Kabaddi; ಅಖಿಲ ಭಾರತ ಅಂತರ್ ವಿವಿ ಕಬಡ್ಡಿ: ಫೈನಲ್ಗೇರಿದ ಮಂಗಳೂರು ವಿವಿ
Team Udayavani, Nov 26, 2023, 11:01 AM IST
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿವಿ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಆತಿಥೇಯ ಮಂಗಳೂರು ವಿವಿ ತಂಡ ಫೈನಲ್ ಗೇರಿದೆ.
ಭಾನುವಾರ ಮುಂಜಾನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಂಗಳೂರು ವಿ.ವಿ. ತಂಡ ಹರ್ಯಾಣದ ಚೌಧರಿ ಬನ್ಸಿಲಾಲ್ ವಿವಿಯನ್ನು ಸೋಲಿಸಿ ಫೈನಲ್ ಗೇರಿತು. ಇನ್ನೊಂದು ಸೆಮಿಫೈನಲ್ ನಲ್ಲಿ ಚೆನ್ನೈನ ವೇಲ್ಸ್ ತಂಡ ಹರ್ಯಾಣದ ಮಹರ್ಷಿ ದಯಾನಂದ ವಿವಿಯನ್ನು ಸೋಲಿಸಿ ಫೈನಲ್ ಗೇರಿದೆ.
ಮಂಗಳೂರು ವಿ.ವಿ. ತಂಡ ಚೆನ್ನೈನ ವೇಲ್ಸ್ ವಿರುದ್ಧ ಫೈನಲ್ ಆಡಲಿದೆ.
ಮಂಗಳೂರು ವಿವಿ ತಂಡವು ರಾಜಸ್ಥಾನದ ಕೋಟ ವಿವಿ ತಂಡವನ್ನು 46-31 ಅಂಕಗಳಿಂದ ಸೋಲುಣಿಸಿತು. ಇನ್ನುಳಿದ ಕ್ವಾರ್ಟರ್ ಪೈನಲ್ ಪಂದ್ಯಗಳಲ್ಲಿ ಪಂಜಾಬ್ನ ಗುರುಕಾಶಿ ವಿವಿ ತಂಡವನ್ನು ಹರ್ಯಾದ ಚೌಧರಿ ಬನ್ಸಿಲಾಲ್ ವಿವಿ ತಂಡ 35-39 ಅಂಕಗಳಿಂದ ಸೋಲಿಸಿತು. ಸೆಮಿ ಫೈನಲ್ ನಲ್ಲಿ ಮಂಗಳೂರು ವಿವಿ ತಂಡವು ಚೌಧರಿ ಬನ್ಸಿಲಾಲ್ ತಂಡವನ್ನು 49-35 ಅಂಕಗಳಿಂದ ಮಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.