ಕಿನ್ನಿಮೂಲ್ಕಿ ಪ್ರಥಮ್ ನಕ್ಷತ್ರ ವಸತಿ ಸಮುಚ್ಚಯ; 25ರಿಂದ ಬುಕ್ಕಿಂಗ್
Team Udayavani, Nov 24, 2018, 10:29 AM IST
ಉಡುಪಿ, ನ. 23: ಎಸ್.ಎಸ್. ಪ್ರಾಪರ್ಟೀಸ್ ಪ್ರೈ.ಲಿ. ಸಂಸ್ಥೆ ಉಡುಪಿ ನಗರದ ಕಿನ್ನಿಮೂಲ್ಕಿ ಮುಖ್ಯರಸ್ತೆಯಲ್ಲಿ ನಿರ್ಮಿಸುತ್ತಿರುವ ಪ್ರೀಮಿಯಂ ದರ್ಜೆಯ, ಅತ್ಯಾಕರ್ಷಕ ವಿನ್ಯಾಸದ “ಪ್ರಥಮ್ ನಕ್ಷತ್ರ’ ಸಂಪೂರ್ಣ ವಸತಿ ಸಮಚ್ಚಯದ ಬುಕ್ಕಿಂಗ್ ನ. 25ರಂದು ಆರಂಭಗೊಳ್ಳಲಿದೆ.
ಬೆಳಗ್ಗೆ 10 ಗಂಟೆಗೆ ಸಮಾರಂಭ ನಡೆಯಲಿದೆ.
ಉತ್ಕೃಷ್ಟ ಗುಣಮಟ್ಟ, ಶ್ರೇಷ್ಠ ದರ್ಜೆಯ ಸೌಲಭ್ಯಗಳೊಂದಿಗೆ ಕಿನ್ನಿಮೂಲ್ಕಿ ಮುಖ್ಯರಸ್ತೆ ಮತ್ತು ಅಜ್ಜರಕಾಡು ಪಾರ್ಕ್ ರಸ್ತೆಗಳ ಸಂಪರ್ಕ ಇರುವ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿರುವ “ಪ್ರಥಮ್ ನಕ್ಷತ್ರ’ ಪ್ರೀಮಿಯಂ 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುತ್ತದೆ.
ವಾಸ್ತುಪ್ರಕಾರ ನಿರ್ಮಾಣಗೊಳ್ಳುತ್ತಿದ್ದು ಬಾರ್ಬೆಕ್ಯೂ ಲಾಂಜ್, ತಳ ಅಂತಸ್ತಿನಲ್ಲಿ ಆಕರ್ಷಕ ಎಂಟ್ರೆನ್ಸ್ ಲಾಬಿ ಹೊಂದಿರುತ್ತದೆ. ಅಲ್ಲದೆ ಬ್ಯಾಂಕ್ವೆಟ್ ಏರಿಯಾಗಳು, ಆಧುನಿಕ ಜಿಮ್ನೆàಶಿಯಂ ಸೆಂಟರ್, ಇನ್‌ಡೋರ್ ಪ್ಲೇ ಏರಿಯಾ, ಕಿಡ್ಸ್ ಪ್ಲೇ ಝೋನ್, ಪಾರ್ಟಿ ಲಾನ್, ಕ್ಯಾಂಪಸ್ ಒಳಗೆ ಇಂಟರ್‌ಕಾಮ್ ಸೌಲಭ್ಯ ಮೊದಲಾದವುಗಳನ್ನು ಒಳಗೊಂಡಿರುತ್ತದೆ ಎಂದು ವಿನ್ಯಾಸಗಾರರು ತಿಳಿಸಿದ್ದಾರೆ.
ಐಎಸ್‌ಒ 456ರಂತೆ ಭೂಕಂಪ ನಿರೋಧಕ ಆರ್‌ಸಿಸಿ ಫ್ರೇಮ್ ನ ನಿರ್ಮಾಣ, ಹೊರಗೋಡೆಗಳಿಗೆ ಕೆಂಪುಕಲ್ಲುಗಳು ಮತ್ತು ಒಳಗೋಡೆಗಳಿಗೆ ಸಾಲಿಡ್ ಬ್ಲಾಕ್‌ಗಳ ಬಳಕೆ, ಬ್ರ್ಯಾಂಡೆಡ್ ಸ್ಯಾನಿಟರಿ ವೇರ್‌ಗಳ ಬಳಕೆ, ರೇರಾ ಕಾಯಿದೆಯಡಿ ನೋಂದಣಿ, ಅಪಾರ್ಟ್ ಮೆಂಟ್‌ಗಳ ನಿರ್ಮಾಣ ಒಂದು ಹಂತ ತಲುಪಿದ ಅನಂತರ ಬುಕ್ಕಿಂಗ್ ಆರಂಭ ಇವುಗಳಿಂದಾಗಿ ಎಸ್.ಎಸ್.ಪ್ರಾಪರ್ಟೀಸ್ ಪ್ರೈ.ಲಿ.ನ ಜನರ ವಿಶ್ವಾಸ ಗಳಿಸಿದೆ. ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗೆ ಇಮೇಲ್[email protected] ಅಥವಾ ವೆಬ್‌ಸೈಟ್ www.
ssproperties.in ಸಂಪರ್ಕಸಬಹುದು ಎಂದು ಎಸ್.ಎಸ್. ಪ್ರಾಪರ್ಟೀಸ್‌ನ ಪ್ರವರ್ತಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.