ಪುಸ್ತಕ “ಕ್ಲಿ ದ ಕೋಲ್ಟ್’ ಲೋಕಾರ್ಪಣೆ
Team Udayavani, Jun 18, 2019, 5:57 AM IST
ಉಡುಪಿ: ಲೇಖಕ ಕ್ಲಿಂಗ್ ಜಾನ್ಸನ್ ಅವರು ಪುಸ್ತಕ ಮಕ್ಕಳಲ್ಲಿ ಯೋಚನಾ ಶಕ್ತಿ ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಪೋಷಕರು ಇಂತಹ ಪುಸ್ತಕವನ್ನು ಮಕ್ಕಳು ಓದುವಂತೆ ಪ್ರಚೋದನೆ ನೀಡಬೇಕು ಎಂದು ಮನೋವೈದ್ಯ ಡಾ| ವಿರೂಪಾಕ್ಷ ದೇವರ ಮನೆ ತಿಳಿಸಿದರು.
ಸಿಎಸ್‌ಐ ಜುಬಿಲಿ ಚರ್ಚ್ ಸಮೀಪದ ಸ್ನೇಹಾಲಯ ಸಭಾಂಗಣದಲ್ಲಿ ರವಿವಾರ ಆಯೋಜಿದ್ದ ಲೇಖಕ ಕ್ಲಿಂಗ್ ಜಾನ್ಸನ್ ಅವರ “ಕ್ಲಿ ದ ಕೋಲ್ಟ್’ (ಕಾಡು ಕುದುರೆ) ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಒಬ್ಬ ತಂದೆ ತನ್ನ ಮಗನ ಪ್ರೇರಣೆಯಿಂದ ಬರೆದಿರುವ ಪುಸ್ತಕವಾಗಿದೆ. ಮುಂದೆ ಈ ಪುಸ್ತಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದರು.
ಕ್ಲಿಂಗ್ ಜಾನ್ಸನ್ ಮಾತನಾಡಿ, ಈ ಪುಸ್ತಕದಲ್ಲಿ ಮೈಸೂರು ಅರಮನೆ ಸೇರ ಬಯಸುವ ಊಟಿ ಕಾಡು ಕುದುರೆ ಮರಿಯ ಕತೆಯಾಗಿದೆ. ಇದರಲ್ಲಿ ಇಡೀ ಮೈಸೂರಿನ ಇತಿಹಾಸವನ್ನು ಕತೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದರು. ಪುಸ¤ಕದ ಆನ್‌ಲೈನ್ ಪ್ರತಿಯನ್ನು ಚಿತ್ರನಟಿ ಆಶಾ ಭಟ್ ಬಿಡುಗಡೆಗೊಳಿಸಿದರು. ಚಲನಚಿತ್ರ ನಿರ್ದೇಶಕ ಸಿತೇಶ್ ಸಿ. ಗೋವಿಂದ, ರೆ| ಕಿಶೋರ್, ರೆ| ಸ್ಟೀವನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.