಲೇ ಲಭ್ಯವಾಗದ ಕಾರಣ ಸೋಂಕುಹಾಗೂ ಸಾವಿನ ಸಂಖ್ಯೆ ಹೆಚ್ಚಾಗಲುಕಾರಣವಾಯ್ತು.

ಕೊರೊನಾ ನಿಯಂತ್ರಣಕ್ಕೆ ಏನೆಲ್ಲಕ್ರಮವಹಿಸಿದ್ದೀರಾ?

ಸರ್ಕಾರ ಮಾಡಿದ ಮೊದಲಉತ್ತಮ ಕಾರ್ಯ ಲಾಕ್‌ಡೌನ್‌.ಇದರಿಂದ ತಾಲೂಕು ಆಡಳಿತದಿಂದವಾರ್‌ ರೂಂ ರಚನೆಯಾಗಿ ಎಲ್ಲಇಲಾಖೆಗಳ ಅಧಿಕಾರಿಗಳನ್ನು ಆಯಾಕಾರ್ಯಕ್ಕೆ ನೇಮಕ ಮಾಡಲಾಯ್ತು. ಪಟ್ಟಣಹಾಗೂ ಗ್ರಾಮೀಣ ಭಾಗದಲ್ಲಿ ಪುರಸಭೆಹಾಗೂ ಗ್ರಾಪಂನಿಂದ ಜಾಗೃತಿ ಮೂಡಿಸಿಸ್ವತ್ಛತೆಗೆ ಆದ್ಯತೆ ನೀಡಲಾಯ್ತು. ಮಧ್ಯಂತರದಲ್ಲಿ ಸಾರ್ವಜನಿಕರ ನಿರ್ಲಕ್ಷ್ಯದಿಂದ ಕೊಂಚನೋವಾಗಿದ್ದು, ಈಗ ಪರಿಸ್ಥಿತಿ ಸುಧಾರಿಸಿದೆ.

3ನೇ ಅಲೆಯ ಬಗ್ಗೆ ಯಾವಮುಂಜಾಗ್ರತೆ ವಹಿಸಲಾಗಿದೆ?

ಕೊರೊನಾ 3ನೇ ಅಲೆ ಎದುರಿಸಲುಸರ್ಕಾರದ ಜತೆ ಸಾರ್ವಜನಿಕರ ಸಹಕಾರವೂಬೇಕಿದ್ದು, ತಜ್ಞರ ಅಭಿಪ್ರಾಯಕ್ಕೆ ಸರ್ಕಾರಸ್ಪಂದಿಸಬೇಕು. ಈಗ ಬ್ಲ್ಯಾಕ್‌ ಫ‌ಂಗಸ್‌ ವೈರಸ್‌ಕಾಡುತ್ತಿದ್ದು, ಲಕ್ಷಣ ಕಂಡಾಕ್ಷಣ ಚಿಕಿತ್ಸೆಗೆಮುಂದಾಗಬೇಕು. ಅದಕ್ಕಾಗಿ ತಾಲೂಕುಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಒಟ್ಟಾರೆಎಲ್ಲರೂ ತಪ್ಪದೆ ಲಸಿಕೆ ಪಡೆದರೆ 3ನೇಅಲೆಯನ್ನು ಸಮರ್ಥವಾಗಿಮೆಟ್ಟಿನಿಲ್ಲಬಹುದು. ಕೆಲವು ಕಡೆ ಲಸಿಕೆಯಬಗ್ಗೆ ಇರುವ ಭಯವನ್ನು ಸರ್ಕಾರಗಂಭೀರವಾಗಿ ಪರಿಗಣಿಸಿ ಕಡ್ಡಾಯ ಲಸಿಕೆಎಂಬ ಆದೇಶ ತರಬೇಕು.

 ಸೋಂಕಿತರಿಗೆ ನಿಮ್ಮ ಸಲಹೆ ಏನು?

ಮೊದಲು ಸಾರ್ವಜನಿಕರು ಸಾಮಾಜಿಕಅಂತರ ಮೈಗೂಡಿಸಿಕೊಳ್ಳಬೇಕು. ಸೋಂಕುದೃಢಪಡಲು ಒಂದು ಲಕ್ಷಣ ಕಂಡರೂಪರೀಕ್ಷಿಸಿ ಪ್ರತ್ಯೇಕವಾಗಿ ಅಥವಾ ಕೋವಿಡ್‌ಸೆಂಟರ್‌ಗೆ ದಾಖಲಾಗಿ ಸೂಕ್ತ ಚಿಕಿತ್ಸೆಪಡೆಯಬೇಕು. ಇದಕ್ಕಿಂತ ಮುಖ್ಯವಾಗಿಕುಟುಂಬವನ್ನು ನೆನೆದು ಧೈರ್ಯದಿಂದಕೊರೊನಾ ಗೆಲ್ಲಬೇಕು. ಇದು ಪ್ರಾಣಾಂತಿಕರೋಗವಲ್ಲ ಎಂದು ಆತ್ಮಸ್ಥೈರ್ಯದಿಂದಸುಲಭವಾಗಿ ಗುಣಮುಖರಾಗಬಹುದು.ಯಾರೂ ಸಹ ಹೆದರಿಸುವ ಮಾತುಗಳಿಗೆಕಿವಿಗೊಡಬೇಡಿ ಎಂದಷ್ಟೇ ಹೇಳಲುಬಯಸುತ್ತೇನೆ.ಕಿತರಿಗೆ ಮೊದಲಹಂತದಲ್ಲೇ ಲಭ್ಯವಾಗದ ಕಾರಣ ಸೋಂಕುಹಾಗೂ ಸಾವಿನ ಸಂಖ್ಯೆ ಹೆಚ್ಚಾಗಲುಕಾರಣವಾಯ್ತು.

 ಕೊರೊನಾ ನಿಯಂತ್ರಣಕ್ಕೆ ಏನೆಲ್ಲಕ್ರಮವಹಿಸಿದ್ದೀರಾ?

ಸರ್ಕಾರ ಮಾಡಿದ ಮೊದಲಉತ್ತಮ ಕಾರ್ಯ ಲಾಕ್‌ಡೌನ್‌.ಇದರಿಂದ ತಾಲೂಕು ಆಡಳಿತದಿಂದವಾರ್‌ ರೂಂ ರಚನೆಯಾಗಿ ಎಲ್ಲಇಲಾಖೆಗಳ ಅಧಿಕಾರಿಗಳನ್ನು ಆಯಾಕಾರ್ಯಕ್ಕೆ ನೇಮಕ ಮಾಡಲಾಯ್ತು. ಪಟ್ಟಣಹಾಗೂ ಗ್ರಾಮೀಣ ಭಾಗದಲ್ಲಿ ಪುರಸಭೆಹಾಗೂ ಗ್ರಾಪಂನಿಂದ ಜಾಗೃತಿ ಮೂಡಿಸಿಸ್ವತ್ಛತೆಗೆ ಆದ್ಯತೆ ನೀಡಲಾಯ್ತು. ಮಧ್ಯಂತರದಲ್ಲಿ ಸಾರ್ವಜನಿಕರ ನಿರ್ಲಕ್ಷ್ಯದಿಂದ ಕೊಂಚನೋವಾಗಿದ್ದು, ಈಗ ಪರಿಸ್ಥಿತಿ ಸುಧಾರಿಸಿದೆ.

3ನೇ ಅಲೆಯ ಬಗ್ಗೆ ಯಾವಮುಂಜಾಗ್ರತೆ ವಹಿಸಲಾಗಿದೆ?

ಕೊರೊನಾ 3ನೇ ಅಲೆ ಎದುರಿಸಲುಸರ್ಕಾರದ ಜತೆ ಸಾರ್ವಜನಿಕರ ಸಹಕಾರವೂಬೇಕಿದ್ದು, ತಜ್ಞರ ಅಭಿಪ್ರಾಯಕ್ಕೆ ಸರ್ಕಾರಸ್ಪಂದಿಸಬೇಕು. ಈಗ ಬ್ಲ್ಯಾಕ್‌ ಫ‌ಂಗಸ್‌ ವೈರಸ್‌ಕಾಡುತ್ತಿದ್ದು, ಲಕ್ಷಣ ಕಂಡಾಕ್ಷಣ ಚಿಕಿತ್ಸೆಗೆಮುಂದಾಗಬೇಕು. ಅದಕ್ಕಾಗಿ ತಾಲೂಕುಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಒಟ್ಟಾರೆಎಲ್ಲರೂ ತಪ್ಪದೆ ಲಸಿಕೆ ಪಡೆದರೆ 3ನೇಅಲೆಯನ್ನು ಸಮರ್ಥವಾಗಿಮೆಟ್ಟಿನಿಲ್ಲಬಹುದು. ಕೆಲವು ಕಡೆ ಲಸಿಕೆಯಬಗ್ಗೆ ಇರುವ ಭಯವನ್ನು ಸರ್ಕಾರಗಂಭೀರವಾಗಿ ಪರಿಗಣಿಸಿ ಕಡ್ಡಾಯ ಲಸಿಕೆಎಂಬ ಆದೇಶ ತರಬೇಕು.

 ಸೋಂಕಿತರಿಗೆ ನಿಮ್ಮ ಸಲಹೆ ಏನು?

ಮೊದಲು ಸಾರ್ವಜನಿಕರು ಸಾಮಾಜಿಕಅಂತರ ಮೈಗೂಡಿಸಿಕೊಳ್ಳಬೇಕು. ಸೋಂಕುದೃಢಪಡಲು ಒಂದು ಲಕ್ಷಣ ಕಂಡರೂಪರೀಕ್ಷಿಸಿ ಪ್ರತ್ಯೇಕವಾಗಿ ಅಥವಾ ಕೋವಿಡ್‌ಸೆಂಟರ್‌ಗೆ ದಾಖಲಾಗಿ ಸೂಕ್ತ ಚಿಕಿತ್ಸೆಪಡೆಯಬೇಕು. ಇದಕ್ಕಿಂತ ಮುಖ್ಯವಾಗಿಕುಟುಂಬವನ್ನು ನೆನೆದು ಧೈರ್ಯದಿಂದಕೊರೊನಾ ಗೆಲ್ಲಬೇಕು. ಇದು ಪ್ರಾಣಾಂತಿಕರೋಗವಲ್ಲ ಎಂದು ಆತ್ಮಸ್ಥೈರ್ಯದಿಂದಸುಲಭವಾಗಿ ಗುಣಮುಖರಾಗಬಹುದು.ಯಾರೂ ಸಹ ಹೆದರಿಸುವ ಮಾತುಗಳಿಗೆಕಿವಿಗೊಡಬೇಡಿ ಎಂದಷ್ಟೇ ಹೇಳಲುಬಯಸುತ್ತೇನೆ.ಉತಾಲೂಕು ಆಡಳಿತಕೈಗೊಂಡ ಉತ್ತಮ ಕಾರ್ಯದಿಂದ ಕ್ಷೇತ್ರದಲ್ಲಿ ಇತ್ತೀಚೆಗೆಪಾಸಿಟಿವ್‌ ಸಂಖ್ಯೆಯಲ್ಲಿಇಳಿಮುಖ ಕಾಣುತ್ತಿದ್ದು,ಎಲ್ಲ ಸಂಘ-ಸಂಸ್ಥೆಗಳಸಹಕಾರದಿಂದ ಕೊರೊನಾನಿಯಂತ್ರಣಕ್ಕೆ ಬಂದಿದೆ.”ಉದಯವಾಣಿ’ಗೆ ನೀಡಿದಸಂದರ್ಶನದಲ್ಲಿ ಈ ಕುರಿತುಮನಬಿಚ್ಚಿ ಮಾತನಾಡಿದಮಧುಗಿರಿ ಶಾಸಕಎಂ.ವಿ.ವೀರಭದ್ರಯ್ಯತಮ್ಮ ಕ್ಷೇತ್ರದ ಅಧಿಕಾರಿವರ್ಗ, ಸಾರ್ವಜನಿಕರಸಹಕಾರ ಹಾಗೂಶ್ರಮವನ್ನು ಶ್ಲಾ ಸಿದರು.

ಮಧುಗಿರಿ ಸತೀಶ್

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Accident-logo

Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು 

2-gubbi

Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ

4

Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.