ಸಾಲಿಗ್ರಾಮ,ವಂಡಾರು, ಪಾಂಡೇಶ್ವರದಲ್ಲಿ ಒಟ್ಟು 8ಮಂದಿಗೆ ಪಾಸಿಟಿವ್
Team Udayavani, Jul 12, 2020, 8:03 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋಟ: ಕೋಟ ಹೋಬಳಿಯ ಸಾಲಿಗ್ರಾಮ, ವಂಡಾರು, ಪಾಂಡೇಶ್ವರದಲ್ಲಿ ರವಿವಾರ ಮತ್ತೆ ಎಂಟು ಮಂದಿಗೆ ಕೋವಿಡ್ 19 ಸೋಂಕು ಇರುವುದು ಪತ್ತೆಯಾಗಿದೆ.
ಸಾಲಿಗ್ರಾಮ ಚಿತ್ರಪಾಡಿಯ ಹೋಟೆಲ್‌ವೊಂದರ 5 ಮಂದಿ ಕಾರ್ಮಿಕರಿಗೆ ಹಾಗೂ ಬೆಂಗಳೂರಿನಿಂದ ಆಗಮಿಸಿದ ಪಾಂಡೇಶ್ವರದ ನಿವಾಸಿಗೆ, ವಂಡಾರಿನ ಜನರಲ್ ಸ್ಟೋರ್ ಹಾಗೂ ಝೆರಾಕ್ಸ್ ಅಂಗಡಿಯ ಮಾಲೀಕರಿಬ್ಬರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದ್ದು ಇವರೆಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರಪಾಡಿಯ ಹೋಟೆಲ್ ಈ ಹಿಂದೆ ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತಿಸಿದ್ದು, ವಂಡಾರಿನ ಅಂಗಡಿ ಹಾಗೂ ಝೆರಾಕ್ಸ್ ಶಾಪ್ ಇದ್ದ ವಾಣಿಜ್ಯ ಸಂಕೀರ್ಣ ಮತ್ತು ಪಾಡೇಶ್ವರದ ನಿವಾಸಿ ವಾಸವಿದ್ದ ಮನೆಯನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.