ಅಪಾಯ ಆಹ್ವಾನಿಸುತ್ತಿದೆ ಕೋಡಿ ಲೈಟ್ಹೌಸ್!
Team Udayavani, May 10, 2019, 6:10 AM IST
ಕುಂದಾಪುರ: ಇದು ಬೇಸಗೆ ರಜಾ ಸಮಯವಾಗಿದ್ದು, ಕಡಲ ತೀರಗಳಿಗೆ ಎಲ್ಲ ಕಡೆಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಇದಕ್ಕೆ ಕೋಡಿ ಸಮುದ್ರ ತಡಿಯೂ ಹೊರತಲ್ಲ. ಇಲ್ಲಿನ ಲೈಟ್ಹೌಸ್, ಸೀವಾಕ್ನ ಆಸ್ವಾದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರೂ ಲೈಟ್ಹೌಸ್ ಮಾತ್ರ ನಿರ್ವಹಣೆಯಿಲ್ಲದೆ ಅಪಾಯ ಆಹ್ವಾನಿಸುತ್ತಿದೆ.
ಮಕ್ಕಳು ಸಹಿತ ಎಲ್ಲರಿಗೂ ಲೈಟ್ಹೌಸ್ ಹತ್ತಲು ಬಿಡುತ್ತಿದ್ದು, ಲೈಟ್ ಹೌಸ್ ಒಳಗಿನಿಂದ ಮೇಲೆರಬೇಕಾದರೆ ಹಲವು ಸುತ್ತು ಹಾಕಿ ಏಣಿಯ ಮೆಟ್ಟಿಲು ಹತ್ತಿ ತೆರಳಬೇಕು. ಆದರೆ ಏಣಿಯ ಮೆಟ್ಟಿಲುಗಳ ಅಂತರ ಹೆಚ್ಚಿರುವುದರಿಂದ ಮಕ್ಕಳು ಕೆಳಗೆ ಬೀಳ ಬಹುದಾದ ಅಪಾಯವಿದೆ. ಆದುದರಿಂದ ಸಿಬಂದಿ ನೇಮಿಸಿ, ಸರಿಯಾಗಿ ನಿರ್ವಹಣೆ ಮಾಡಿ ಸಂಭವನೀಯ ಅನಾಹುತಗಳನ್ನು ತಪ್ಪಿಸಬಹುದೆಂಬುದು ಪ್ರವಾಸಿಗರ ಅನಿಸಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.