ಗಣೇಶ ತಯಾರಿಯ ಏಕಲವ್ಯ ಗಣೇಶ
38 ವರ್ಷಗಳಿಂದ ವಿನಾಯಕನ ವಿಗ್ರಹ ರಚನೆಯ ಪ್ರವೃತ್ತಿ
Team Udayavani, Aug 31, 2019, 5:11 AM IST
ಗಣೇಶನ ಮೂರ್ತಿ ತಯಾರಿಸುತ್ತಿರುವ ಗಣೇಶ್ ನಾಯಕ್ ಮತ್ತು ಸಹಚರರು.
ಅಜೆಕಾರು:ಇವರ ಹೆಸರೇ ಗಣೇಶ.ಸಹಜವಾಗಿಯೇ ಗಣೇಶನ ಕುರಿತಾಗಿನ ಆಸಕ್ತಿ ಬುದ್ದಿ ತಿಳಿದಾಗಿನಿಂದಲೂ ಹೆಚ್ಚುತ್ತಲೇ ಇತ್ತು. ವಿನಾಯಕನ ವಿಗ್ರಹ ತಯಾರಿಕೆಯ ಕುತೂಹಲವೇ ಇವರನ್ನು ಸಮಾಜದಲ್ಲಿ ಗುರುತಿಸುವ ಮಟ್ಟಕ್ಕೆ ಏರಿಸಿದೆ.
ಇವರದ್ದು ಗಣೇಶ ವಿಗ್ರಹ ರಚಿಸುವ ಪರಂಪರೆಯ ಮನೆಯೂ ಅಲ್ಲ. ಗುರುವೂ ಇಲ್ಲ. ಸ್ವತಃ ಸಾಧನೆ ಮಾಡಿದ ಏಕಲವ್ಯ ಇವರು. ಇಂದು ಅವರ ಕಲೆಗೆ ಎಲ್ಲೆಡೆಯಿಂದಲೂ ಮನ್ನಣೆ ಸಿಗುತ್ತಿದೆ. ಅವರು ಅಂಚೆ ಪಾಲಕ ಗಣೇಶ್ ಎನ್ನುವುದಕ್ಕಿಂತಲೂ ಗಣಪತಿ ಮೂರ್ತಿ ರಚಿಸುವ ಗಣೇಶ್ ಎಂದೇ ಪರಿಚಿತರು. ಕಳೆದ 38 ವರ್ಷಗಳಿಂದ ಗಣೇಶನ ಹಬ್ಬಕ್ಕೆ ಗಣಪತಿ ವಿಗ್ರಹ ತಯಾರಿಸುತ್ತಿದ್ದಾರೆ. ಪ್ರಸ್ತುತ ಸುಮಾರು 250 ವಿಗ್ರಹಗಳನ್ನು ತಯಾರಿಸುತ್ತಿದ್ದು, ಎಲ್ಲವೂ ಪರಿಸರ ಗಣೇಶನ ಮೂರ್ತಿಗಳೇ ಆಗಿವೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಜೂನ್ ಮೊದಲ ವಾರದಲ್ಲಿ ಆವೆ ಮಣ್ಣಿನಿಂದ ಮೂರ್ತಿ ತಯಾರಿಸಲು ಆರಂಭಿಸುವ ಇವರು ಸುಮಾರು 3 ತಿಂಗಳ ಕಾಲ ಗಣೇಶನ ವಿಗ್ರಹ ತಯಾರಿಯಲ್ಲಿಯೇ ಮಗ್ನರಾಗಿದ್ದಾರೆ. ಮೂರ್ತಿ ತಯಾರಿಯ ಆರಂಭಿಕ ವರ್ಷಗಳಲ್ಲಿ ಮಂಗಳೂರು ಪರಿಸರದಿಂದ ಆವೆ ಮಣ್ಣು ಸಂಗ್ರಹಿಸಿ ತರುತ್ತಿದ್ದ ಇವರು ಪ್ರಸ್ತುತ ಕಲ್ಲಡ್ಕದಿಂದ ಅಗತ್ಯವಿರುವ ಆವೆ ಮಣ್ಣನ್ನು ತಂದು ಮೂರ್ತಿ ತಯಾರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.