ಹಲಸು ಮೇಳ: 2ನೇ ದಿನವೂ ಜನಜಂಗುಳಿ
Team Udayavani, Jul 15, 2019, 5:03 AM IST
ಉಡುಪಿ: ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಆಯೋಜಿಸಲಾದ ಮೂರು ದಿನಗಳ ಜಿಲ್ಲಾಮಟ್ಟದ ಹಲಸು ಮೇಳದ ಎರಡನೇ ದಿನವಾದ ರವಿವಾರ ಜನಜಂಗುಳಿ ಇತ್ತು.
ಮೊದಲ ದಿನದಂದೇ ಸುಮಾರು 4,000ದಷ್ಟು ಮಂದಿ ಆಗಮಿಸಿದ್ದರು. ರವಿವಾರ ಅಪರಾಹ್ನ ವೇಳೆಗೆ 5,000ದಷ್ಟು ಜನ ಆಗಮಿಸಿದ್ದರು. ತೂಬುಗೆರೆಯಿಂದ ತರಲಾದ ಸುಮಾರು 3 ಟನ್ ಹಲಸಿನಲ್ಲಿ ಬಹುಪಾಲು ಖಾಲಿಯಾಗಿದೆ. ಸಾಣೂರು ಹಲಸು ಬೆಳೆಗಾರರ ಸಂಘದವರು ತಂದಿದ್ದ ಹಣ್ಣು ಖಾಲಿಯಾಗಿ ಮತ್ತೂಮ್ಮೆ ತರಲಾಯಿತು.
ಹಲಸಿನ ಹಣ್ಣಿನ ಐಸ್‌ಕ್ರೀಂ ಶನಿವಾರವೇ ಖಾಲಿಯಾಗಿತ್ತು. ಮತ್ತೂಮ್ಮೆ ತರಿಸಲಾಯಿತು. ಕೆಲವು ಮಳಿಗೆಯವರು ವ್ಯಾಪಾರ ಮುಗಿಸಿ ತೆರಳಿದ್ದಾರೆ.
ಹಲಸಿನ ಬೀಜ ಮತ್ತು ಹಣ್ಣಿನ ಹೋಳಿಗೆಗೂ ವಿಶೇಷ ಬೇಡಿಕೆ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು
NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ
Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.