ಅಟಲ್ ಉತ್ಸವ-ಮಾತೃ ಸಂಗಮ: ಮಕ್ಕಳ ಚಿತ್ರಕಲಾ ಸ್ಪರ್ಧೆ ಫಲಿತಾಂಶ
ಸ್ಪರ್ಧೆ ವಿಜೇತರನ್ನು ಆರಿಸಿ ತೀರ್ಮಾನಿಸಲಾದ ಫಲಿತಾಂಶ ಇಂತಿದೆ
Team Udayavani, Jan 10, 2023, 11:02 AM IST
ಉಡುಪಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ಉಡುಪಿ ನಗರ ಮತ್ತು ಗ್ರಾಮೀಣ ಬಿಜೆಪಿ ವತಿಯಿಂದ ಮಾತೃ ಸಂಗಮ-ಅಟಲ್ ಕಲರ್ ಪ್ರತಿಭಾನ್ವಿತ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಬ್ರಹ್ಮಾವರದ ಶ್ಯಾಮಿಲಿ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು. ಆರ್ಟಿಸ್ಟ್ ಫೋರಂ ಸದಸ್ಯರ ಸಹಕಾರದಿಂದ ಸ್ಪರ್ಧೆ ವಿಜೇತರನ್ನು ಆರಿಸಿ ತೀರ್ಮಾನಿಸಲಾದ ಫಲಿತಾಂಶ ಇಂತಿದೆ.
ಎಲ್‌ಕೆಜಿ/ಯುಕೆಜಿ/1ನೇ ತರಗತಿ ವಿಭಾಗ: 1.ವಿನ್ಮಯಿ ವಿಶ್ವನಾಥ ಗಾಂವ್ಕರ್ (ವಾಸುದೇವ ಕೃಪಾ ಉಡುಪಿ), 2.ಜೀವಾಕ್ಷ್ (ಸಂದೀಪನ್ ಆಂ.ಮಾ.), 3.ಪ್ರತ್ಯುರ್ (ಕನ್ನರ್ಪಾಡಿ), ಸಮಾಧಾನಕರ-ಸನ್ವಿತಾ ಯು. (ಮದರ್ ತೆರೇಸಾ ಶಂಕರನಾರಾಯಣ), ಅದಿತಿ ಎಸ್. ದೇವಾಡಿಗ (ಜಿಎಂವಿಪಿಎಸ್), ಶ್ರೀದಿತ ಆಚಾರ್ಯ (ಸ.ಹಿ.ಪ್ರಾ ಶಾಲೆ ದುರ್ಗ ತೆಳ್ಳಾರು), ಅಶ್ವಿ (ಪೋದಾರ್), ಭುವನ್ ಜಿ. ಭಟ್ (ಜಿಎಂಯುಪಿಎಸ್), ಮಾನಸ್ವಿ ಸಿ. ಗೌಡ (ಇಂದ್ರಾಳಿ ಆಂ.ಮಾ.), ಸಮೀಕ್ಷಾ (ಜಿಎಂಎಚ್‌ಪಿ), ಇಶಾನ್ (ಜಿಎಚ್‌ಪಿಎಸ್), ಅನಿಷಾ ಎ. ಅಡಿಗ (ಐಎಸ್‌ಆರ್ ಎಲ್.ಜೆ.), ಯಾತ್ವಿಕ್ ಎಲ್. ಕೋಟ್ಯಾನ್ (ಸೈಂಟ್ ಮೇರಿಸ್ ಶಾಲೆ).
2-4ನೇ ತರಗತಿ ವಿಭಾಗ: 1.ಅನ್ವಿತ್ ಆರ್. ಶೆಟ್ಟಿಗಾರ್ (ಸೈಂಟ್ ಮೇರೀಸ್ ಕನ್ನರ್ಪಾಡಿ), 2.ನಿಹಾರ್ ಜೆ. ಎಸ್. (ಜಿಎಂವಿಪಿಎಸ್ ಕುಕ್ಕಿಕಟ್ಟೆ), 3.ಸಾನ್ವಿ ಸಾಲ್ಯಾನ್ (ವಿದ್ಯೋದಯ ಉಡುಪಿ), ಸಮಾಧಾನಕರ-ಪುಷ್ಠಿ ಎಚ್. ಪೂಜಾರಿ (ಸಿಲಾಸ್), ನಿಧಿಶ್ (ಜಿ.ಎಂ. ಕುಕ್ಕೆಹಳ್ಳಿ), ಅದ್ವಿತ್ ಎಸ್. ಪೂಜಾರಿ (ವಿದ್ಯೋದಯ ಉಡುಪಿ), ಪ್ರವಣ್ಯ ಯು. ರಾವ್ (ಮಿಲಾಗ್ರಿಸ್ ಕಲ್ಯಾಣಪುರ), ರೋಹಿತ್ ಆರ್. ಮಯ್ಯ (ಸಂದೀಪ್ ಆಂ.ಮಾ. ಬೈಂದೂರು), ತ್ರಿಷಾ (ಜ್ಞಾನಸುಧಾ ಕಾರ್ಕಳ), ಪ್ರಿಯದರ್ಶಿನಿ ಎಸ್.ಡಿ. (ವಿದ್ಯೋದಯ ಉಡುಪಿ), ದ್ಯುಮ್ನ (ವಿದ್ಯೋದಯ ಉಡುಪಿ), ನಿರೀಕ್ಷಾ (ಸಾಂದೀಪನಿ ಮರವಂತೆ), ಕೆ. ಪ್ರಣವ್ ಶೇಟ್ (ವಿದ್ಯೋದಯ ಉಡುಪಿ).
5-7ನೇ ತರಗತಿ ವಿಭಾಗ: 1.ವಿನೀಶ್ (ಎಸ್‌ಆರ್‌ಎಸ್ ಹೆಬ್ರಿ), 2.ಯಕ್ಷತ್ ಶೆಟ್ಟಿ (ವಿ.ವಿ.ಎನ್. ಆಂ.ಮಾ. ತೆಕ್ಕಟ್ಟೆ), 3.ದೃತಿ ಎಸ್. (ಲಿಟ್ಲರಾಕ್ ಬ್ರಹ್ಮಾವರ), ಸಮಾಧಾನಕರ: ಚಿರಾಗ್ ವಿ. ಶೆಟ್ಟಿ(ಮುಕುಂದಕೃಪಾ ಉಡುಪಿ), ಪ್ರಾರ್ಥನಾ ಜಿ. (ವೆಂಕಟರಮಣ ಆಂ.ಮಾ.), ಸಿಂಚನಾ ಮೆಂಡನ್ (ಗ್ರೀನ್‌ಪಾರ್ಕ್ ಹಿರಿಯಡಕ), ಲತಿಕಾ ಎಲ್. ಪೂಜಾರಿ (ಸಂದೀಪನ್ ಆಂ.ಮಾ. ಕಂಬದಕೋಣೆ), ಶರಧಿ ಎಸ್. (ಸ.ಹಿ.ಪ್ರಾ.ಶಾಲೆ ಹಳ್ಳಾಡಿ), ದಿಯಾ ಎಸ್. ಕರ್ಕೇರ (ನಾರಾಯಣಗುರು ಆಂ.ಮಾ. ಮಲ್ಪೆ), ಕೃಷ್ಣ (ಅಮೃತ ಭಾರತಿ, ಹೆಬ್ರಿ), ಲಕ್ಷ್ಮೀ ಸುವರ್ಣ (ವಿದ್ಯೋದಯ ಉಡುಪಿ), ಮಿತ್ (ಎಸ್.ವಿ.ಆಂ.ಮಾ. ಕುಂದಾಪುರ), ವಿಶ್ರುತ್ (ವಿದ್ಯೋದಯ ಉಡುಪಿ).
8-10ನೇ ತರಗತಿ ವಿಭಾಗ: 1.ಪ್ರತಿಷ್ಠಾ ಶೇಟ್ (ವಿದ್ಯೋದಯ ಉಡುಪಿ), 2.ದೀಪಿಕಾ ಭಟ್ (ಸೈಂಟ್ ಸಿಸಿಲಿ ಉಡುಪಿ), 3.ನಯನಾ (ಬಿ.ಎಂ. ಆಂ.ಮಾ. ಪರ್ಕಳ), ಸಮಾಧಾನಕರ-ಮೇದಿನಿ ಭಟ್ (ಮಾಧವಕೃಪಾ ಮಣಿಪಾಲ), ನಿಹಾಲ್ ಡಿ. ರಾವ್ (ಲಿಟ್ಲ ರಾಕ್ ಬ್ರಹ್ಮಾವರ), ಹರಿಪ್ರಸಾದ್ ಎಸ್.ಡಿ. (ವಿದ್ಯೋದಯ ಉಡುಪಿ), ಮಾನ್ಯ (ಇಂದ್ರಾಳಿ ಆಂ.ಮಾ. ಉಡುಪಿ), ಶರಧಿ (ವಿವೇಕ ಆಂ.ಮಾ. ಕೋಟ), ಸ್ಪರ್ಶ ಪ್ರದೀಪ್ (ವಿದ್ಯೋದಯ ಉಡುಪಿ), ಸಂದೇಶ್ ನಾಯ್ಕ (ಎ.ವಿ.ಕೆ.ಎಫ್. ಜಿಎಚ್‌ಎಸ್. ಸಂತೆಕಟ್ಟೆ ಕಳೂ¤ರು), ಆದಿತ್ಯ (ಕೆ.ಪಿ.ಎಸ್. ಮುನಿಯಾಲು), ಪ್ರಗತಿ ಸೋಮಯಾಜಿ (ಜಿ.ಎಂ. ವಿದ್ಯಾನಿಕೇತನ ಬ್ರಹ್ಮಾವರ), ಸಮಿತಾ (ಬಿ.ಎಂ. ಆಂ.ಮಾ. ಪರ್ಕಳ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಭೇಟಿ
Kundapura: ಬಾವಿಗೆ ಬಿದ್ದು ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.