ಕೇಳಿದ್ದು ಹಳತಾದರೂ ಕೊಟ್ಟದ್ದು ಹೊಸತು!
Team Udayavani, Apr 29, 2017, 2:53 PM IST
ಉಡುಪಿ: ಹಳೆ ಬಟ್ಟೆ, ಮಕ್ಕಳ ಆಟಿಕೆಗಳನ್ನು ಎಸೆಯದೆ, ಸುಟ್ಟು ಪರಿಸರ ಮಾಲಿನ್ಯ ಮಾಡದೆ ಅಗತ್ಯವುಳ್ಳವರಿಗೆ ನೀಡಿ ಎಂಬ ಧ್ಯೇಯವಾಕ್ಯದಡಿ ಸೇವಾ ಕಾರ್ಯಮಾಡುವ ಕಾರ್ಕಳದ ಸುನಿಲ್ ಅವರ ಸುದ್ದಿಯನ್ನು “ಉದಯವಾಣಿ’ ಶುಕ್ರವಾರ ಪ್ರಕಟಿಸಿತ್ತು. ಆದರೆ ಕಾರ್ಕಳ ದರೆಗುಡ್ಡೆಯ ಅರ್ಚಕ ವೃತ್ತಿಯ ಗಜಾನನ ಭಟ್ ಅವರು ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಎಂದು ಹೇಳದೆ ಹೊಸ ನೂರು ಧೋತಿ, 20 ಸೀರೆಗಳನ್ನು ಸುನಿಲ್ ಅವರ ಪುಲ್ಕೇರಿಯ ಮನೆಗೇ ತಂದು ಕೊಟ್ಟರು. ಜನರ ಸ್ಪಂದನ ಹೇಗಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.
ಅದೇ ರೀತಿ ಆದಿಉಡುಪಿಯ ಸದಾಶಿವ ಆಚಾರ್ಯರು ಸುಮಾರು 15 ಅಂಗಿಗಳನ್ನು ಮನೆಗೆ ತಂದು ಕೊಟ್ಟರು. ಹತ್ತಾರು ದೂರವಾಣಿಗಳು ರಿಂಗಣಿಸಿ ತಮ್ಮ ಕೊಡುಗೆಗಳನ್ನು ಕೊಡುವುದಾಗಿ ಭರವಸೆ ನೀಡಿದವು. ಅಕ್ಷಯತದಿಗೆಯಂದೇ ತಂದು ಕೊಟ್ಟರಲ್ಲಾ ಎಂದು ಸುನಿಲ್ ಅವರು ಆನೆಕೆರೆಯ ಕಾರ್ಮಿಕರ ಕಾಲನಿ, ಕಾರ್ಕಳ ಕುದುರೆಮುಖ ರಸ್ತೆಯಿಂದ 2.5 ಕಿ.ಮೀ. ಒಳಗೆ ಇರುವ ಸೂರಾಲು ಕೊರಗರ ಕಾಲನಿಗೆ ತೆರಳಿ ಅವುಗಳನ್ನು ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.