ಹಿರಿಯಡಕ ಮಧ್ಯಪೇಟೆ: ಬಾವಿ ಸಂಪೂರ್ಣ ಕುಸಿತ
Team Udayavani, Jun 29, 2019, 5:57 AM IST
ಹಿರಿಯಡಕ (ಹೆಬ್ರಿ): ಹಿರಿಯಡಕ ಪೇಟೆ ಮಧ್ಯದಲ್ಲಿರುವ ಸುಮಾರು 150 ವರ್ಷ ಇತಿಹಾಸ ಹೊಂದಿರುವ ಸರಕಾರಿ ಬಾವಿ ಸಂಪೂರ್ಣ ಕುಸಿದು ಜನರಲ್ಲಿ ಆತಂಕ ಮೂಡಿಸಿದೆ.
ಹಿರಿಯಡಕ ಪ್ರಮುಖ ರಸ್ತೆಯ ಮಧ್ಯಭಾಗದಲ್ಲಿರುವ ಬಾವಿ ಇಲ್ಲಿನ ಸುತ್ತಮುತ್ತಲಿನ ಮನೆಗಳು ಸೇರಿದಂತೆ ಹೆಚ್ಚಿನ ಅಂಗಡಿಗಳಿಗೆ ನೀರನ್ನು ಪೂರೈಸುವ ಬಾವಿ ಯಾಗಿದೆ.
ಈ ಬಾವಿಯನ್ನು ಸಂಪೂರ್ಣ ಕಲ್ಲುಗಳಿಂದ ಕಟ್ಟಲಾಗಿತ್ತು. ಆದರೂ ಕೂಡ ಕಳೆದ ಮೂರು ದಿನಗಳಲ್ಲಿ ಬಾವಿ ತಳಭಾಗದಲ್ಲಿ ಕುಸಿತ ಆರಂಭಗೊಂಡು ಇದೀಗ ಅವರಣ ಸಹಿತ ಸಂಪೂರ್ಣ ಕುಸಿದು ಬಿದ್ದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.