ಹೂವಿನ ಬೆಲೆ ಕುಸಿತ: ರೈತರಿಗೆ ಅಪಾರ ನಷ್ಟ
Team Udayavani, May 16, 2021, 7:12 PM IST
ಕೊರಟಗೆರೆ: ತಾಲೂಕಿನ ಚನ್ನರಾಯನ ದುರ್ಗಹೋಬಳಿಯಲ್ಲಿ ನೂರಾರು ಎಕರೆ ಪ್ರದೇಶಹೂವಿನಿಂದ ಆವೃತ್ತವಾಗಿದ್ದು, ಹೂವು ಬೆಳೆದರೈತರನ್ನು ಮಾತನಾಡಿಸಿದರೆ ಧ್ವನಿಗಿಂತಮೊದಲು ಕಣ್ಣೀರು ಕಾಣಿಸುತ್ತದೆ.2 ವರ್ಷಗಳಿಂದ ಹೂವಿನ ಬೆಲೆಕುಸಿದಿದೆ. ಹೂವು ಬೆಳೆಗಾರರುಲಕ್ಷಾಂತರ ಮೌಲ್ಯದ ಹೂವನ್ನು ನಾಶಮಾಡಿದ್ದಾರೆ.
ಹೋಬಳಿ ಯಲ್ಲಿ 300ಕ್ಕೂಹೆಚ್ಚು ರೈತರು ಚಾಂದಿನಿ, ಬಟ®Õ…, ಸೇವಂತಿಗೆಬೆಳೆಯುತ್ತಾರೆ. ಕಳೆದ ದೀಪಾವಳಿಯಲ್ಲಿ ಕೆಲವರುಉತ್ತಮ ಬೆಲೆಗೆ ಮಾರಾಟ ಮಾಡಿದ್ದರು. ವರ್ಷದಲ್ಲಿ2 ಸಲ ಕೋವಿಡ್ ಬಂದು ಕೋಟ್ಯಂತರ ರೂಪಾಯಿತರುತ್ತಿದ್ದ ಹೂವಿನ ಬೆಳೆ ಸದ್ಯ ರೈತರ ಕೈ ಹಿಡಿದಿಲ್ಲ.ಹೂವನ್ನು ಖರೀದಿಸುವವರು ಇಲ್ಲದೇಹೊಲಗಳಲ್ಲಿಯೇ ಬಿಟ್ಟು ಉಳುಮೆ ಮಾಡಿಸುತ್ತಿದ್ದಾರೆ.
ಇನ್ನೂ ಕೆಲವರು ಕಟಾವು ಯಂತ್ರದ ಮೂಲಕಭೂಮಿಗೆ ಗೊಬ್ಬರವಾಗಲಿ ಎಂದು ಬುಡಕ್ಕೆ ಕಟಾವುಮಾಡುತ್ತಿದ್ದು, ಹೆಚ್ಚಿನವರು ಹೂವಿನಗಿಡಗಳನ್ನು ಜಾನುವಾರುಗಳಿಗೆ ಮೇವಿನರೂಪದಲ್ಲಿ ಉಪಯೋಗಿಸುತ್ತಿದ್ದಾರೆ. ಹಲವರುನೀರು ಹಾಯಿಸುವುದನ್ನು ನಿಲ್ಲಿಸಿ ಒಣಗಲುಬಿಟ್ಟಿದ್ದಾರೆ. ತಾಲೂಕಿನ ಅಜ್ಜಿಹಳ್ಳಿ, ಥರಟಿ, ಅಗ್ರಹಾರಸೂರೇನಹಳ್ಳಿ, ದೇವರಹಳ್ಳಿ ದೊಡ್ಡ ನರಸಯ್ಯನ ಪಾಳ್ಯ,ಮಣವಿನಕುರಿಕೆ ಸೇರಿದಂತೆ ಮೂವತ್ತಕ್ಕೂ ಹೆಚ್ಚುಹಳ್ಳಿಗಳಲ್ಲಿ ವಿವಿಧ ಜಾತಿ ಹೂವು ಬೆಳೆಯುತ್ತಾರೆ. ಪ್ರತಿರೈತ ಕನಿಷ್ಠ 50 ಸಾವಿರ ರೂ.ದಿಂದ 1ಲಕ್ಷದವರೆಗೆ ಹಣಖರ್ಚು ಮಾಡುತ್ತಾರೆ.
ಕೂಲಿ ಹಣವು ಸಿಗುತ್ತಿಲ್ಲ: ಚಾಂದಿನಿ ಮತ್ತು ಬಟನ್ಸ್ 1.20ಎಕರೆಯಲ್ಲಿ 1ಲಕ್ಷ ರೂ. ಖರ್ಚು ಮಾಡಿಬೆಳೆದಿದ್ದಾರೆ. ಹೂವು ದಟ್ಟವಾಗಿ ಕೂಯ್ಯುವ ಹಂತಕ್ಕೆಬಂದಿದೆ. ಖರೀದಿ ಮಾಡುವುದಕ್ಕೆ ವ್ಯಾಪಾರಸ್ಥರುಮುಂದೆ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಕೊಳ್ಳುವವರುಯಾರು ಬರುತ್ತಿಲ್ಲ. ಖರೀದಿದಾರರು ಬೇಕಾಬಿಟ್ಟಿದರದಲ್ಲಿ ಹೂವನ್ನು ಕೇಳುತ್ತಾರೆ. ನನಗೆ ಹೂವನ್ನುಕೊಯ್ದ ಕೂಲಿ ಹಣವು ಸಿಗುತ್ತಿಲ್ಲ ಎಂದು ರೈತಮುಖಂಡ ಟಿ.ಬಿ ನಾಗೇಂದ್ರ ಅಳಲನ್ನುತೋಡಿಕೊಂಡರು.
ಸಿದ್ದರಾಜು.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.