ಕೋಡಿಬೆಂಗ್ರೆಯಲ್ಲಿ ಬೋಟ್‌ಮುಳುಗಡೆ: 9 ಲಕ್ಷ ರೂ. ನಷ್ಟ
Team Udayavani, Aug 14, 2018, 11:04 AM IST
ಮಲ್ಪೆ: ಮೀನುಗಾರಿಕೆ ತೆರಳಿದ್ದ ಶಕುಂತಳಾ ಕರ್ಕೇರ ಅವರ ಹನುಮ ಸಾನ್ನಿಧ್ಯ ಬೋಟ್ ಕೋಡಿಬೆಂಗ್ರೆ ಸಮೀಪ ರವಿವಾರ ಬಂಡೆಗೆ ಬಡಿದು ಹಾನಿಗೀಡಾಗಿ ಮುಳುಗಿದ್ದು, 9 ಲ. ರೂ. ನಷ್ಟ ಅಂದಾಜಿಸಲಾಗಿದೆ.
ಕೋಡಿಬೆಂಗ್ರೆ ಬಳಿ ಸುಮಾರು 12 ಮಾರು ಆಳದೂರದಲ್ಲಿರುವಾಗ ತಾಂತ್ರಿಕ ದೋಷ ಉಂಟಾಗಿ ಎಂಜಿನ್ ಕೆಟ್ಟು ಹೋಯಿತು. ಗಾಳಿ ಮಳೆಯಿಂದಾಗಿ ಬೋಟ್ ನಿಯಂತ್ರಣಕ್ಕೆ ಸಿಗದೆ ಸುಮಾರು 7 ಮಾರುಗಳಷ್ಟು ತೀರಕ್ಕೆ ಬಂದು ಕಲ್ಲಿಗೆ ಬಡಿದು ನೀರು ತುಂಬಿ ಮುಳುಗಿತು. ಬೋಟಿನಲ್ಲಿದ್ದ ಮೂವರನ್ನು ಭವತ್ಯ ಮತ್ತು ಲಕ್ಷ್ಮೀಪಂಡರಿ ಬೋಟಿನವರು ರಕ್ಷಿಸಿದ್ದಾರೆ. ಬೋಟನ್ನು ಮಲ್ಪೆ ಬಂದರಿಗೆ ಎಳೆದು ತರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.