ಗುರುವ ನಾಯ್ಕರು ಕಾಯುತಿಹರು ವೃದ್ಧಾಪ್ಯ ವೇತನ ಹೆಚ್ಚಳಕ್ಕಾಗಿ
Team Udayavani, Jan 9, 2019, 8:35 PM IST
ಉಡುಪಿ: ವೃದ್ಧಾಪ್ಯ ವೇತನವನ್ನು ರಾಜ್ಯ ಸರಕಾರ 600 ರೂ.ನಿಂದ 1 ಸಾವಿರ ರೂ.ಗೇರಿದೆ. ಆದರೆ ಹೆರ್ಗ ಗ್ರಾಮದ ಸರಳೆಬೆಟ್ಟಿನ ನಿವಾಸಿ ಗುರುವ ನಾಯ್ಕರಿಗೆ ಮಾತ್ರ 600 ರೂ. ಸಂದಾಯವಾಗಿದೆ. ಉಳಿದವರಿಗೆ 1,000 ರೂ. ಪಾವತಿಯಾದರೂ ಗುರುವ ನಾಯ್ಕರ ಬ್ಯಾಂಕ್ ಖಾತೆಗೆ 600 ರೂ. ಜಮೆಯಾಗಿದೆ. ಗುರುವ ನಾಯ್ಕರು ಆರ್ಥಿಕವಾಗಿ ಬಡವರಾದರೂ ಆರೋಗ್ಯದಲ್ಲಿ ಸಿರಿವಂತರು. 80ರ ಇಳಿವಯಸ್ಸಿನಲ್ಲಿಯೂ ತೆಂಗಿನ ಕಟ್ಟೆ ಕಟ್ಟುವುದು, ತೆಂಗಿನ ಕಾಯಿ ಒಣಗಿಸುವುದು, ನಡೆದುಕೊಂಡು ಹೋಗುವುದು ಇತ್ಯಾದಿಗಳನ್ನು ಸಲೀಸಾಗಿ ಮಾಡುತ್ತಾರೆ.
ಇವರೀಗ 1 ಸಾವಿರ ರೂ. ಎಂದು ಬರುವುದೆಂದು ಕಾತರದಿಂದ ಕಾಯುತ್ತಿದ್ದಾರೆ. ‘ನಾನು ಕೂಲಿನಾಲಿ ಮಾಡಿ ಬದುಕುವುದು. ಹೆಚ್ಚಳವಾದ ವೃದ್ಧಾಪ್ಯ ವೇತನ ನನಗೂ ಬರಬೇಕು’ ಎನ್ನುತ್ತಾರೆ ಗುರುವ ನಾಯ್ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.