ಕುಂದಾಪುರ: ಮೂರು ಶಾಲೆಗಳಲ್ಲಿ ಶೂನ್ಯ ದಾಖಲಾತಿ
Team Udayavani, Jun 16, 2019, 5:05 AM IST
ಕುಂದಾಪುರ: ವಿದ್ಯಾರ್ಥಿಗಳ ಕೊರತೆ, ಆಂಗ್ಲ ಮಾಧ್ಯಮ ಕಲಿಕೆಯ ವ್ಯಾಮೋಹದಿಂದಾಗಿ ಕುಂದಾಪುರ ವಲಯದ ಮೂರು ಶಾಲೆಗಳಿಗೆ ತಾತ್ಕಾಲಿಕ ಬೀಗ ಹಾಕಬೇಕಾದ ಪರಿಸ್ಥಿತಿ ಬಂದಿದೆ.
ಎಲ್ಲ ಸೌಕರ್ಯಗಳಿದ್ದರೂ ಚೋರಾಡಿ, ಯಡಾಡಿ ಮತ್ಯಾಡಿ -2, ಮುಡುವಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಶೂನ್ಯ ದಾಖಲಾತಿಯಾದ ಕಾರಣ ಬೀಗ ಬಿದ್ದಿದೆ. ಶಾಲೆ ಶುರುವಾದ ಬಳಿಕ ಜೂ. 10ರ ತನಕವೂ ಮಕ್ಕಳ ದಾಖಲಾತಿಗೆ ಕಾಯಲಾಗಿತ್ತು. ಆದರೆ ಹೊಸ ಮಕ್ಕಳು ಬರುವ ಬದಲು, ಇರುವ ಮಕ್ಕಳೂ ಬೇರೆ ಶಾಲೆಗೆ ಸೇರಿದ ಕಾರಣ, ಯಾವುದೇ ಹೊಸ ದಾಖಲಾತಿ ನಡೆಯದೇ ಜೂ. 12ರಿಂದ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲಿದ್ದ ಶಿಕ್ಷಕರನ್ನು ಸಮೀಪದ ಶಿಕ್ಷಕರು ಅಗತ್ಯವಿರುವ ಶಾಲೆಗೆ ನಿಯೋಜಿಸಲಾಗಿದೆ.
ಸಕಲ ಪ್ರಯತ್ನ
ಪುನಶ್ಚೇತನ ಸಾಧ್ಯ
-ವಿಶ್ವನಾಥ ಉಡುಪ, ಯಡಾಡಿ ಮತ್ಯಾಡಿ ಶಾಲೆಯಲ್ಲಿದ್ದ ಶಿಕ್ಷಕರು
ಪೋಷಕರ ಸಹಕಾರ ಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!
BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
Bengaluru: ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.