Udupi ಎಲ್ಲವೂ ಭಕ್ತರ ಕೊಡುಗೆ, ನಮ್ಮದೇನಿಲ್ಲ: ಕೃಷ್ಣಾಪುರ ಮಠಾಧೀಶರು
Team Udayavani, Jan 17, 2024, 12:22 AM IST
ಅಪರೂಪದ ಚತುರ್ಥ ಪರ್ಯಾಯಪೂಜೆ ಸಂಪನ್ನಗೊಳ್ಳುತ್ತಿರುವಾಗ ತಮಗೇನು ಅನಿಸುತ್ತಿದೆ? ಸಂಪ್ರದಾಯದಂತೆ ಇಂತಹ ಅವಕಾಶವನ್ನು ದೇವರು ಒದಗಿಸಿಕೊಟ್ಟು ಅನುಗ್ರಹಿಸಿದ್ದಾನೆ ಅಷ್ಟೇ.
ಪರ್ಯಾಯ ಅವಧಿಯಲ್ಲಿ ಕೇವಲ ಲೌಕಿಕ ವ್ಯವಹಾರಗಳು ಮಾತ್ರ ಹೆಚ್ಚಿಗೆ ಅಲ್ಲ, ಧಾರ್ಮಿಕ ಪ್ರಕ್ರಿಯೆಗಳೂ ಹೆಚ್ಚಿಗೆ ಇರುತ್ತವೆ. ಅನುಭೂತಿಗಳು ಸ್ಪಷ್ಟವಾಗಿ ಗೋಚರಿಸವು. ಕೆಲಸ ಆದ ಬಳಿಕ ದೇವರ ಅನುಗ್ರಹದಿಂದ ಆಯಿತು ಎನಿಸುತ್ತದೆ.
ಶ್ರೀಕೃಷ್ಣ ದೇವರಿಗೆ 2 ಕೋಟಿ ರೂ. ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಿಸಿದ್ದೇವೆ. ರಾಜಾಂಗಣ ಬಳಿಯ ಛತ್ರವನ್ನು ಹೊಸದಾಗಿ ನಿರ್ಮಿಸಿದ್ದೇವೆ. ಇದರ ತಳ ಅಂತಸ್ತಿನಲ್ಲಿ ರಾಜಾಂಗಣದಲ್ಲಿ ಕಾರ್ಯಕ್ರಮ ನೀಡುವ ಕಲಾವಿದರು ಗ್ರೀನ್ ರೂಮ್ ಆಗಿ ಬಳಸುತ್ತಾರೆ. ಮೇಲಿನ 2ಮಹಡಿಗಳಲ್ಲಿ ಶ್ರೀಕೃಷ್ಣ ಮಠದ ಸಿಬಂದಿ ಇರುತ್ತಾರೆ.
ಇದೆಲ್ಲವನ್ನು ನಮ್ಮ ಕೈಯಿಂದ ಹಾಕಿ ಮಾಡಿದ್ದಲ್ಲ. ಭಕ್ತರ ಸಹಕಾರದಿಂದ ನಡೆದದ್ದು. ಭಕ್ತರೇ ಮಾಡುವಾಗ ನಾವೇಕೆ ಮುಂದೆ ಬರಬೇಕು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.