ಕಾರ್ಕಳ: ತಂದೆಯಿಂದ ಮಗನ ಕೊಲೆ
Team Udayavani, Dec 10, 2019, 8:43 PM IST
ಕಾರ್ಕಳ: ಕುಡಿದ ಮತ್ತಿನಲ್ಲಿ ಮಗನನ್ನೇ ಕೊಲೆಗೈದ ಘಟನೆ ಕಾರ್ಕಳ ಕಸಬಾ ಗ್ರಾಮದ ರಾಮಸಮದ್ರ ಬಳಿಯ ಮಂಗಲಪಾದೆಯಲ್ಲಿ ಡಿ. 10ರಂದು ನಡೆದಿದೆ.
ವಿವಿಯನ್ ಡಿ ಸೋಜಾ (24) ಮೃತಪಟ್ಟ ಯುವಕ. ಈತನ ತಂದೆ ವಿಕ್ಟರ್ ಡಿ ಸೋಜಾ ಕೊಲೆಗೈದ ಆರೋಪಿ. ವಿವಿಯನ್ ಈ ಹಿಂದೆ ಮುಂಬೈನಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದ . ಮುಂದಿನ ತಿಂಗಳು ಉದ್ಯೋಗ ನಿಮಿತ್ತ ದುಬೈಗೆ ತೆರಳುವುದಾಗಿ ಸ್ನೇಹಿತರಲ್ಲಿ ವಿವಿಯನ್ ತಿಳಿಸಿದ್ದ.
ಒಟ್ಟಿಗೆ ಕುಡಿಯುತ್ತಿದ್ದರು
ವಿಕ್ಟರ್ ಡಿ ಸೋಜಾ ಹಾಗೂ ವಿವಿಯನ್ ಡಿ ಸೋಜಾ ಒಟ್ಟಿಗೆ ಕುಡಿದು ಮನೆ ಸೇರುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಕುಡಿದು ಗಲಾಟೆಯಾಗುತ್ತಿತ್ತು ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.