ಎಂಐಟಿ ಎಂಜಿನಿಯರ್ಗೆ ಭಾರತೀಯ ಪೇಟೆಂಟ್
Team Udayavani, May 3, 2017, 3:53 PM IST
ಉಡುಪಿ: ಮಣಿಪಾಲ ಎಂಐಟಿ ಮೆಕ್ಯಾನಿಕಲ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ವಿಭಾಗದ ಉಪ ಎಂಜಿನಿಯರ್ (ಪ್ರಯೋಗಾಲಯ) ರಘುನಾಥ ಮನೋಹರ್ ಅವರ ಸಂಶೋಧನೆಗೆ ಭಾರತೀಯ ಪೇಟೆಂಟ್ ಸಿಕ್ಕಿದೆ. ಮೈಕ್ರೋಸ್ಕೋಪ್ ಮತ್ತು ಟೆಲಿಸ್ಕೋಪ್ನ ಬಹು ಮಸೂರ ರಘುನಾಥರ ಸಂಶೋಧನೆಯಾಗಿದೆ. ಅವರು 2009ರಲ್ಲಿ ಅರ್ಜಿ ಸಲ್ಲಿಸಿದ್ದರು.
ಮಸೂರಗಳ ಸಮೂಹವನ್ನೇ ಕಂಡುಹಿಡಿದಿರುವುದು ರಘುನಾಥರ ಸಾಧನೆಯಾಗಿದೆ. ನಿಮ್ನ ಮಸೂರ ಮತ್ತು ಪೀನ ಮಸೂರಗಳಲ್ಲಿ ಇವರು ಸೂಕ್ಷ್ಮದರ್ಶಕಕ್ಕೆ ಬಳಸುವ ನಿಮ್ನ ಮಸೂರವನ್ನು ಹೊಂದಾಣಿಕೆ ಮಾಡಿಕೊಂಡು ದೂರದರ್ಶಕಕ್ಕೂ ಬಳಸುವಂತೆ ಮಾಡಿದ್ದಾರೆ.
ಈಗಿನ ಸೂಕ್ಷ್ಮದರ್ಶಕ ಮತ್ತು ದೂರದರ್ಶಕಕ್ಕೆ ಇದು ಬಹಳ ಉಪಯುಕ್ತವಾಗಲಿದೆ ಎನ್ನುತ್ತಾರೆ ರಘುನಾಥ ಮನೋಹರ್ ಅವರು. ರಘುನಾಥ ಅವರು ಹಿಂದೆ “ಮಾರ್ಕಿಂಗ್ ಗೇಜ್’ಗೆ (ಅಳತೆ ಮಾಪಕ) ಅಮೆರಿಕ ಪೇಟೆಂಟ್ ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.