ಹೈನುಗಾರರ ಸ್ವಾವಲಂಬನೆಗೆ ಪ್ರೇರಣೆಯಾದ ಸಂಘ

ಉಪ್ಪುಂದ ಹಾಲು ಉತ್ಪಾದಕರ ಸಹಕಾರಿ ಸಂಘ

Team Udayavani, Feb 11, 2020, 5:01 AM IST

1002UPPE4

ಹೈನುಗಾರಿಕೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಉಪ್ಪುಂದ ಹಲು ಉತ್ಪಾಧಕರ ಸಂಘ ಗ್ರಾಮೀಣ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡುತ್ತಿದೆ. ಕೃಷಿಯ ಪೂರಕವಾಗಿ ಹೈನುಗಾರಿಕೆ ಬೆಳೆಯುವುದೇ ಈ ಸಂಘದ ಮೂಲೋದ್ದೇಶ.

ಉಪ್ಪುಂದ: ಈ ಭಾಗದ ಹೈನುಗಾರರನ್ನು ಉತ್ತೇಜಿಸಲು ಮತ್ತು ಗ್ರಾಮೀಣ ಸುಸ್ಥಿರ ಅಭಿವೃದ್ಧಿಯ ಸುಧಾರಣೆಯ ದೃಷ್ಠಿ ಯಿಂದ ಹುಟ್ಟಿಕೊಂಡಿದ್ದೇ ಉಪ್ಪುಂದ ಹಾಲು ಉತ್ಪಾದಕರ ಸಂಘ. ಇದಕ್ಕೀಗ 45 ವರ್ಷ.

1975ರಲ್ಲಿ ಆರಂಭ
ಆರಂಭದಲ್ಲಿ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 150ಮಂದಿ ಸದಸ್ಯರನ್ನು ಒಟ್ಟುಗೂಡಿಸಿ 1975ರಲ್ಲಿ ಉಪ್ಪುಂದದಲ್ಲಿರುವ ಕಂಬದಕೋಣೆ ರೈ.ಸೇ.ಸ.ಸಂಘದ ಕಟ್ಟಡದ ಒಂದು ಕೋಣೆಯಲ್ಲಿ ಹಾಲು ಉತ್ಪಾದಕರ ಸಂಘ ಆರಂಭವಾಗಿತ್ತು.

ಆಗಿನ ಕಾಲದಲ್ಲಿ ಹಾಲಿಗೆ ಹೆಚ್ಚಿನ ದರ ಇಲ್ಲದಿದ್ದರೂ ಉಪ್ಪುಂದ, ಬಿಜೂರು, ನಂದನವನ ಗ್ರಾಮದ ನಿವಾಸಿಗಳು ಕುಂದಾಪುರದ ಡೈರಿಗಳಿಗೆ ಹಾಲುಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ಮನಗಂಡ ಇಲ್ಲಿನ ನಾಗರಿಕರು ಹೈನುಗಾರಿಕೆಯನ್ನು ಉತ್ತೇಜಿಸಲು ಸ್ಥಳೀಯವಾಗಿಯೇ ಸಂಘ ಸ್ಥಾಪಿಸುವ ಕನಸು ಕಂಡಿದ್ದರು. ಅದರಂತೆಯೇ ಸಂಘವನ್ನೂ ಕಟ್ಟಿಕೊಂಡರು ಕೂಡ.

1999ರಲ್ಲಿ ಸ್ವಂತ ಕಟ್ಟಡ
ಕಂಬದಕೋಣೆಯ ಬಳಿಕ 1995ವರೆಗೆ ಪರಮೇಶ್ವರ ವೈದ್ಯರ ಕಟ್ಟಡ, ಬಳಿಕ ಉಪ್ಪುಂದ ಗ್ರಾ.ಪಂ.ನ ಕೌಪೌಂಡ್‌ನ‌ ವಿಶ್ವ ಕಾರ್ಯಾಗಾರ ಕಟ್ಟಡಲ್ಲಿ ಕಾರ್ಯನಿರ್ವಹಿಸಿ 1999ರಲ್ಲಿ ಗ್ರಾ.ಪಂ.ನ ವಠಾರದ ಸರಕಾರಿ ಜಾಗದಲ್ಲಿ ಸ್ವಂತ ಕಟ್ಟಡದಲ್ಲಿ ಸಂಘವೀಗ ಕಾರ್ಯನಿರ್ವಹಿಸುತ್ತಿದೆ.

ಸಕಲ ವ್ಯವಸ್ಥೆ
2008ರಲ್ಲಿ 3 ಸಾವಿರ ಲೀ.ಸಾಮರ್ಥ್ಯದ ಬಿಎಂಸಿ ಘಟಕ ಸ್ಥಾಪಿಸಲಾಗಿದೆ. ಪ್ರಸುತ್ತ ಶಿರೂರಿನ ಆರ¾ಕಿ, ಯಡ್ತರೆ, ಕಲ್ಮಕಿ ಭಾಗದ ಡೈರಿಯ ಹಾಲು ಇಲ್ಲಿಗೆ ಬರುತ್ತದೆ. ಬಿಸಿ ನೀರಿನಿಂದ ಹಾಲಿನ ಪಾತ್ರೆ ತೊಳೆಯುವ ವ್ಯವಸ್ಥೆ, ಡ್ರೈನೇಜ್‌ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಕಾರ್ಯಕ್ರಮಗಳು
ಹೈನುಗಾರಿಕೆ ತರಬೇತಿ ಶಿಬಿರ, ಜಾನುವಾರು ಪ್ರರ್ದನ, 2014ರ ವರೆಗೆ ಭಾರತೀಯ ಜೀವ ವಿಮಾ ನಿಗಮದ ಭೀಮಾ ಯೋಜನೆಯಡಿಯಲ್ಲಿ ಸಂಘದ ಸಹಕಾರದಿಂದ ಸುಮಾರು 400 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸದಸ್ಯರಿಗೆ ವಿವಿಧ ಸೌಲಭ್ಯಗಳ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಅಂದಿನ ಸಮಯದಲ್ಲಿ 100ಲೀ.ಹಾಲು ಸಂಗ್ರಹವಾಗುತಿತ್ತು. ಪ್ರಸುತ್ತ 875 ಮಂದಿ ಸದಸ್ಯರನ್ನು ಒಳಗೊಂಡಿದ್ದು 280ಮಂದಿ ಹಾಲು ಹಾಕುತ್ತಿದ್ದಾರೆ. ನಿತ್ಯ 900ಲೀ.ಹಾಲು ಸಂಗ್ರಹವಾಗುತ್ತಿದೆ. ಉಪ್ಪುಂದ, ಬಿಜೂರು, ನಂದನವನ ಗ್ರಾಮದ ವ್ಯಾಪ್ತಿಯನ್ನು ಸಂಘ ಹೊಂದಿತ್ತು. ಇದೀಗ ಬಿಜೂರು, ಕೆರ್ಗಾಲು, ನಾಯ್ಕನಕಟ್ಟೆಯಲ್ಲಿ ಪ್ರತ್ಯೇಕವಾಗಿ ಹಾಲು ಉತ್ಪಾದಕರ ಸಂಘಗಳು ರಚನೆಯಾಗಿವೆ.

ಪ್ರಶಸ್ತಿ
2005-2006ನೇ ಸಾಲಿನಲ್ಲಿ ದ.ಕ.ಹಾಲು ಒಕ್ಕೂಟದಿಂದ ಉತ್ತಮ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ. ಸುಬ್ರಹ್ಮಣ್ಯ ಪೂಜಾರಿ ಉಪ್ಪುಂದ, ನಾಗಪ್ಪ ಗಾಣಿಗ, ಶೇಷ ಪೂಜಾರಿ ಅತೀ ಹೆಚ್ಚು ಹಾಲು ಒದಗಿಸುವ ಹೈನುಗಾರರಾಗಿದ್ದಾರೆ.

ಸಂಘದ ವತಿಯಿಂದ ರೈತರಿಗೆ ಪಶು ವೈದ್ಯರು ಸಿಗುವಂತೆ ಮಾಡಲು ಪಶು ಆಸ್ಪತ್ರೆ ಕಟ್ಟಡ ನಿರ್ಮಿಸುವ ಯೋಜನೆಯಿದೆ. ಹಾಗೂ ಈ ಭಾಗದ ಎಲ್ಲ ಡೈರಿಗಳಿಂದ ಹಾಲನ್ನು ಸಂಗ್ರಹ ಮಾಡಿ ನಮ್ಮ ಸಂಘದಿಂದ ಮಾರಾಟ ಮಾಡುವ ಯೋಜನೆಯಿದೆ.
– ಚಂದ್ರ ಪೂಜಾರಿ,ಅಧ್ಯಕ್ಷರು

-ಕೃಷ್ಣ ಬಿಜೂರು

ಟಾಪ್ ನ್ಯೂಸ್

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

2-vitla

Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ

Sydney Test: Team India got small lead in first innings

Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್;‌ ಭಾರತಕ್ಕೆ ಅಲ್ಪ ಮುನ್ನಡೆ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deeee

Udupi; ಮಕ್ಕಳ ರಕ್ಷಣೆ ಕಾಯ್ದೆ ಅನುಷ್ಠಾನ ಅಗತ್ಯ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

3-editorial

Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

2-vitla

Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ

Sydney Test: Team India got small lead in first innings

Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್;‌ ಭಾರತಕ್ಕೆ ಅಲ್ಪ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.