ಹದಗೆಟ್ಟ ಗುಂಡ್ಯಡ್ಕ -ಕಾರ್ಕಳ ಸಂಪರ್ಕ ರಸ್ತೆ
Team Udayavani, Jun 25, 2019, 5:50 AM IST
ಅಜೆಕಾರು: ಗುಂಡ್ಯಡ್ಕದಿಂದ ಕಾರ್ಕಳ ಸಂಪರ್ಕಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ಕೂಡಿದೆ.
ಸುಮಾರು 1.ಕಿ. ಮೀ ಯಷ್ಟು ಉದ್ದವಿರುವ ಈ ರಸ್ತೆಯುದ್ದಕ್ಕೂ ಬೃಹತ್ ಹೊಂಡಗಳು ನಿರ್ಮಾಣವಾಗಿ ಡಾಮರೇ ಇಲ್ಲದಂತಾಗಿದೆ. ಹೊಂಡ ಗಳಿಗೆ ಇತ್ತೀಚಿನ ವರ್ಷಗಳಲ್ಲಿ ತೇಪೆ ಕಾರ್ಯವೂ ನಡೆದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಗುಂಡ್ಯಡ್ಕ ಪರಿಸರದ ವಿದ್ಯಾರ್ಥಿ ಗಳು ಶಾಲಾ ಕಾಲೇಜುಗಳಿಗೆ ಕಾರ್ಕಳಕ್ಕೆ ಬರಬೇಕಾಗಿದ್ದು ಈ ರಸ್ತೆ ಮುಖಾಂತರವೇ ಸಂಚಾರಿಸಬೇಕಾಗಿದೆ. ಪ್ರಮುಖ ರಸ್ತೆಯಾಗಿರುವ ಗುಂಡ್ಯಡ್ಕ ರಸ್ತೆಯನ್ನು ದುರಸ್ತಿ ಪಡಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.