ಹೇಮಲತಾಳ ಚಿಕಿತ್ಸೆಗೆ ನೆರವಾಗುವಿರಾ?
Team Udayavani, Mar 15, 2018, 7:15 AM IST
ಕಾರ್ಕಳ: ಬೊಮ್ಮರಬೆಟ್ಟು ಗ್ರಾಮದ ಶೀಂಬ್ರಾ ಕುಜಂಬೈಲಿನ ಹೇಮಲತಾ ಎಂಬಾಕೆ ಕಳೆದ 10 ವರ್ಷಗಳಿಂದ ಅಪಸ್ಮಾರದಿಂದ (ಮೂಛೆì ರೋಗ) ಬಳಲುತ್ತಿದ್ದು, ತನ್ನ ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ನೆರವು ಬೇಕಾಗಿದೆ.
ಹಿರಿಯಡ್ಕ ಕುಜಂಬೈಲಿನ ದಿ| ನಾರಾಯಣ ಪೂಜಾರಿ ಎಂಬವರ ಪುತ್ರಿ ಹೇಮಲತಾ ತನ್ನ 24ನೇ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಾಲ್ಯದಲ್ಲಿ ಎಲ್ಲರಂತೆ ಓಡಾಡಿಕೊಂಡಿದ್ದ ಆಕೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಜತೆಗೆ ಕೆಲಸಕ್ಕೂ ತೆರಳುತ್ತಿದ್ದರು.
ಆನಂತರದ ದಿನಗಳಲ್ಲಿ ಮೂಛೆì ರೋಗಕಕ್ಕೆ ಒಳಗಾಗಿದ್ದ ಅವರನ್ನು ಜಿಲ್ಲೆಯ ವಿವಿಧ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಷ್ಟು ಶಕ್ತಿ ಇವರಲ್ಲಿಲ್ಲ. ಸದ್ಯ ಆಕೆಗೆ ಊಟ, ತಿಂಡಿ ಸೇವಿಸಲು ಸಮಸ್ಯೆಯಿದೆ. ಸರಾಗವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಆಕೆಯ ತಂದೆ ನಿಧನ ಹೊಂದಿದ್ದಾರೆ. ತಾಯಿ ಶಾರದಾ ಅವರೇ ಆಸರೆಯಾಗಿ ದ್ದಾರೆ. ಹೇಮಲತಾಳ ಸುದೀರ್ಘ ಚಿಕಿತ್ಸೆಗಾಗಿ ಆರ್ಥಿಕ ನೆರವು ಬೇಕಾಗಿದೆ.
ನೆರವು ನೀಡಿ
ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ: 01482200030660
ಐಎಫ್ಎಸ್ಸಿ: ಎಸ್ವೈಎನ್ಬಿ 0000148
ಮೊ.ಸಂ. 7899492967
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.