ಗ್ಯಾಸ್‌ ಸೋರಿಕೆ: 3 ವರ್ಷಗಳಲ್ಲಿ 7 ಲಕ್ಷ ನಷ್ಟ

Team Udayavani, Sep 9, 2020, 12:24 PM IST

ಗ್ಯಾಸ್‌ ಸೋರಿಕೆ: 3 ವರ್ಷಗಳಲ್ಲಿ 7 ಲಕ್ಷ ನಷ್ಟ

ಸಾಂದರ್ಭಿಕ ಚಿತ್ರ

ಚಿಕ್ಕನಾಯಕನಹಳ್ಳಿ: ಇತ್ತೀಚಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ ಗ್ಯಾಸ್‌ ಸ್ಟೌವ್‌ಗಳು ಬಳಕೆಯಾಗುತ್ತಿದ್ದು, ಅವುಗಳ ಅನುಕೂಲದ ಜೊತೆಗೆ ಅಪಾಯವು ಜೊತೆಯಲ್ಲಿಯೇ ಇದ್ದು, ಗ್ರಾಹಕರಿಗೆ ಮಾರ್ಗದರ್ಶನದ ಅವಶ್ಯಕತೆ ಅವಶ್ಯಕವಾಗಿದ್ದು, ಸಂಬಂಧಪಟ್ಟ ಇಲಾಖೆ, ಗ್ಯಾಸ್‌ ಏಜನ್ಸಿಗಳು ಜಾಗೃತಿ ಮೂಡಿಸಬೇಕಿದೆ.

ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಿಂದ ಸುಮಾರು 7 ಲಕ್ಷ ರೂ. ನಷ್ಟವಾಗಿದೆ. 9 ಪ್ರಕರಣ ದಾಖಲಾಗಿದ್ದು ಇದರಲ್ಲಿ ಒಬ್ಬರು ಸಾವನಪ್ಪಿದ್ದಾರೆ. 2018 ರಲ್ಲಿ ಕಂದಿಕೆರೆ ಹೋಬಳಿಯಲ್ಲಿನ ಮದನಮಡು ಗ್ರಾಮ, ಕಿಬ್ಬನಹಳ್ಳಿಯ ಹಿಂಡಿಸ್ಕೆರೆ, ಹುಳಿಯಾರ್‌ ಹೋಬಳಿಯ ಕೊರಗೆರೆ, ಶೆಟ್ಟಿಕೆರೆ ಹೋಬಳಿಯ ಮಾಕುಹಳ್ಳಿ ಗ್ರಾಮಗಳಲ್ಲಿ ಗ್ಯಾಸ್‌ ಸೋರಿಕೆಯಿಂದ ಅನಾವುತ ಸಂಭವಿಸಿವೆ.

2019ರಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಚಿಕ್ಕನಾಯಕನಹಳ್ಳಿ ಪಟ್ಟಣದ ಬ್ರಾಹ್ಮಣ ಬೀದಿ, ಹುಳಿಯಾರ್‌ ಹೋಬಳಿಯ ಕಾರೇಹಳ್ಳಿ ಹಾಗೂ ದಾಸೂಡಿ ಗ್ರಾಮಗಳಲ್ಲಿ ಅನಾವುತ ಸಂಭವಿಸಿದೆ. 2020ರಲ್ಲಿ ಇದುವರೆಗೆ 2ಪ್ರಕರಣ ದಾಖಲಾಗಿದ್ದು ಬುಳ್ಳೆನಹಳ್ಳಿ ಹಾಗೂ ದೊಡ್ಡಬಿದರೆಯಲ್ಲಿ ಗ್ಯಾಸ್‌ ಸೋರಿಕೆಯಿಂದ ನಷ್ಟ ಉಂಟಾಗಿದೆ.ಗ್ಯಾಸ್‌ ಸೋರಿಕೆಯಿಂದಲೇ ಅನಾಹುತ: 3 ವರ್ಷಗಳಲ್ಲಿ ಸುಮಾರು 7 ಲಕ್ಷ ಗ್ಯಾಸ್‌ ಸೋರಿಕೆಯಿಂದ ನಷ್ಟ ಉಂಟಾಗಿದೆ ಹಾಗೂ ಆಗ್ನಿ ಶಾಮಕ ದಳದವರ ಸಮಯ ಪ್ರಜ್ಞೆಯಿಂದ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ತಪ್ಪಿದ್ದಂತಾಗಿದೆ. ಗುಣಮಟ್ಟದ ಪೈಪ್‌ ಹಾಗೂ ರೆಗ್ಯುಲೇಟರ್‌ಗಳ ಬಗ್ಗೆ ಗ್ರಾಹಕರಿಗೆ ಗ್ಯಾಸ್‌ ಏಜೆನ್ಸಿಗಳು ಮಾಹಿತಿ ನೀಡಬೇಕಾಗಿದೆ.

ತಡೆಗಟ್ಟುವ ವಿಧಾನ: ಎರಡು ವರ್ಷಗಳಿಗೊಮ್ಮೆ ರೆಗ್ಯೂಲೆಟರ್‌ ಹಾಗೂ ಲೈಪ್‌ ಬದಲಾಯಿಸಬೇಕು, ಗ್ಯಾಸ್‌ ಉಪಯೋಗಿ ಸುವಾಗ ಪಾಲಿಸ್ಟರ್‌, ಲೈಲಾನ್‌ ಬಟ್ಟೆಗಳನ್ನು ಬಳಸಬಾ ರದು, ಗ್ಯಾಸ್‌ ಲೀಕ್‌ ಆದ ವೇಳೆ ವಿದ್ಯುತ್‌ ಲೈಟ್‌ ಆಫ್-ಆನ್‌ ಮಾಡ  ಬಾರದು. ಯತಾಸ್ಥಿತಿ ಕಾಯ್ದುಕೊಳ್ಳಬೇಕು, ಎಲ್‌ಪಿಜಿ ಗ್ಯಾಸ್‌ ಗಾಳಿ ಗಿಂತ ಭಾರ ಹಾಗೂ ನೀರಿಗಿಂತ ಹಗುರ ವಾಗಿ ರುವುದರಿಂದ ಲೀಕ್‌ ಆದ ಗ್ಯಾಸ್‌ ನೆಲಭಾಗದಲ್ಲಿ ಇರುತ್ತದೆ. ಕಿಟಕಿ ಬಾಗಿಲುಗಳನ್ನು ತೆಗೆಯಬೇಕು, ಅಡಿಗೆ ಮುಗಿದ ನಂತರ ರೆಗ್ಯುಲೇಟರ್‌ ಆಫ್ ಮಾಡಬೇಕು, ಗ್ಯಾಸ್‌ ಸೋರಿಕೆ ಯಾದ ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಬೇಕು (08133-267305) ಎಂದುಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ದಳ ಠಾಣಾಧಿಕಾರಿ ಹನುಮಂತರಾಜ್‌ ತಿಳಿಸಿದ್ದಾರೆ.

  ಚೇತನ್‌

ಟಾಪ್ ನ್ಯೂಸ್

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Udupi-judicial2

Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.