ಸಾಹಸ ಪ್ರಿಯರಿಗೆ ಮಲ್ಪೆ ಬೀಚ್ನಲ್ಲಿ ಬಂಗೀ ಟ್ರ್ಯಾಂಪ್ ಜಂಪ್
Team Udayavani, Mar 17, 2018, 6:40 AM IST
ಮಲ್ಪೆ: ಸಾಹಸ ಪ್ರಿಯರಿಗೆ ಇದೀಗ ಮಲ್ಪೆ ಬೀಚ್ನಲ್ಲಿ ಬಂಗೀ ಟ್ರ್ಯಾಂಪ್ ಜಂಪ್ ಆರಂಭಗೊಂಡಿದೆ. ಇದೊಂದು ಥ್ರಿಲ್ಲಿಂಗ್ ಅಡ್ವೆಂಚರ್ ಸಾಫ್ಟ್ ಗೇಮ್ ಆಗಿದ್ದು ಎರಡು ಕಂಬಗಳ ಮಧ್ಯೆ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಎತ್ತರಕ್ಕೆ ಜಿಗಿಯಬಹುದಾಗಿದೆ. ಇಲ್ಲಿ ಸುಮಾರು 20 ಅಡಿಗಳಷ್ಟು ಎತ್ತರಕ್ಕೆ ಜಂಪ್ ಮಾಡಲು ಸಾಧ್ಯವಿದೆ. ಸುರಕ್ಷತೆಗಾಗಿ ಕೆಳಭಾಗದಲ್ಲಿ ಸೀ³Åಂಗ್ ಅಳವಡಿಸಿ ವೃತ್ತಾಕಾರದ ಟ್ರ್ಯಾಂಪೊಲೀನ್ (ರಬ್ಬರ್ ಶೀಟ್)ಹಾಕಲಾಗಿದೆ. ಸುಮಾರು 70 ಕೆ.ಜಿ. ಭಾರವನ್ನು ಹೋರುವ ಸಾಮರ್ಥ್ಯವನ್ನು ಹೊಂದಿರುವ ಈ ಬಂಗೀ ಜಂಪ್ ಮಾಡಲು 5 ರಿಂದ 70 ವರ್ಷದವರಗಿವರಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ.
ಮಲ್ಪೆ ಶಿವಪಂಚಾಕ್ಷರಿ ಭಜನಾ ಮಂದಿರದ ಅರ್ಚಕ ಶೇಷಪ್ಪ ಸಾಲ್ಯಾನ್ ಅವರು ಈ ನೂತನ ಬಂಗೀ ಜಂಪ್ಗೆ ಚಾಲನೆ ನೀಡಿದರು. ಮಂದಿರದ ಅಧ್ಯಕ್ಷ ರವಿ ಸಾಲ್ಯಾನ್, ಹಿಂದೂ ಯುವಸೇವೆ ಜಿಲ್ಲಾಧ್ಯಕ್ಷ ಮಂಜುಕೊಳ, ಶಿವ ಬೀಚ್, ರಾಜೇಶ್ ಕುಂದರ್, ಬಾಲಚಂದ್ರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.